IBPS RRB Recruitment 2024: ಒಟ್ಟು 9995 ಹುದ್ದೆಗಳ ಬೃಹತ್ ನೇಮಕಾತಿ!

Follow Us:

IBPS RRB Recruitment 2024: ಭಾರತೀಯ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಮಂಡಳಿ (ಐಬಿಪಿಎಸ್) ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (ಆರ್‌ಆರ್‌ಬಿಗಳಲ್ಲಿ) ಅಧಿಕಾರಿಗಳು ಮತ್ತು ಕಚೇರಿ ಸಹಾಯಕರ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು RCP RRB XIII ಗೆ IBPS ನ ಅಧಿಕೃತ ವೆಬ್‌ಸೈಟ್ ibps.in ನಲ್ಲಿ ಅರ್ಜಿ ಸಲ್ಲಿಸಬಹುದು.

IBPS ಸಹಾಯದಿಂದ ನೋಡೆಲ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಅಡಿಯಲ್ಲಿ ಆಫೀಸ್ ಅಸಿಸ್ಟೆಂಟ್ (ಗುಮಾಸ್ತ), ಆಫೀಸರ್ ಸ್ಕೇಲ್-I/PO (ಸಹಾಯಕ ವ್ಯವಸ್ಥಾಪಕ) ಆಫೀಸರ್ ಸ್ಕೇಲ್ 2 (ಮ್ಯಾನೇಜರ್) ಮತ್ತು ಆಫೀಸ್ ಸ್ಕೇಲ್ 3 (ಸೀನಿಯರ್ ಮ್ಯಾನೇಜರ್) ಹುದ್ದೆಗಳಿಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ನೇಮಕಾತಿ ಅಧಿಸೂಚನೆಯ ಪ್ರಕಾರ, IBPS RRB ಹುದ್ದೆಗಳಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜೂನ್ 07 ರಿಂದ 30 ರವರೆಗೆ ಅವಕಾಶ ಮಾಡಿಕೊಡಲಾಗಿದೆ.

Ibps Rrb Recruitment 2024
Ibps Rrb Recruitment 2024

Shortview of IBPS RRB Recruitment 2024

Organization – Institute of Banking Personnel Selection (IBPS)
Post Name – Office Assistant (Clerk) and Officer Scale (I, II, III)
Total Posts – 9995
Job Location – All Over India(Karnataka)

ಅಧಿಕೃತ ಅಧಿಸೂಚನೆಯ ಮುಖ್ಯ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜೂನ್ 7, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 30, 2024(Extended)

ಒಟ್ಟು ಖಾಲಿ ಹುದ್ದೆಗಳು:

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಕಚೇರಿ ಸಹಾಯಕರು (ಮಲ್ಟಿಪರ್ಪಸ್)5585
ಅಧಿಕಾರಿಗಳು (ಸ್ಕೇಲ್ I)3499
ಅಧಿಕಾರಿಗಳು (ಸ್ಕೇಲ್ II)
(Agriculture Officer)
70
ಅಧಿಕಾರಿಗಳು (ಸ್ಕೇಲ್ II)
(Marketing Officer)
11
ಅಧಿಕಾರಿಗಳು (ಸ್ಕೇಲ್ II)
(Treasury Manager)
21
ಅಧಿಕಾರಿಗಳು (ಸ್ಕೇಲ್ II)(Law)30
ಅಧಿಕಾರಿಗಳು (ಸ್ಕೇಲ್ II) (CA)60
ಅಧಿಕಾರಿಗಳು (ಸ್ಕೇಲ್ II) (IT)94
ಅಧಿಕಾರಿಗಳು (ಸ್ಕೇಲ್ II)
(General Banking Officer)
496
ಅಧಿಕಾರಿಗಳು (ಸ್ಕೇಲ್ III)129
ಒಟ್ಟು ಹುದ್ದೆಗಳ ಸಂಖ್ಯೆ9995

ಅರ್ಹತೆ:

  • ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ ಪದವಿ ಪಡೆರಬೇಕು.
  • ನಿರ್ದಿಷ್ಟ ಶೈಕ್ಷಣಿಕ ಅರ್ಹತೆಗಳು ಹುದ್ದೆಯ ಪ್ರಕಾರ ಬದಲಾಗುತ್ತವೆ.
  • ವಿವರವಾದ ಅರ್ಹತಾ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ಕಾಣಬಹುದು.

ವಯಸ್ಸಿನ ಮಿತಿ:

  • ಆಫೀಸರ್ ಸ್ಕೇಲ್- III (ಸೀನಿಯರ್ ಮ್ಯಾನೇಜರ್) – 21 ರಿಂದ 40 ವರ್ಷಗಳು
  • ಆಫೀಸರ್ ಸ್ಕೇಲ್- II (ಮ್ಯಾನೇಜರ್) – 21 ರಿಂದ 32 ವರ್ಷಗಳು
  • ಆಫೀಸರ್ ಸ್ಕೇಲ್- I (ಸಹಾಯಕ ವ್ಯವಸ್ಥಾಪಕ) – 18 ರಿಂದ 30 ವರ್ಷಗಳು
  • ಕಚೇರಿ ಸಹಾಯಕರಿಗೆ (ವಿವಿಧೋದ್ದೇಶ) -18 ರಿಂದ 28 ವರ್ಷಗಳು

ಅರ್ಜಿ ಶುಲ್ಕಗಳು:

