HPCLನಲ್ಲಿ ಪದವೀಧರ ಅಪ್ರೆಂಟಿಸ್ ಟ್ರೈನಿಗಳ ಭರ್ತಿ

ಕರ್ನಾಟಕಕ್ಕೆ 44 ಸ್ಥಾನಗಳು ವೀಸಲು | ಮಾ.02ರೊಳಗೆ ಅರ್ಜಿ ಸಲ್ಲಿಸಿ

Published on:

ಫಾಲೋ ಮಾಡಿ
HPCL Graduate Apprentice Trainee Notification 2026
HPCL Notification 2026

ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಡಿ ಬರುವ ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(HPCL)ನ ವಿವಿಧ ವಿಭಾಗಗಳಿಗೆ ಪದವೀಧರ ಅಪ್ರೆಂಟಿಸ್‌ ಟ್ರೈನಿಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.

ಭಾರತದಾದ್ಯಂತ ಹೆಚ್‌ಪಿಸಿಎಲ್‌ನ ಮಾರ್ಕೆಟಿಂಗ್ ವಿಭಾಗದ ಸಿವಿಲ್/ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಇನ್ಸ್ಟ್ರುಮೆಂಟೇಶನ್ ವಿಭಾಗಗಳಿಗೆ ಒಟ್ಟು 608 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದ್ದು, ಕರ್ನಾಟಕಕ್ಕೆ 44 ಸ್ಥಾನಗಳು ಮೀಸಲಿವೆ. ಬಿ.ಇ ಅಥವಾ ಬಿ.ಟೆಕ್ ಪದವೀಧರ ಅಭ್ಯರ್ಥಿಗಳು ಮಾ.02ರೊಳಗೆ ಅಧಿಕೃತ ವೆಬ್ಸೈಟ್ https://www.hindustanpetroleum.com/job-openingsನ ಮೂಲಕ ಅರ್ಜಿ ಸಲ್ಲಿಸಬಹುದು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment