ನೌಕಾಪಡೆ ಎಸ್‌ಎಸ್‌ಸಿ ಆಫೀಸರ್ ಭರ್ತಿ; ಅರ್ಜಿ ಗಡುವು ವಿಸ್ತರಣೆ
ಕೇರಳ: ಭಾರತೀಯ ನೌಕಾಪಡೆಯು ಕೇರಳದ ಎಳಿಮಲಾದಲ್ಲಿನ ಇಂಡಿಯನ್ ನೇವಲ್ ಅಕಾಡೆಮಿ(ಐಎನ್‌ಎ)ಯಲ್ಲಿ ಜೂನ್ 2027ರಿಂದ ಪ್ರಾರಂಭಿಸಲಿರುವ ವಿವಿಧ ಕೋರ್ಸ್‌ಗಳಿಗಾಗಿ ಶಾರ್ಟ್ ಸರ್ವಿಸ್ ಕಮಿಷನ್(ಎಸ್‌ಎಸ್‌ಸಿ)ಅಧಿಕಾರಿ ಹುದ್ದೆಗಳಿಗೆ ಅರ್ಹ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಎಕ್ಸಿಕ್ಯೂಟಿವ್, ಎಜುಕೇಶನ್, ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಬ್ರಾಂಚ್‌ಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆ.03ರವರೆಗೆ ಅಧಿಕೃತ ಜಾಲತಾಣ www.joinindiannavy.gov.inಗೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮುಖ್ಯ ದಿನಾಂಕಗಳು: ಅರ್ಹತೆಗಳು: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ … More