WhatsApp Channel Join Now
Telegram Group Join Now

KMF ನಿಂದ ಹೊಸ ನೇಮಕಾತಿ :KMF TUMUL Recruitment 2023

KMF TUMUL Recruitment 2023 Notification: KMF ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ, ಇದಕ್ಕೆ ಸಂಬಂಧ ಪಟ್ಟ ಮಾಹಿತಿ ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ . ಇದಕ್ಕೆ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು.

Kmf Tumul Recruitment 2023 Notification
Kmf Tumul Recruitment 2023 Notification

ಸಂಸ್ಥೆಯ ಹೆಸರು : KMF Tumakuru Co-operative Milk Producers Societies Union Limited
ಹುದ್ದೆ ಹೆಸರು : Assistant Manager, Junior Technician and other Posts
ಹುದ್ದೆಗಳ ಸಂಖ್ಯೆ : 219
ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆನ್ಲೈನ್
ಉದ್ಯೋಗ ಸ್ಥಳ : ಕರ್ನಾಟಕ (ತುಮಕೂರು)

KMF TUMUL Vacancy 2023 Details

ನೇಮಕಾತಿಯ ಹುದ್ದೆಗಳ ವಿವರಗಳನ್ನು ಕೆಳಗೆ ವಿವರವಾಗಿ ತಿಳಿಸಲಾಗಿದೆ

ಸಹಾಯಕ ವ್ಯವಸ್ಥಾಪಕ 28
ವೈದ್ಯಕೀಯ ಅಧಿಕಾರಿ 1
ಆಡಳಿತಾಧಿಕಾರಿ 1
ಖರೀದಿ/ಸ್ಟೋರ್ಕೀಪರ್ 3
MIS/ಸಿಸ್ಟಮ್ ಅಧಿಕಾರಿ 1
ಲೆಕ್ಕಾಧಿಕಾರಿ 2
ಮಾರುಕಟ್ಟೆ ಅಧಿಕಾರಿ 3
ತಾಂತ್ರಿಕ ಅಧಿಕಾರಿ 14
ತಂತ್ರಜ್ಞ 1
ವಿಸ್ತರಣಾಧಿಕಾರಿ 22
MIS ಸಹಾಯಕ ಗ್ರೇಡ್-I 2
ಆಡಳಿತ ಸಹಾಯಕ ಗ್ರೇಡ್-2 13
ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-2 12
ಮಾರ್ಕೆಟಿಂಗ್ ಅಸಿಸ್ಟೆಂಟ್ ಗ್ರೇಡ್-2 18
ಖರೀದಿ ಸಹಾಯಕ ಗ್ರೇಡ್-2 6
ರಸಾಯನಶಾಸ್ತ್ರಜ್ಞ ಗ್ರೇಡ್-2 4
ಜೂನಿಯರ್ ಸಿಸ್ಟಮ್ ಆಪರೇಟರ್ 10
ಕೋ-ಆರ್ಡಿನೇಟರ್ (ರಕ್ಷಣೆ) 2
ಟೆಲಿಫೋನ್ ಆಪರೇಟರ್ 2
ಜೂನಿಯರ್ ತಂತ್ರಜ್ಞ 64
ಚಾಲಕರು 8
ಲ್ಯಾಬ್ ಅಸಿಸ್ಟೆಂಟ್ 2

VA Recruitment 2023 : ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಶೀಘ್ರವೇ ಅರ್ಜಿ ಆಹ್ವಾನ

ವಿದ್ಯಾರ್ಹತೆ :

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳ ಬಹುದಾಗಿದೆ

ಅರ್ಜಿ ಶುಲ್ಕ :

ಯಾವುದೇ ಅರ್ಜಿ ಶುಲ್ಕವಿಲ್ಲ

ಸಂಬಳ /salary :

ರೂ.21400-97100/- ಪ್ರತಿ ತಿಂಗಳು

ಆಯ್ಕೆ ಪ್ರಕ್ರಿಯೆ & ವಯಸ್ಸಿನ ಮಿತಿ : :

KMF TUMUL ನೇಮಕಾತಿ 2023 ಯ ನಿಯಮಗಳ ಪ್ರಕಾರ

ಪ್ರಮುಖ ದಿನಾಂಕಗಳು :

ಅರ್ಜಿ ಆರಂಭ ದಿನಾಂಕ – ಮಾರ್ಚ್ 18, 2023
ಅರ್ಜಿ ಕೊನೆಯ ದಿನಾಂಕ – 17 ಏಪ್ರಿಲ್ 2023

How to apply for KMF TUMUL Recruitment 2023

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ ಲೇಟೆಸ್ಟ್ ಸೆಕ್ಷನ್ ಕ್ಲಿಕ್ ಮಾಡಿ
  • (ನಾವು ಕೊನೆಯಲ್ಲಿ ಡೈರೆಕ್ಟ್ ಲಿಂಕ್ ಪ್ರಮುಖ ಲಿಂಕ್ಸ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ ನೀವು ನೇರವಾಗಿ ಅರ್ಜಿ ಸಲ್ಲಿಸಿರಿ)
  • ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
  • ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ಕೊನೆಗೆ ಅರ್ಜಿ ಶುಲ್ಕವನ್ನು ಪೇ ಮಾಡಿ
  • ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ

ಪ್ರಮುಖ ಲಿಂಕ್ಸ್

ಅಧಿಕೃತ ನೋಟಿಫಿಕೇಷನ್ ಪಿಡಿಎಫ್ಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅರ್ಜಿ ಸಲ್ಲಿಸಿರಿಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ (Official website )www.tumul.coop
Karnataka HelpMain Page

Leave a Comment