Mahiti Kanaja GruhaLakshmi DBT Status 2024: ನಮಸ್ಕಾರ ಬಂಧುಗಳೇ, ನೀವು ಈಗಾಗಲೇ ಸಲ್ಲಿಸಿದ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಆಗಿದ್ಯಾ ಇಲ್ಲವೋ ಎಂಬುದನ್ನು ಈಗಾಗಲೇ DBT App ಮೂಲಕ ತಿಳಿಸಿಕೊಟ್ಟಿದ್ದೆವು. ಇದೀಗ ಸರ್ಕಾರವು ಗೃಹಲಕ್ಷ್ಮಿ ಯೋಜನೆ (Gruha Lakshmi Scheme) DBT ಸ್ಟೇಟಸ್ ಚೆಕ್ ಮಾಡಲು ಅಧಿಕೃತ ಲಿಂಕ್ ಬಿಡುಗಡೆ ಮಾಡಿದೆ.
![Gruhalakshmi Dbt Status Mahiti Kanaja Gruhalakshmi Dbt Status 2024 Check Online](https://karnatakahelp.in/wp-content/uploads/2024/01/Gruha-Lakshmi-DBT-Status-Check-Online-1024x683.png)
Mahiti Kanaja GruhaLakshmi DBT Status 2024
ಈ ಲಿಂಕ್ ಮೂಲಕ ಗೃಹಲಕ್ಷ್ಮಿ ಯೋಜನೆ DBT ಸ್ಟೇಟಸ್ ಚೆಕ್ ಹೇಗೆ ಮಾಡುವುದು ಎಂಬುದನ್ನ ಚಿತ್ರ ಸಮೇತ ಕೆಳಗೆ ನೀಡಲಾಗಿದೆ. ಓದಿ ಮತ್ತು ನೋಡಿ ಅರ್ಥೈಸಿಕೊಳ್ಳಿ.
ಗೃಹ ಲಕ್ಷ್ಮಿ ನೇರ ನಗದು ವರ್ಗಾವಣೆ ಹಣ ಜಮಾ ಆಗಿದ್ಯಾ/ಇಲ್ಲಿವೋ ಹೇಗೆ ಚೆಕ್ ಮಾಡುವುದು ಎಂಬುದನ್ನು ವಿಡಿಯೋ ನೋಡುವ ಮೂಲಕ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
How to Check Gruha Lakshmi DBT Status
1. ಮೊದಲು mahitikanaja.karnataka.gov.inಗೆ ಭೇಟಿ ನೀಡಿ. ಅಥವಾ ನಾವು ಕೆಳಗೆ ನೇರ ಲಿಂಕ್ ನೀಡಿದ್ದೇವೆ.
![Gruhalakshmi Dbt Status Gruha Lakshmi Dbt Status Check Link Step 2](https://karnatakahelp.in/wp-content/uploads/2024/01/Gruha-Lakshmi-dbt-Status-Check-Link-1-606x1024.jpg)
2. ನಂತರ ಅಲ್ಲಿ “Trending Services/ಟ್ರೆಂಡಿಂಗ್ ಸೇವೆಗಳು” ಮೇಲೆ ಕ್ಲಿಕ್ ಮಾಡಿ.
![Gruhalakshmi Dbt Status Gruha Lakshmi Dbt Status Check Link Step 3](https://karnatakahelp.in/wp-content/uploads/2024/01/Gruha-Lakshmi-dbt-Status-Check-Link-2-474x1024.jpg)
3. ಅಲ್ಲಿ ವಿವಿಧ ಸೌಲಭ್ಯಗಳು ಲಭ್ಯ, ಅದರಲ್ಲಿ “ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಥಿತಿ” ಮೇಲೆ ಕ್ಲಿಕ್ ಮಾಡಿ.
![Gruhalakshmi Dbt Status Gruha Lakshmi Dbt Status Check Link Step 4](https://karnatakahelp.in/wp-content/uploads/2024/01/Gruha-Lakshmi-dbt-Status-Check-Link-3-479x1024.jpg)
4. ನಂತರ ಅಲ್ಲಿ ನಿಮ್ಮ “ಪಡಿತರ ಚೀಟಿ/ರೇಷನ್ ಕಾರ್ಡ್ ನಂಬರ್” ಹಾಕಿ, Submit ಕೊಡಿ.
![Gruhalakshmi Dbt Status Gruha Lakshmi Dbt Status Check Link Step 5](https://karnatakahelp.in/wp-content/uploads/2024/01/Gruha-Lakshmi-dbt-Status-Check-Link-4-504x1024.jpg)
5. ಇವಾಗ ಅಲ್ಲಿ ಅರ್ಜಿ ಸಲ್ಲಿಸದ ವಿವರ ಬರುತ್ತದೆ, ಅಲ್ಲಿ ‘Payment Date and Amount‘ ನಲ್ಲಿ “Details” ಮೇಲೆ ಕ್ಲಿಕ್ ಮಾಡಿ.
6. ಕೊನೆಗೆ ಅಲ್ಲಿ ಗೃಹಲಕ್ಷ್ಮಿ ಯೋಜನೆ DBT ಸ್ಟೇಟಸ್ ತೋರಿಸುತ್ತದೆ.
(DBT App) ಗೃಹಲಕ್ಷ್ಮಿ ಯೋಜನೆ: Gruha Lakshmi DBT Status Check Online @ahara.kar.nic.in
GruhaLakshmi eKYC Service Online: ಗೃಹ ಲಕ್ಷ್ಮಿ ಯೋಜನೆ ಹಣ ಇನ್ನು ಜಮಾ ಆಗಿಲ್ಲವಾದರೆ ಈ ರೀತಿ ಮಾಡಿ
ಅಂತಿಮ ನುಡಿ: ನಾವು ನೀಡಿದ ಮಾಹಿತಿಯು ನಿಮಗೆ ಉಪಯೋಗವಾಗಿದೆ ಎಂದು ನಾವು ಭಾವಿಸಿದ್ದೇವೆ. ದಿನನಿತ್ಯ ಮಾಹಿತಿ ಪಡೆಯಲು ನಮ್ಮ ಅಧಿಕೃತ ಟೆಲಿಗ್ರಾಮ್ ಚಾನೆಲ್ ಅಥವಾ ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ್ ಆಗಿ. ಟೀಮ್ ಕರ್ನಾಟಕ ಹೆಲ್ಪ್ ಧನ್ಯವಾದಗಳು
Important Links:
Mahiti Kanaja Gruha Lakshmi DBT Status Check Link | Check Status |
Official Website | Guarantee Schemes |
More Updates | KarnatakaHelp.in |
How to Check online of Gruha Lakshmi DBT Status?
We given Status check Direct Link in this article or Visit @Mahiti Kanaja(mahitikanaja.karnataka.gov.in) Website to Check