WhatsApp Channel Join Now
Telegram Group Join Now

Indian Navy Sailor Recruitment 2024: ನೌಕಾಪಡೆಯಲ್ಲಿ ನಾವಿಕರ ನೇಮಕಾತಿ

Indian Navy Sailor Recruitment 2024: ಭಾರತೀಯ ನೇವಿಯಲ್ಲಿ ಕ್ರೀಡಾಕೂಟದ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಭಾರತೀಯ ನೌಕಾಪಡೆಯು ಅಂತರಾಷ್ಟ್ರೀಯ ಕಿರಿಯ ಅಥವಾ ಹಿರಿಯ ರಾಷ್ಟ್ರೀಯ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿದ ಅವಿವಾಹಿತ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಂದ ನಾವಿಕ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪುರುಷ ಅಭ್ಯರ್ಥಿಗಳು ಅಥ್ಲೆಟಿಕ್ಸ್ ಬ್ಯಾಸ್ಕೆಟ್ಬಾಲ್, ಕ್ರಿಕೆಟ್, ಫುಟ್ಬಾಲ್ಬಾ, ಸ್ಕೆಟ್‌ಬಾಲ್, ಬಾಕ್ಸಿಂಗ್, ಕ್ರಿಕೆಟ್, ಈಕ್ವೆಸ್ಟ್ರಿಯನ್, ಫುಟ್‌ಬಾಲ್‌, ಫೆನ್ಸಿಂಗ್, ಆರ್ಟಿಸ್ಟಿಕ್, ಹ್ಯಾಂಡ್‌ಬಾಲ್‌, ಹಾಕಿ, ಕಬ್ಬಡಿ, ವಾಲಿಬಾಲ್, ವೇಟ್‌ಲಿಫ್ಟಿಂಗ್, ವ್ರೆಸ್ಲಿಂಗ್, ಸ್ಕ್ವಾಷ್‌, ಗಾಲ್ಫ್‌, ಟೆನ್ನಿಸ್, ಕಾಯಾಕಿಂಗ್ ಮತ್ತು ಕ್ಯಾನೋಯಿಂಗ್, ರೋಯಿಂಗ್, ಶೂಟಿಂಗ್ ಮತ್ತು ಸ್ಕೈಲಿಂಗ್ ಈ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Indian Navy Sailor Recruitment 2024
Indian Navy Sailor Recruitment 2024

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಂಡಿಯನ್ ನೇವಿಯ ಅಧಿಕೃತ ವೆಬ್ ಸೈಟಿನಲ್ಲಿ ಸೂಕ್ತ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.

Shortview of Indian Navy Sailor Notification 2024

Organization Name – Indian Army
Post Name – Navy Sailor (Sports Quota Entry)
Application Process: Offline
Job Location – India

Important Dates:

  • ಅರ್ಜಿ ಸ್ವೀಕರಿಸಲು ಕೊನೆ ದಿನಾಂಕ : 20-07-2024
  • ಈಶಾನ್ಯ, ಜಮ್ಮು ಮತ್ತು ಕಾಶ್ಮೀರ, ಲಡಾಖ್‌, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ ಮತ್ತು ಮಿನಿಕೋಯ್ ದ್ವೀಪದ ಅಭ್ಯರ್ಥಿಗಳಿಗೆ ಕೊನೆಯ ದಿನಾಂಕ : 25-07-2024.

ಶೈಕ್ಷಣಿಕ ಅರ್ಹತೆ:

  • ಭಾರತೀಯ ಪ್ರಜೆಯಾಗಿರಬೇಕು.
  • 17 ರಿಂದ 22 ವರ್ಷ ವಯಸ್ಸಿನ ಮಧ್ಯೆ ಇರಬೇಕು.
  • 10+2 ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಗಳಿಸಿರಬೇಕು.
  • ಆಯ್ಕೆ ಮಾಡಿದ ಕ್ರೀಡೆಯಲ್ಲಿ ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರಬೇಕು.

