ಕೆಇಎ: ಅಂತಿಮ ಅಂಕಪಟ್ಟಿ ಪ್ರಕಟ

Published on:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವಿವಿಧ ಇಲಾಖೆ/ನಿಗಮ/ಮಂಡಳಿ/ಸಂಸ್ಥೆಗಳಲ್ಲಿನ ಮೂಲ ಉಳಿಕೆ ವೃಂದ(ನಾನ್‌-ಹೆಚ್‌ಕೆ)ದ ವಿವಿಧ ಹುದ್ದೆಗಳ ಭರ್ತಿಗಾಗಿ ರಾಜ್ಯದಾದ್ಯಂತ ಜ.17, 18 ಹಾಗೂ 25ರಂದು ನಡೆಸಿದ್ದ ಪರೀಕ್ಷೆಗಳ ಅಂತಿಮ ಅಂಕಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ.

ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/vdptrecnhk2025ದ ಮೂಲಕ ಅಂತಿಮ ಫಲಿತಾಂಶ ಅಂಕಪಟ್ಟಿ ಪರಿಶೀಲನೆ ಮಾಡಿಕೊಳ್ಳಬಹುದು.

ಇಲಾಖಾವಾರು ಅಂತಿಮ ಅಂಕಪಟ್ಟಿಗಳ ಪಿಡಿಎಫ್‌ ಲಿಂಕ್‌ಗಳು:

ಎನ್‌ಡಬ್ಲ್ಯೂಕೆಆರ್‌ಟಿಸಿ (ಸಹಾಯಕ ಸಂಚಾರ ನಿರೀಕ್ಷಕ)ಡೌನ್ಲೋಡ್‌ ಮಾಡಿ
ಕೆಎಸ್‌ಎಸ್‌ಐಡಿಸಿ(ಕಿರಿಯ ಸಹಾಯಕ)ಡೌನ್ಲೋಡ್‌ ಮಾಡಿ
ಕೆಎಸ್‌ಡಿಎಲ್‌(ಜೂನಿಯರ್‌ ಆಪೀಸರ್‌)ಡೌನ್ಲೋಡ್‌ ಮಾಡಿ
ಕೆಕೆಆರ್‌ಟಿಸಿ (ನಿರ್ವಾಹಕ-ಕಂಡೆಕ್ಟರ್‌)ಡೌನ್ಲೋಡ್‌ ಮಾಡಿ
ಬಿಡಬ್ಲ್ಯೂಎಸ್‌ಎಸ್‌ಬಿ (ಜೂನಿಯರ್ ಸಹಾಯಕ/ ಮೀಟರ್ ರೀಡರ್/ ಎಸ್‌ಡಿಎ/ ಸ್ಟೋರ್‌ ಕೀಪರ್ಡೌನ್ಲೋಡ್‌ ಮಾಡಿ
ಬಿಡಿಎ (ಎಸ್‌ಡಿಎ)ಡೌನ್ಲೋಡ್‌ ಮಾಡಿ
ಕೃಷಿ ಇಲಾಖೆ (ಸೇಲ್ಸ್‌ ಆಫೀಸರ್‌)ಡೌನ್ಲೋಡ್‌ ಮಾಡಿ
ಕೃಷಿ ಇಲಾಖೆ (ಮಾರ್ಕೇಟಿಂಗ್‌ ಸೂಪರ್ವೈಸರ್‌)ಡೌನ್ಲೋಡ್‌ ಮಾಡಿ

Important Direct Links:

Official Websitehttps://cetonline.karnataka.gov.in/kea/
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment