Gruhalakshmi DBT Status Check 2024: ನಮಸ್ಕಾರ ಬಂಧುಗಳೇ.. ಇವತ್ತು ನಾವು ಗೃಹಲಕ್ಷ್ಮಿ ಯೋಜನೆಯ DBT ಸ್ಟೇಟಸ್ ಚೆಕ್ (Gruha Lakshmi DBT Status Check Online) ಮಾಡುವುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಈ ಯೋಜನೆಯನ್ನು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ “ಗೃಹಲಕ್ಷ್ಮೀ” ಯೋಜನೆ (GruhaLakshmi Scheme DBT)ಯಾಗಿದೆ. ಈ ಯೋಜನೆಯು ಮನೆಯ ಮುಖ್ಯ ಸದಸ್ಯಳಿಗೆ ಪ್ರತಿ ತಿಂಗಳು 2000 ರೂಪಾಯಿ ದೊರೆಯುತ್ತದೆ.
ಬಂಧುಗಳೇ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಯ ನೇರ ನಗದು ವರ್ಗಾವಣೆ ಸ್ಥಿತಿ ಚೆಕ್(Seva Sindhu Gruhalakshmi DBT Status Check) ಮಾಡಲು ನಾವು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ತುಂಬಾ ಸುಲಭವಾಗಿ ಪರಿಶೀಲಿಸಬಹುದಾಗಿದೆ.
How to Check Gruha Lakshmi DBT status 2024
- ಮೊದಲು ನಿಮ್ಮ ಮೊಬೈಲ್ ನಲ್ಲಿರುವ Google Play Store ಅಪ್ಲಿಕೇಶನ್ ಓಪನ್ ಮಾಡಿ, DBT Karnataka App ಡೌನ್ಲೋಡ್ ಮಾಡಿಕೊಳ್ಳಿ ಅಥವಾ ನಾವು ಕೆಳಗೆ ಡೈರೆಕ್ಟ್ ಲಿಂಕ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ.
- ನಂತರ ಅಪ್ಲಿಕೇಶನ್ Open ಮಾಡಿ, ಮೊದಲು ನೀವು “Registration” ಪೂರ್ಣಗೊಳಿಸಬೇಕು.
- ಅಲ್ಲಿ ಫಲಾನುಭವಿಗಳ ಆಧಾರ್ ನಂಬರ್ ಹಾಕಿ, Get OTP ಮೇಲೆ ಕ್ಲಿಕ್ ಮಾಡಿ. ನಂತರ OTP ಹಾಕಿ Verify ಮಾಡಿ.
- ನಂತರ ‘mPIN‘ ನ Create ಮಾಡಿ, ಅಂದರೇ ಇದು ಒಂದು ರೀತಿಯಲ್ಲಿ ಪಾಸ್ ವರ್ಡ್ ಹಂತ ಹೇಳಬಹುದಾಗಿದೆ.
- ನಂತರ ಅಲ್ಲಿ “Personal Information” ಬರುತ್ತದೆ, ಕೆಳಗೆ Ok ಮೇಲೆ ಕ್ಲಿಕ್ ಮಾಡಿ.
- ಕೊನೆಗೆ ಅಲ್ಲಿ ‘Home‘ ನಲ್ಲಿ “Payment Status” ಮೇಲೆ ಕ್ಲಿಕ್ ಮಾಡಿ.
- ನಂತರ ಅಲ್ಲಿ ಫಲಾನುಭವಿಯು ಪ್ರಯೋಜನವನ್ನು ಪಡೆದಿರುವ ಯೋಜನೆಗಳು(Schemes where Beneficiary has got the Benefit) ಪಟ್ಟಿ ಅಲ್ಲಿ ಬರುತ್ತವೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆಯನ್ನ (Gruhalakshmi) ಆಯ್ಕೆ ಮಾಡಿಕೊಳ್ಳಿ.
ಇವಾಗ ಅಲ್ಲಿ ಫಲಾನುಭವಿಯ ಖಾತೆಗೆ ಹಣ ವರ್ಗಾವಣೆಯಾಗಿದೆಯಾ ಇಲ್ಲವೋ ತೋರಿಸುತ್ತದೆ.
ಅನ್ನಭಾಗ್ಯ: Anna Bhagya Amount DBT Status| Payment Status Check 2023 Online @ahara.kar.nic.in
ಅಂತಿಮ ನುಡಿ: ನಾವು ನೀಡಿದ ಮಾಹಿತಿಯು ನಿಮಗೆ ಉಪಯೋಗವಾಗಿದೆ ಎಂದು ನಾವು ಭಾವಿಸಿದ್ದೇವೆ. ದಿನನಿತ್ಯ ಮಾಹಿತಿ ಪಡೆಯಲು ನಮ್ಮ ಅಧಿಕೃತ ಟೆಲಿಗ್ರಾಮ್ ಚಾನೆಲ್ ಅಥವಾ ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ್ ಆಗಿ. ಟೀಮ್ ಕರ್ನಾಟಕ ಹೆಲ್ಪ್ ಧನ್ಯವಾದಗಳು
Important Links:
Gruha Lakshmi DBT Status Check App Link | Click Here |
Official Website | Guarantee Schemes |
More Updates | KarnatakaHelp.in |
Gruha Lakshmi Payment DBT Status FAQs
How to Check Gruha Lakshmi DBT Status 2024?
Download Official DBT App and check Gruha Lakshmi Yojana Payment/Amount status/Seva Sindhu Gruhalakshmi DBT Status Check
When will the DBT amount for the month of December 2023 be credited?
Already Credited