  • GEN/OBC – ರೂ.850
  • SC/ST – ರೂ.175

ಆಯ್ಕೆ ಪ್ರಕ್ರಿಯೆ:

  • ಅಧಿಕಾರಿಗಳು (ಸ್ಕೇಲ್ I) ಮತ್ತು ಕಚೇರಿ ಸಹಾಯಕರಿಗೆ ಎರಡು ಹಂತದ ಆನ್‌ಲೈನ್ ಪರೀಕ್ಷೆಗಳಿರುತ್ತವೆ: ಪ್ರಾಥಮಿಕ ಮತ್ತು ಮುಖ್ಯ.
  • ಅಧಿಕಾರಿಗಳು (ಸ್ಕೇಲ್ II ಮತ್ತು III) ಒಂದು ಹಂತದ ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನವನ್ನು ಎದುರಿಸಬೇಕಾಗುತ್ತದೆ.

ನೇಮಕಾತಿ ಪರೀಕ್ಷಾ ಮುಖ್ಯ ದಿನಾಂಕಗಳು:

  • ಆನ್‌ಲೈನ್ ಪ್ರಾಥಮಿಕ ಪರೀಕ್ಷೆ (ಅಧಿಕಾರಿಗಳು (ಸ್ಕೇಲ್ I) ಮತ್ತು ಕಚೇರಿ ಸಹಾಯಕರು): ಆಗಸ್ಟ್ 2024
  • ಆನ್‌ಲೈನ್ ಮುಖ್ಯ ಪರೀಕ್ಷೆ (ಅಧಿಕಾರಿಗಳು (ಸ್ಕೇಲ್ I) ಮತ್ತು ಕಚೇರಿ ಸಹಾಯಕರು): ಸೆಪ್ಟೆಂಬರ್/ಅಕ್ಟೋಬರ್ 2024

Also Read: CAPF ASI and HC Recruitment 2024: 12th ಪಾಸ್ ಆಗಿದ್ದೀರಾ…? BSF ನಲ್ಲಿ ನಡೆಯುತ್ತಿದೆ ನೇರ ನೇಮಕಾತಿ!

How to Apply IBPS RRB 2024 Notification form

ಅರ್ಜಿ ಸಲ್ಲಿಸಲು ಕೆಲವು ಪ್ರಮುಖ ಹಂತಗಳು:

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:

  • ಐಬಿಪಿಎಸ್ ಆರ್‌ಆರ್‌ಬಿ ವೆಬ್‌ಸೈಟ್‌ಗೆ ಭೇಟಿ ನೀಡಿ: https://ibpsonline.ibps.in/crprrb12my23
  • “ನೇಮಕಾತಿಗಳು” ಟ್ಯಾಬ್ ಕ್ಲಿಕ್ ಮಾಡಿ.
  • “ಆನ್‌ಲೈನ್ ಅರ್ಜಿ” ಆಯ್ಕೆಮಾಡಿ.

ಅರ್ಜಿ ಫಾರ್ಮ್ ತುಂಬಿ:

  • ಅಗತ್ಯವಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಮತ್ತು ಸಂಪೂರ್ಣವಾಗಿ ನಮೂದಿಸಿ.
  • ಶೈಕ್ಷಣಿಕ ಅರ್ಹತಾ ಪತ್ರಗಳು, ಜಾತಿ ಪ್ರಮಾಣಪತ್ರ, ವಯಸ್ಸಿನ ಪುರಾವೆ, ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಮತ್ತು ಶುಲ್ಕ ಪಾವತಿ ರಸೀದಿನ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.
  • ಅರ್ಜಿಯನ್ನು ಸಲ್ಲಿಸಿ ಮತ್ತು ಒಂದು ಪ್ರತಿಯನ್ನು ಮುದ್ರಿಸಿ.

ಮುಂದಿನ ಹಂತಗಳಿಗಾಗಿ ಕಾಯಿರಿ:

  • ಆನ್‌ಲೈನ್ ಅರ್ಜಿ ಸಲ್ಲಿಸಿದ ನಂತರ, ಅರ್ಜಿ ಪರಿಶೀಲನೆ ಮತ್ತು ಆಯ್ಕೆ ಪ್ರಕ್ರಿಯೆಯ ಬಗ್ಗೆ ನಿಮಗೆ ತಿಳಿಸಲಾಗುವುದು.
  • ಆಯ್ಕೆಯಾದ ಅಭ್ಯರ್ಥಿಗಳನ್ನು ಪರೀಕ್ಷೆಗಳು ಮತ್ತು ಸಂದರ್ಶನಗಳಿಗೆ ಕರೆಯಲಾಗುತ್ತದೆ.

Important Direct Links:

Online Form Last Date Extended Notice PDFDownload
Official Notification PDFDownload
Apply Online (Officer Scale i-ii-iii)Apply Now
Apply Online (Office Assistant)Apply Now
Official WebsiteIBPS Official
More UpdatesKarnatakaHelp.in

FAQs

How to Apply for IBPS RRB Recruitment 2024?

Visit the official Website of https://www.ibps.in/ to Apply Online

What is the Online Application form Last Date of IBPS RRB Notification 2024?

June 27, 2024

1 thought on “IBPS RRB Recruitment 2024: ಒಟ್ಟು 9995 ಹುದ್ದೆಗಳ ಬೃಹತ್ ನೇಮಕಾತಿ!”

Leave a Comment