IBPS PO Mains Admit Card 2024: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪ್ರೊಬೇಷನರಿ ಅಧಿಕಾರಿ (PO) ಮತ್ತು ಮ್ಯಾನೇಜ್‌ಮೆಂಟ್ ಟ್ರೈನಿ(MT) ಒಟ್ಟು 4455 ಹುದ್ದೆಗಳಗೆ ನೇಮಕಾತಿಗಾಗಿ ಪೂರ್ವಭಾವಿ ಪರೀಕ್ಷೆಯನ್ನು ಅಕ್ಟೋಬರ್ 19 ಮತ್ತು 20 ,2024 ರಂದು ನಡೆಸಿ ನವೆಂಬರ್ 21, 2024 ರಂದು ಈ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿತ್ತು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಮುಖ್ಯ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ.
ಮುಖ್ಯ ಪರೀಕ್ಷೆಯು ನವೆಂಬರ್ 30, 2024 ರಂದು ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಅಧಿಕೃತ ಜಾಲತಾಣದ ಮೂಲಕ ನವೆಂಬರ್ 23 ರಿಂದ ನವೆಂಬರ್ 30ರೊಳಗೆ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
How to Apply for IBPS PO Mains Admit Card 2024
ಪ್ರವೇಶ ಪತ್ರ ಡೌನ್ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
- ಮೊದಲು ಅಧಿಕೃತ ವೆಬ್ಸೈಟ್(https://ibps.in/) ಗೆ ಭೇಟಿ
- ನಂತರ ಮುಖಪುಟದಲ್ಲಿ ಕಾಣುವ “CRP PO/MT-XIV” ಮುಂದೆ “Online Main Exam Call Letter for CRP PO/MT-XIV – Probationary Officers / Management Trainees” ಮೇಲೆ ಕ್ಲಿಕ್ ಮಾಡಿ.
- ಮುಂದೆ “Registration No / Roll No” ಹಾಗೂ Password / DOB(DD-MM-YY) ಹಾಕಿ Login ಆಗುವ ಮೂಲಕ ನಿಮ್ಮ ಪ್ರವೇಶ ಪತ್ರವನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
Important Direct Links:
IBPS PO Mains Admit Card 2024 Download Link | Download |
IBPS PO Notification 2024 | Details |
Official Website | ibps.in |
More Updates | Karnataka Help.in |