IB ACIO Admit Card 2024 Direct link: ನಮಸ್ಕಾರ ಬಂಧುಗಳೇ ನೀವು ಈಗಾಗಲೇ ಇಂಟೆಲಿಜೆನ್ಸ್ ಬ್ಯೂರೋ (ಐಬಿ), ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ)ದಲ್ಲಿ ಖಾಲಿ ಇರುವ ಅಸಿಸ್ಟಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ (ACIO) ಗ್ರೇಡ್-ಈ ಎಸ್ಎಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದೀರಿ ಎಂದು ನಮಗೆ ತಿಳಿದಿದೆ. ಇದೀಗ ನೇಮಕಾತಿಗಾಗಿ ಜನವರಿ 17 ರಿಂದ 18ವರೆಗೆ ಆನ್ ಲೈನ್ ಲಿಖಿತ ಪರೀಕ್ಷೆ ನಡೆಯಲಿದ್ದು ಪರೀಕ್ಷೆಯ ಪ್ರವೇಶ ಪತ್ರವನ್ನ ಇದೀಗ ಇಲಾಖೆ ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾಗಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರವೇಶ ಪತ್ರ ತೆಗೆದುಕೊಂಡು ಹೋಗಬೇಕಾಗುತ್ತದೆ. ಹಾಲ್ ಟಿಕೆಟ್ ಡೌನ್ಲೋಡ್ ನೇರ ಲಿಂಕ್ ಈ ಲೇಖನದ ಕೊನೆಯಲ್ಲಿ ನೀಡಲಾಗಿದೆ.

IB ACIO Admit Card 2024
Organization Name – Intelligence Bureau (IB), Ministry of Home Affairs (MHA)
Post Name – Assistant Central Intelligence Officer (ACIO) Grade-II Executive
Total Vacancy – 995
Job Location – All Over India