Gruhalakshmi Slot Track Online Status Check: ಕರ್ನಾಟಕ ಹೆಲ್ಪ್ ನ ಓದುಗರಿಗೆ ಸ್ವಾಗತ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾಗಿರುವ “ಗೃಹಲಕ್ಷ್ಮಿ” ಯೋಜನೆಯು ಈಗಾಗಲೇ ಜಾರಿಯಾಗಿದೆ. (Gruhalakshmi Application Status Check) ನೀವು ಈ ಲೇಖನ ಓದಲು ಬಂದಿರಿವಿರಿ ಅಂದರೆ ನೀವು ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ವೇಳಾಪಟ್ಟಿ ನೋಡಲು ಬಂದಿರುವಿರಿ ಎಂಬುದು ನಮಗೆ ತಿಳಿದಿದೆ.
ಇಂದು ನೀವು ಅರ್ಜಿ ಸಲ್ಲಿಸುವ ಮೊದಲು “ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ವೇಳಾಪಟ್ಟಿ ಚೆಕ್” ಮಾಡುವುದರ ಬಗ್ಗೆ ಈ ಲೇಖನದಲ್ಲಿ ಚಿತ್ರ ಸಮೇತ ವಿವರಣೆ ಕೆಳಗೆ ನೀಡಲಾಗಿದೆ. ಈ ಲೇಖನದಲ್ಲಿ ಎಲ್ಲಾ ಮಾಹಿತಿಯನ್ನು ವಿವರವಾಗಿ ವಿವರಿಸಲಾಗಿದೆ ಸರಿಯಾಗಿ ಓದಿ ಅರ್ಥೈಸಿಕೊಳ್ಳಿ.
Gruhalakshmi Slot Track Online Application Status Check
How to Check Gruhalakshmi Slot Track Online Status Check
ವಿಡಿಯೋ ನೋಡುವ ಮೂಲಕ “ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ವೇಳಾಪಟ್ಟಿ ” ಹೇಗೆ ಚೆಕ್ ಮಾಡುವುದು ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಮೊದಲು ನೀವು ನಾವು ಕೆಳಗೆ (ಕೊನೆಯಲ್ಲಿ) ನೀಡಿರುವ ಲಿಂಕ್ ಕ್ಲಿಕ್ ಮಾಡಿ ನಂತರ ಕೆಳಗಿನ ಹಂತಗಳನ್ನ ಅನುಸರಿಸಿರಿ.
ಹಂತ – 1: ಮೊದಲನೇದಾಗಿ ನಿಮ್ಮ ರೇಷನ್ ಕಾರ್ಡ್ (ಪಡಿತರ ಚೀಟಿ) ನಂಬರ್ ಹಾಕಿರಿ. (ಚಿತ್ರದಲ್ಲಿ ತೋರಿಸಿರುವಂತೆ)
ಹಂತ – 2: ಎರಡನೇದಾಗಿ “Captcha” ಅಲ್ಲಿ ನೀಡಿರುವಂತೆ ಹಾಕಿ(ಚಿತ್ರದಲ್ಲಿ ತೋರಿಸಿರುವಂತೆ)
ಹಂತ – 3: ನಂತರ “ಸ್ಥಿತಿಯನ್ನು ಪರಿಶೀಲಿಸಿ” ಮೇಲೆ ಕ್ಲಿಕ್ ಮಾಡಿ.(ಚಿತ್ರದಲ್ಲಿ ತೋರಿಸಿರುವಂತೆ)
Gruhalakshmi Slot Track Online Process- 4
ಹಂತ – 4: ಕೊನೆಯದಾಗಿ ನಿಮಗೆ “ಗೃಹ ಲಕ್ಷ್ಮಿ ಯೋಜನೆ ನೋಂದಣಿ ವೇಳಾಪಟ್ಟಿ” ಬರುತ್ತದೆ . ಅಲ್ಲಿ ನೀವು ಎಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕಾದ ಸ್ಥಳ ಮತ್ತು ನಿಗದಿತ ದಿನಾಂಕ, ಸಮಯ ನೀಡಲಾಗಿರುತ್ತದೆ.(ಚಿತ್ರದಲ್ಲಿ ತೋರಿಸಿರುವಂತೆ)
ಅಂತಿಮ ನುಡಿ: ನಾವು ನೀಡಿದ ಮಾಹಿತಿಯು ನಿಮಗೆ ಉಪಯೋಗವಾಗಿದೆ ಎಂದು ನಾವು ಭಾವಿಸಿದ್ದೇವೆ. ದಿನನಿತ್ಯ ಮಾಹಿತಿಗಾಗಿ ನಮ್ಮ ಟೆಲಿಗ್ರಾಮ್ ಚಾನೆಲ್ ಅಥವಾ ವಾಟ್ಸ್ಯಾಪ್ಪ್ ಗ್ರೂಪ್ ಗೆ ಜಾಯಿನ್ ಆಗಬಹುದು. ಟೀಮ್ ಕರ್ನಾಟಕ ಹೆಲ್ಪ್, ಧನ್ಯವಾದಗಳು