ಆಯ್ಕೆ ಪ್ರಕ್ರಿಯೆ:

ಅರ್ಜಿಗಳ ಪರಿಶೀಲನೆಯ ನಂತರ, ಅರ್ಹ ಅಭ್ಯರ್ಥಿಗಳನ್ನು ದೈಹಿಕ ಸ್ಥಿತಿ ಪರೀಕ್ಷೆ, ಫಿಟ್‌ನೆಸ್ ಪರೀಕ್ಷೆ ಮತ್ತು ಕ್ರೀಡಾ ಸಾಮರ್ಥ್ಯ ಪರೀಕ್ಷೆಗೆ ಕರೆಯಲಾಗುತ್ತದೆ. ಈ ಎಲ್ಲಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಅಂತಿಮ ಆಯ್ಕೆಯು ಅಭ್ಯರ್ಥಿಯ ಸಾಮರ್ಥ್ಯ, ಕ್ರೀಡಾ ಸಾಧನೆ ಮತ್ತು ಸಂದರ್ಶನದಲ್ಲಿನ ಪ್ರದರ್ಶನವನ್ನು ಆಧರಿಸಿರುತ್ತದೆ.

ಪ್ರಯೋಜನಗಳು:

  • ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುವ ಗೌರವ.
  • ಉತ್ತಮ ವೇತನ ಮತ್ತು ಭತ್ಯೆಗಳು.
  • ವೈದ್ಯಕೀಯ ಸೌಲಭ್ಯಗಳು.
  • ನಿವೃತ್ತಿ ಪ್ರಯೋಜನಗಳು.
  • ಕ್ರೀಡಾ ಸೌಲಭ್ಯಗಳಿಗೆ ಪ್ರವೇಶ.

How to Apply Indian Navy Sailor Recruitment 2024

  • ಅರ್ಜಿ ನಮೂನೆ ಡೌನ್‌ಲೋಡ್ ಮಾಡಿ: ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್‌ನಿಂದ (https://www.joinindiannavy.gov.in/) ಸ್ಪೋರ್ಟ್ಸ್ ಕೋಟಾ ನಾವಿಕ ನೇಮಕಾಂತಿಗೆ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
  • ಅರ್ಜಿ ಭರ್ತಿ ಮಾಡಿ: ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಮತ್ತು ಸ್ಪಷ್ಟವಾಗಿ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಜೋಡಿಸಿ: ಶೈಕ್ಷಣಿಕ ಅರ್ಹತೆ, ಜಾತಿ ಪ್ರಮಾಣಪತ್ರ, ವೈದ್ಯಕೀಯ ಪ್ರಮಾಣಪತ್ರ, ಕ್ರೀಡಾ ಸಾಧನೆಗಳಿಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳನ್ನು ಜೋಡಿಸಿ.
  • ಅರ್ಜಿ ಸಲ್ಲಿಸಿ: ಭರ್ತಿ ಮಾಡಿದ ಅರ್ಜಿ ಮತ್ತು ಅಗತ್ಯ ದಾಖಲೆಗಳನ್ನು ಭಾರತೀಯ ನೌಕಾಪಡೆಯ ನೇಮಕಾಂತಿ ಕೇಂದ್ರಕ್ಕೆ ಕಳುಹಿಸಿ.

ಅರ್ಜಿ ಸಲ್ಲಿಕೆ ವಿಳಾಸ:

ಕಾರ್ಯದರ್ಶಿ ಭಾರತೀಯ ನೌಕಾಪಡೆಯ ಕ್ರೀಡಾ ನಿಯಂತ್ರಣ ಮಂಡಳಿ ನೌಕಾಪಡೆಯ ಪ್ರಧಾನ ಕಛೇರಿ ರಕ್ಷಣಾ ಸಚಿವಾಲಯ 7ನೇ ಮಹಡಿ, ಚಾಣಕ್ಯ ಭವನ ಚಾಣಕ್ಯ ಪುರಿ, ನವದೆಹಲಿ – 110 021

Important Direct Links:

Official Notification PDF (English)Download
Official Notification PDF (Kannada)Download
Official WebsiteJoinindianarmy
More UpdatesKarnatakaHelp.in

Leave a Comment