ಕೆಇಎ: ಗ್ರೂಪ್‌ ‘ಎ’, ‘ಬಿ’ ಪರೀಕ್ಷೆಯ ಕೀ ಉತ್ತರ ಪ್ರಕಟ

Published on:

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವು ಉಳಿಕೆ ಮೂಲ ವೃಂದದ ಗ್ರೂಪ್‌ ‘ಎ’ ಮತ್ತು ‘ಬಿ’ ಹುದ್ದೆಗಳ ನೇಮಕಾತಿಗಾಗಿ ಏ.26ರಂದು ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಅಧಿಕೃತ ಕೀ ಉತ್ತರಗಳನ್ನು ಬಿಡುಗಡೆಗೊಳಿಸಿದೆ.

ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಏ.30ರ ಸಂಜೆ 5 ಗಂಟೆವರೆಗೆ ಗಡುವು ನೀಡಲಾಗಿದೆ. ಅಭ್ಯರ್ಥಿಗಳು ಕೀ ಉತ್ತರಗಳನ್ನು ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/vdptrecnhk2025ಕ್ಕೆ ಭೇಟಿ ನೀಡಿ ಡೌನ್ಲೋಡ್‌ ಮಾಡಿ, ಪರಿಶೀಲನೆ ಮಾಡಬಹುದು.

ಕೆಇಎ ಗ್ರೂಪ್‌ ‘ಎ’ ಮತ್ತು ‘ಬಿ’ ಪರೀಕ್ಷೆಯ ಕೀ ಉತ್ತರಗಳ ಪಿಡಿಎಫ್‌

ಪತ್ರಿಕೆ ಹೆಸರುಕೀ ಉತ್ತರಗಳ ಪಿಡಿಎಫ್‌
ಕನ್ನಡ, ಇಂಗ್ಲೀಷ್‌ ಮತ್ತು ಕಂಪ್ಯೂಟರ್‌ ಜ್ಞಾನಡೌನ್ಲೋಡ್‌ ಮಾಡಿ
ಎಲೆಕ್ಟ್ರಿಕಲ್‌ಡೌನ್ಲೋಡ್‌ ಮಾಡಿ

Important Direct Links:

Objection LinkObjection Now
Official Websitekea.kar.nic.in
More UpdatesKarnatakaHelp.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment