RRB Technician Application Status: ನೀವು ಅರ್ಜಿ ಸಲ್ಲಿಸಿದ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಲು ಅವಕಾಶ

Follow Us:

ರೈಲ್ವೆ ನೇಮಕಾತಿ ಮಂಡಳಿ (RRB) ಯಲ್ಲಿ ಖಾಲಿ ಇರುವ ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೂಡಾ ಮುಗಿಸಿತ್ತು. ಇದೀಗ ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಇಲಾಖೆಯು ಸ್ವೀಕರಿಸಿದೋ ಅಥವಾ ಇಲ್ಲವೋ ತಿಳಿದುಕೊಳ್ಳಲು ಇಲಾಖೆಯು ಅಪ್ಲಿಕೇಶನ್ ಸ್ಥಿತಿ(RRB Technician Application Status) ಪರಿಶೀಲನೆ ಮಾಡಲು ತಿಳಿಸಿದೆ.

ಅಭ್ಯರ್ಥಿಗಳು ನೋಂದಣಿ ಮಾಡಿರುವ ಮೊಬೈಲ್ ನಂಬರ್ ಮತ್ತು ಜಿಮೇಲ್ ಗೆ ನೀವು ಸಲ್ಲಿಸಿದ ಟೆಕ್ನಿಷಿಯನ್ ಗ್ರೇಡ್-3 ಅಪ್ಲಿಕೇಶನ್ ಸ್ಥಿತಿ ಬಗ್ಗೆ ಸಂದೇಶ ಕಳುಹಿಸಲಾಗಿದೆ ಎಂದು ಇಲಾಖೆಯು ತಿಳಿಸಿದೆ. ಒಂದು ವೇಳೆ ಅರ್ಜಿ ತಿರಸ್ಕರಿಸಿದ್ದಲ್ಲಿ ಮುಂಬರುವ ಪರೀಕ್ಷೆಗೆ ಹಾಜರಾಗಲು ಅನರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸುವ ತಪ್ಪು ಮಾಹಿತಿ ಭರ್ತಿ ಮಾಡಿರುವುದು, ತಪ್ಪಾದ ದಾಖಾಲಾತಿಯನ್ನು ಅಪ್ಲೋಡ್ ಮಾಡಿರುವುದು, ಅಪ್ಲೋಡ್ ಮಾಡಲಾದ ದಾಖಲಾತಿಯು ನಿಖರವಾಗಿ, ಸ್ಪಷ್ಟವಾಗಿ ಇರದಿರುವುದು ಸಲ್ಲಿಸಿದ ಅರ್ಜಿ ತಿರಸ್ಕಾರ ಮಾಡಲು ಪ್ರಮುಖ ಕಾರಣಗಳಾಗಿವೆ.

Rrb Technician Application Status
Rrb Technician Application Status

How to Check RRB Technician Application Status

ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಕೆ ಸ್ಟೇಟಸ್ ಪರಿಶೀಲಿಸಿಕೊಳ್ಳಿ;

  • ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
  • ನಂತರ ನಿಮ್ಮ ಲಾಗಿನ್ ವಿಳಾಸವನ್ನು ಭರ್ತಿ ಮಾಡಿ, ಲಾಗಿನ್ ಮಾಡಿ
  • ಮುಂದೆ ಅಲ್ಲಿ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಪರಿಶೀಲಿಸಿಕೊಳ್ಳಿ.

Important Direct Links

RRB Technician Grade-III Signal Application Status Notice PDFDownload
RRB Technician Application Status Check LinkLogin
RRB Technician Recruitment 2024 DetailsFull Details
More UpdatesKarnataka Help.in

Leave a Comment