ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ವಿವಿಧ ವಿಭಾಗಗಳಲ್ಲಿ 58 ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಪರೇಟರ್ (ಸಿವಿಲ್), ಆಪರೇಟರ್ (ಎಲೆಕ್ಟ್ರಿಕಲ್), ಆಪರೇಟರ್ (ಎಲೆಕ್ಟ್ರಾನಿಕ್ಸ್), ಆಪರೇಟರ್ (ಮೆಕ್ಯಾನಿಕಲ್), ಆಪರೇಟರ್ (ಫಿಟ್ಟರ್) ಮತ್ತು ಆಪರೇಟರ್‌ಗಳ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ.ಈ ನೇಮಕಾತಿಯು 2024ರ ಜೂನ್ 12 ರಂದು ಪ್ರಾರಂಭವಾಗಿ ಜೂನ್ 26, 2024 ರಂದು ಕೊನೆಗೊಳ್ಳಲಿದೆ. ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ಲೇಖನವನ್ನು ಗಮನವಿಟ್ಟು ಓದಿರಿ.