Central Bank of India SO Notification 2024-25: ಸ್ಪೆಷಲಿಸ್ಟ್ ಆಫೀಸರ್(IT) ಹುದ್ದೆಗಳ ನೇಮಕಾತಿ, ಅರ್ಜಿ ಆಹ್ವಾನ

Follow Us:

Central Bank of India Specialist Officer Notification 2024

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್ ಆಫೀಸರ್(ಮಾಹಿತಿ ತಂತ್ರಜ್ಞಾನ – IT) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ(Central Bank of India Specialist Officer Notification 2024-25)ಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಧಿಕೃತ ಜಾಲತಾಣದ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಬೇಕಾದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಪ್ರಮುಖ ದಿನಾಂಕಗಳು ಮುಂತಾದ ಇತರೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಿದ್ದೇವೆ. ಲೇಖನವನ್ನು ತಪ್ಪದೇ ಕೊನೆವರೆಗೆ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Shortview of Central Bank of India SO (IT) Recruitment 2024

Organization Name – Central Bank of India
Post Name – Specialist Officers – Information Technology (IT)
Total Vacancy – 62
Application Process: Online
Job Location – All Over India

ಪ್ರಮುಖ ದಿನಾಂಕಗಳು:

ಅರ್ಜಿ‌ ಸಲ್ಲಿಕೆ ಪ್ರಾರಂಭ ದಿನಾಂಕ – ಡಿಸೆಂಬರ್ 27, 2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – ಜನವರಿ 12, 2025

ಖಾಲಿ ಇರುವ ಹುದ್ದೆಗಳ ವಿವರಗಳು

  • ಡೇಟಾ ಇಂಜಿನಿಯರ್/ವಿಶ್ಲೇಷಕ – 3 ಹುದ್ದೆಗಳು
  • ಡೇಟಾ ಸೈಂಟಿಸ್ಟ್ – 2 ಹುದ್ದೆಗಳು
  • ಡೇಟಾ ಆರ್ಕಿಟೆಕ್ಟ್ – 2 ಹುದ್ದೆಗಳು
  • ML ಆಪ್ಸ್ ಇಂಜಿನಿಯರ್ – 2 ಹುದ್ದೆಗಳು
  • Gen AI ತಜ್ಞರು (LLM) – 2 ಹುದ್ದೆಗಳು
  • ಕ್ಯಾಂಪೇನ್ ಮ್ಯಾನೇಜರ್ (SEM & SMM) – 1 ಹುದ್ದೆ
  • SEO ಸ್ಪೆಷಲಿಸ್ಟ್ – 1 ಹುದ್ದೆ
  • ಗ್ರಾಫಿಕ್ ಡಿಸೈನರ್ ಮತ್ತು ವೀಡಿಯೊ ಸಂಪಾದಕ – 1 ಹುದ್ದೆ
  • ಕಂಟೆಂಟ್ ರೈಟರ್ (ಡಿಜಿಟಲ್ ಮಾರ್ಕೆಟಿಂಗ್) – 1 ಹುದ್ದೆ
  • ಮಾರ್ಟೆಕ್ ಸ್ಪೆಷಲಿಸ್ಟ್ – 1 ಹುದ್ದೆ
  • ನಿಯೋ ಬೆಂಬಲದ ಅವಶ್ಯಕತೆ (L2) – 6 ಹುದ್ದೆಗಳು
  • ನಿಯೋ ಬೆಂಬಲದ ಅವಶ್ಯಕತೆ (L1) – 10 ಹುದ್ದೆಗಳು
  • ಉತ್ಪಾದನಾ ಬೆಂಬಲ/ತಾಂತ್ರಿಕ ಬೆಂಬಲ ಇಂಜಿನಿಯರ್ – 10 ಹುದ್ದೆಗಳು
  • ಡಿಜಿಟಲ್ ಪಾವತಿ ಅಪ್ಲಿಕೇಶನ್ ಬೆಂಬಲ ಇಂಜಿನಿಯರ್ – 10 ಹುದ್ದೆಗಳು
  • ಡೆವಲಪರ್/ಡೇಟಾ ಸಪೋರ್ಟ್ ಇಂಜಿನಿಯರ್ – 10 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಈ ನೇಮಕಾತಿಗಾಗಿ ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು.

B.E. / B. Tech. in Computer Science / Computer Applications / Information Technology / Electronics / Electronics & Telecommunications / Electronics & Communications / Data Science / MCA / M.SC COMPUTERS

ವಯೋಮಿತಿ:

ಕನಿಷ್ಠ- 22 ವರ್ಷಗಳು
ಗರಿಷ್ಠ- 30 ವರ್ಷಗಳು

ಆಯ್ಕೆ ಪ್ರಕ್ರಿಯೆ:

  • ಸಂದರ್ಶನ
  • ಮೆರಿಟ್ ಪಟ್ಟಿ

ಅರ್ಜಿ ಶುಲ್ಕ:

ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ ಸೇರಿದ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕವಿರುವುದಿಲ್ಲ
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ.750/-

How to Apply for Central Bank of India SO Recruitment 2024-25

  • ಮೊದಲಿಗೆ ಅಧಿಕೃತ ವೆಬ್ ಸೈಟ್ www.centralbankofindia.co.inಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ‌ ‘Career with us’ ವಿಭಾಗವನ್ನು ಆಯ್ಕೆ ಮಾಡಿ.
  • ಅಲ್ಲಿ ಇತ್ತೀಚಿನ ಪ್ರಕಟಣೆಗಳಲ್ಲಿ “Engagement of Specialist officers in Information Technology (IT) in various roles on Contractual Basis to be engaged in Central Bank of India” ಕೆಳಗೆ ಕಾಣುವ ‘LINK TO APPLY’ ಲಿಂಕ್ ಕ್ಲಿಕ್ ಮಾಡಿ.
  • ಮುಂದೆ ಅಗತ್ಯ ವಿವರಗಳೊಂದಿಗೆ ನೀಡುವ ಮೂಲಕ ಖಾತೆಯನ್ನು ರಚಿಸಿ,
  • ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
  • ಫೋಟೋ ಮತ್ತು ಸಹಿಯ ಪ್ರತಿಯನ್ನು ಅಪ್ಲೋಡ್ ಮಾಡಿ, ಅರ್ಜಿ ಶುಲ್ಕವನ್ನು ಪಾವತಿಸಿ.
  • ಕೊನೆಯದಾಗಿ ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websitecentralbankofindia.co.in
More UpdatesKarnataka Help.in

Leave a Comment