Indian Air Force Agniveer Vayu Recruitment 2023 Notification, Application Form
Indian Air Force Agniveer Vayu Recruitment 2023 Notification: ಭಾರತ ವಾಯುಪಡೆ (IAF )ನಲ್ಲಿ ಏರ್ಫೋರ್ಸ್ ಅಗ್ನಿವೀರ್ ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ ಇದಕ್ಕೆ ಸಂಬಂಧ ಪಟ್ಟ ಮಾಹಿತಿ ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್, ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ . ಇದಕ್ಕೆ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು.
Indian Air Force Agniveer Vayu Recruitment&Nbsp;2023 Notification, Application Form
ಸಂಸ್ಥೆಯ ಹೆಸರು : Indian Air force (IAF) ಹುದ್ದೆ ಹೆಸರು : ಏರ್ಫೋರ್ಸ್ ಅಗ್ನಿವೀರ್ ಅಡಿಯಲ್ಲಿ ವಿವಿಧ ಹುದ್ದೆಗಳು ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆನ್ಲೈನ್ ಉದ್ಯೋಗ ಸ್ಥಳ : ಭಾರತ
ಲಿಖಿತ ಪರೀಕ್ಷೆ CASB (ಸೆಂಟ್ರಲ್ ಏರ್ಮೆನ್ ಸೆಲೆಕ್ಷನ್ ಬೋರ್ಡ್) ಪರೀಕ್ಷೆ ದೈಹಿಕ ದಕ್ಷತೆ ಪರೀಕ್ಷೆ (PET) ಮತ್ತು ದೈಹಿಕ ಮಾಪನ ಪರೀಕ್ಷೆ (PMT) ಹೊಂದಾಣಿಕೆಯ ಪರೀಕ್ಷೆ-I ಮತ್ತು ಟೆಸ್ಟ್-II ಡಾಕ್ಯುಮೆಂಟ್ ಪರಿಶೀಲನೆ ವೈದ್ಯಕೀಯ ಪರೀಕ್ಷೆ
ಸಂಬಳ salary :
ಸಂಬಳ ಬಗ್ಗೆ ಮಾಹಿತಿಗಾಗಿ ಕೆಳಗೆ ಪಿಡಿಎಫ್ ನೀಡಲಾಗಿದೆ ಡೌನ್ಲೋಡ್ ಮಾಡಿ ವೀಕ್ಷಿಸಿರಿ
ಪ್ರಮುಖ ದಿನಾಂಕಗಳು :
ಅರ್ಜಿ ಆರಂಭ ದಿನಾಂಕ – 17 ಮಾರ್ಚ್ 2023 ಅರ್ಜಿ ಕೊನೆಯ ದಿನಾಂಕ –31 ಮಾರ್ಚ್ 2023 ಆನ್ಲೈನ್ ಪರೀಕ್ಷಾ ದಿನಾಂಕ : 20 ಮೇ 2023
How to apply for Agniveer Vayu Post
ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
ನಂತರ Agniveer Vayu Notification 2023 ಕ್ಲಿಕ್ ಮಾಡಿ
(ನಾವು ಕೊನೆಯಲ್ಲಿ ಡೈರೆಕ್ಟ್ ಲಿಂಕ್ ಪ್ರಮುಖ ಲಿಂಕ್ಸ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ ನೀವು ನೇರವಾಗಿ ಅರ್ಜಿ ಸಲ್ಲಿಸಿರಿ)
ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