ಸಹಾಯಕ ತೋಟಗಾರಿಕೆ ನಿರ್ದೇಶಕ, ಅಧಿಕಾರಿ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ-ಕೆಇಎ

Published on:

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತೋಟಗಾರಿಕೆ ಇಲಾಖೆಯ ಕೆಕೆ ಹಾಗೂ ಆರ್‌ಪಿಸಿ ವೃಂದದ ಸಹಾಯಕ ತೋಟಗಾರಿಕೆ ನಿರ್ದೇಶಕ, ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಸೆ.26, 27 ಮತ್ತು 28 ರಂದು ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆಗೊಳಿಸಿದೆ.

ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ಜಾಲತಾಣ https://www.cetonline.karnataka.gov.in/KEA_EXAM_PORTAL/Forms/Candidates/Loginದ ಲಿಂಕ್‌ ಮೂಲಕ ತಮ್ಮ ಅರ್ಜಿ ಸಂಖ್ಯೆ, ಹೆಸರು ನಮೂದಿಸುವ ಮೂಲಕ ಪ್ರವೇಶ ಪತ್ರವನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು.

ಪರೀಕ್ಷಾ ವೇಳಾಪಟ್ಟಿ

ವೃಂದ, ಪರೀಕ್ಷೆ ದಿನಾಂಕಹುದ್ದೆ ಹೆಸರು ಪತ್ರಿಕೆ ಹೆಸರುಪರೀಕ್ಷೆಯ ಸಮಯ
ಕೆಕೆ(ಸೆ.26)ಸಹಾಯಕ ತೋಟಗಾರಿಕೆ ನಿರ್ದೇಶಕ(ಸಾಮಾನ್ಯ ಜ್ಞಾನ-ಪತ್ರಿಕೆ-1 ಜಿಕೆ)ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30ರವರೆಗೆ
ಕೆಕೆ(ಸೆ.26)ಸಹಾಯಕ ತೋಟಗಾರಿಕೆ ನಿರ್ದೇಶಕ(ನಿರ್ದಿಷ್ಟ ಪತ್ರಿಕೆ-2)ಮಧ್ಯಾಹ್ನ 02:30 ರಿಂದ 04:30ರವೆರೆಗೆ
ಆರ್‌ಪಿಸಿ(ಸೆ.27)ಸಹಾಯಕ ತೋಟಗಾರಿಕೆ ನಿರ್ದೇಶಕ(ಸಾಮಾನ್ಯ ಜ್ಞಾನ-ಪತ್ರಿಕೆ-1 ಜಿಕೆ)ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30ರವರೆಗೆ
ಆರ್‌ಪಿಸಿ(ಸೆ.27)ಸಹಾಯಕ ತೋಟಗಾರಿಕೆ ನಿರ್ದೇಶಕ(ನಿರ್ದಿಷ್ಟ ಪತ್ರಿಕೆ-2)ಮಧ್ಯಾಹ್ನ 02:30 ರಿಂದ 04:30ರವೆರೆಗೆ
ಆರ್‌ಪಿಸಿ(ಸೆ.28)ಸಹಾಯಕ ತೋಟಗಾರಿಕೆ ಆಫೀಸರ್(ನಿರ್ದಿಷ್ಟ ಪತ್ರಿಕೆ-2)ಮಧ್ಯಾಹ್ನ 03 ರಿಂದ 05ರವೆರೆಗೆ
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment