ಪ್ರತಿ ವರ್ಷದಂತೆ ಈ ವರ್ಷವು ರೈತರು ಬೆಳದ ಬೆಳೆಗಳಗೆ ವಿಮೆ ಒದಗಿಸುವ ಯೋಜನೆಗೆ ನೊಂದಣಿ(Crop Insurance Karnataka 2024-25) ಪ್ರಕ್ರಿಯೆ ಪ್ರಾರಂಭವಾಗಿದೆ. ಈ ವರ್ಷದ ಮಳೆಯು ಉತ್ತಮ ರೀತಿಯಲ್ಲಿ ಅಗಮಿಸಿದ್ದು ರೈತರು ಈಗಾಗಲೇ ತಮ್ಮ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆ.
ಪ್ರಕೃತಿಕ ವಿಕೋಪಗಳು ಅತಿವೃಷ್ಟಿ-ಅನಾವೃಷ್ಟಿ ಮಹಾ ಮಳೆಯ ಕಾರಣ ಬೆಳೆಗಳು ನಾಶವಾದರೆ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಮೂಲಕ ರೈತರಿಗೆ ಸರ್ಕಾರಗಳು ಹಣವನ್ನು ಬಿಡುಗಡೆ ಮಾಡುತ್ತದೆ. ರೈತರು ತಾವು ಬೆಳೆಯದಿರುವ ಬೆಳೆಯ ವಿವರಗಳನ್ನು ನೀಡಿ ಸೂಕ್ತ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಸರ್ಕಾರವು ಪ್ರತಿಯೊಂದು ಬೆಳೆಗೆ ವಿಮಾ ಪ್ರೀಮಿಯಂ ನಿಗದಿಪಡಿಸಿದ್ದು ಇದನ್ನು ಹತ್ತಿರದ ಬ್ಯಾಂಕುಗಳಲ್ಲಿ ಅಥವಾ ಆನ್ಲೈನ್ ಮೂಲಕ ಪಾವತಿ ಮಾಡಿ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.
ಮಳೆಯಾಶ್ರಿತ ಮತ್ತು ಮಳೆ ನಿರಾಶ್ರಿತ ಎರಡು ರೈತರಿಗೂ ಈ ಯೋಜನೆಯು ಅನ್ವಯವಾಗಲಿದೆ. ಬೆಳೆ ಪ್ರೀಮಿಯಂ ಕುರಿತಾದ ಮಾಹಿತಿಗಾಗಿ ಹತ್ತಿರದ ಕೃಷಿ ಕಚೇರಿಗೆ ರೈತರು ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಈ ಯೋಜನೆಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.
Important Dates of Crop Insurance Karnataka 2024
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: ಜೂನ್ 3 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date): ಜುಲೈ 31 2024
Documents Required for Crop Insurance Application 24-25
- ಆಧಾರ್ ಕಾರ್ಡ್(Aadhar Card)
- ಭೂಮಿಯ ದಾಖಲೆಗಳು (Bhoomi Pahani)
- ಬ್ಯಾಂಕ್ ಪಾಸ್‌ಬುಕ್ (Bank Passbook)
- ಬೆಳೆ ಸಾಬೀತು
How to Apply Karnataka Crop Insurance 2024-25
ಬೆಳೆ ವಿಮಾ ಯೋಜನೆಗೆ ನೋಂದಣಿ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
- ನಿಮ್ಮ ಹತ್ತಿರದ ಕೃಷಿ ಸೇವಾ ಕೇಂದ್ರ (CSC) ಗೆ ಭೇಟಿ ನೀಡಿ.
- ವಿಮಾ ಅರ್ಜಿ ಫಾರ್ಮ್ ಪಡೆಯಿರಿ ಮತ್ತು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
- ಅಗತ್ಯವಿರುವ ದಾಖಲೆಗಳೊಂದಿಗೆ ಫಾರ್ಮ್ ಅನ್ನು ಸಲ್ಲಿಸಿ.
- ನಿಮ್ಮ ಅರ್ಜಿಯನ್ನು ಪರಿಶೀಲಿಸಲಾಗುತ್ತದೆ ಮತ್ತು ಅನುಮೋದಿಸಿದರೆ, ನಿಮಗೆ ವಿಮಾ ಪ್ರಮಾಣಪತ್ರ ನೀಡಲಾಗುತ್ತದೆ.
ಸಾಮಾನ್ಯ ಮಾಹಿತಿ:
- ಯಾವ ಬೆಳೆಗಳಿಗೆ ವಿಮೆ ಲಭ್ಯವಿದೆ: ವಿವಿಧ ಬೆಳೆಗಳಿಗೆ ವಿಮೆ ಲಭ್ಯವಿದೆ. ನೋಂದಣಿ ಮಾಡುವ ಮೊದಲು ಯಾವ ಬೆಳೆಗಳಿಗೆ ವಿಮೆ ಲಭ್ಯವಿದೆ ಎಂಬುದನ್ನು ಪರಿಶೀಲಿಸಿ.
- ನೋಂದಣಿ ಶುಲ್ಕ: ರೈತರು ಸಣ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
- ವಿಮಾ ಪ್ರೀಮಿಯಂ: ಬೆಳೆ, ಮೌಲ್ಯ ಮತ್ತು ವಿಮಾ ಯೋಜನೆಯನ್ನು ಅವಲಂಬಿಸಿ ವಿಮಾ ಪ್ರೀಮಿಯಂ ಬದಲಾಗುತ್ತದೆ.
- ಕ್ಲೇಮ್ ಸಲ್ಲಿಸುವುದು: ಬೆಳೆ ನಷ್ಟವಾದರೆ, ರೈತರು ಕ್ಲೇಮ್ ಸಲ್ಲಿಸಬಹುದು.
Important Direct Links:
Crop Insurance Karnataka 2024-25 For which crops insurance is available Check Link | Click Here |
Crop Insurance Karnataka 2024-25 Application Status Check Link | Click Here |
More Updates | KarnatakaHelp.in |
FAQs
How to Apply for Karnataka Crop Insurance 2024-25
Visit the official Website or Visit the Nearby CSC center to Apply Online
What is the Last Date of Crop Insurance Online Application 2024-25?
July 31, 2024