Navy Agniveer MR Recruitment 2024: ನೌಕಾಪಡೆ ಅಗ್ನಿವೀರ್ MR ನೇಮಕಾತಿ ಅಧಿಸೂಚನೆ ಬಿಡುಗಡೆ!
Navy Agniveer MR Recruitment 2024: ಭಾರತೀಯ ನೌಕಾಪಡೆಯು 2024ರ ಎರಡನೇ ಬ್ಯಾಚ್‌ಗಾಗಿ ಅಗ್ನಿವೀರ್ (MR) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಮೇ 13, 2024 ರಿಂದ ಮೇ 27, 2024 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅವಿವಾಹಿತ ಮಹಿಳೆ ಮತ್ತು ಪುರುಷರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಅಧಿಸೂಚನೆ ಕುರಿತು ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ಗಮನವಿಟ್ಟು ಓದಿರಿ ಈ ಲೇಖನದಲ್ಲಿ, ನಾವು ಭಾರತೀಯ ನೌಕಾಪಡೆ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು … More