CTET AUGUST Results 2023: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE)ಯು 20 ಆಗಸ್ಟ್ 2023 ರಂದು ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (CTET) ನಡೆಸಿತು. ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಅಭ್ಯರ್ಥಿಗಳು ಪರೀಕ್ಷೆಯನ್ನ ಯಶಸ್ವಿಯಾಗಿ ಬರೆದಿದ್ದರು, ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದರು ಇದೀಗ ಇಲಾಖೆಯು ಫಲಿತಾಂಶವನ್ನ ಪ್ರಕಟಿಸಿದೆ.
How to Check CTET August Results 2023
ಅಭ್ಯರ್ಥಿಗಳು ತಮ್ಮ’ಪಲಿತಾಂಶವನ್ನ ವೀಕ್ಷಿಸಲು ಈ ಕೆಳಗಿನ ಹಂತಗಳನ್ನ ಅನುಸರಿಸಿ