ITBP Telecommunication Recruitment 2024: SI, HC ಮತ್ತು ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ

Follow Us:

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP)ಯಲ್ಲಿ ಖಾಲಿ ಇರುವ ಸಬ್-ಇನ್ಸ್‌ಪೆಕ್ಟರ್ (ದೂರಸಂಪರ್ಕ) ಗ್ರೂಪ್ ‘ಬಿ’ ಮತ್ತು ಹೆಡ್ ಕಾನ್ಸ್‌ಟೇಬಲ್ (ದೂರಸಂಪರ್ಕ) ಮತ್ತು ಕಾನ್ಸ್ಟೇಬಲ್ (ದೂರಸಂಪರ್ಕ) ಗುಂಪು ‘C’ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಇಲಾಖೆಯು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಐಟಿಬಿಪಿ ಪ್ರಸ್ತುತ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ITBP ದೂರಸಂಪರ್ಕ ನೇಮಕಾತಿ(ITBP Telecommunication Recruitment 2024)ಗೆ ಸಂಭಂದಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ ಮುಂತಾದ ಅಧಿಕೃತ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ, ಲೇಖನವನ್ನು ಕೊನೆವರೆಗೆ ಓದಿ ಹಾಗೂ ತಪ್ಪದೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Shortview of ITBP Telecommunication Notification 2024

Organization Name – Indo-Tibetan Border Police Force
Post Name – SI, HC and Constable
Total Vacancy – 567
Application Process: Online
Job Location – All Over India

Important Dates:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ನವೆಂಬರ್ 15, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 14, 2024

ಖಾಲಿ ಇರುವ ಹುದ್ದೆಗಳ ವಿವರ:

  • ಸಬ್-ಇನ್‌ಸ್ಪೆಕ್ಟರ್ (ದೂರಸಂಪರ್ಕ) – 92 ಹುದ್ದೆಗಳು
  • ಹೆಡ್ ಕಾನ್ಸ್‌ಟೇಬಲ್ (ದೂರಸಂಪರ್ಕ) – 383 ಹುದ್ದೆಗಳು
  • ಕಾನ್ಸ್ಟೇಬಲ್ (ದೂರಸಂಪರ್ಕ) – 51 ಹುದ್ದೆಗಳು

ಶೈಕ್ಷಣಿಕ ಅರ್ಹತೆಗಳು:

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನೇಮಕಾತಿಗಾಗಿ ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ,ಮಹಾವಿದ್ಯಾಲಯ ಅಥವಾ ವಿಶ್ವವಿದ್ಯಾಲಯದಿಂದ ಈ ಕೆಳಗಿನ ವಿದ್ಯಾರ್ಹತೆ ಪಡೆದಿರಬೇಕು.

ಸಬ್-ಇನ್‌ಸ್ಪೆಕ್ಟರ್ (ದೂರಸಂಪರ್ಕ)Degree/B.E. in Science with Physics, Chemistry and Mathematics or Information Technology or Computer Science or Electronics and Communication or Electronics and Instrumentation
ಹೆಡ್ ಕಾನ್ಸ್‌ಟೇಬಲ್ (ದೂರಸಂಪರ್ಕ)12th pass with physics chemistry and mathematics or 10th with ITI or 0th with PCM and diploma in related discipline
ಕಾನ್ಸ್ಟೇಬಲ್ (ದೂರಸಂಪರ್ಕ)10th (SSLC)

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ- 18 ವರ್ಷದಿಂದ 25ವರ್ಷದ ಒಳಗಿರುವ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು.

  • ಸಬ್-ಇನ್‌ಸ್ಪೆಕ್ಟರ್ (ದೂರಸಂಪರ್ಕ) – ಕನಿಷ್ಠ- 20 ವರ್ಷದಿಂದ 25ವರ್ಷ
  • ಹೆಡ್ ಕಾನ್ಸ್‌ಟೇಬಲ್ (ದೂರಸಂಪರ್ಕ) – ಕನಿಷ್ಠ- 18 ವರ್ಷದಿಂದ 25ವರ್ಷ
  • ಕಾನ್ಸ್ಟೇಬಲ್ (ದೂರಸಂಪರ್ಕ) – ಕನಿಷ್ಠ- 18 ವರ್ಷದಿಂದ 23ವರ್ಷ

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ಶಾರೀರಿಕ ದಕ್ಷತೆ ಪರೀಕ್ಷೆ (PET) ಮತ್ತು ದೈಹಿಕ ಗುಣಮಟ್ಟ ಪರೀಕ್ಷೆ (PST)
  • ಡಾಕ್ಯುಮೆಂಟ್ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ(DME/RME)

How to Apply for ITBP Telecommunication Recruitment 2024

ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;

  • ಮೊದಲಿಗೆ ITBP ನ ಅಧಿಕೃತ ವೆಬ್ ಸೈಟ್ recruitment.itbpolice.nic.in ಭೇಟಿ ನೀಡಿ.
  • ನಂತರ ಮುಖಪುಟದಲ್ಲಿ ಪ್ರಕಟಣೆ ವಿಭಾಗದಲ್ಲಿ ITBP Telecommunication Recruitment 2024 ಲಿಂಕ್ ಅನ್ನು ಕ್ಲಿಕ್ ಮಾಡಿ.
  • ನಂತರ ನೊಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಲಾಗಿನ್ ಮಾಡಿ.
  • ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಮತ್ತು ಅಗತ್ಯ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಕೊನೆಗೆ ಅರ್ಜಿಯನ್ನು ಸಲ್ಲಿಸಿ

Important Direct Links:

Official Notification PDFDownload
Official Short Notification PDFDownload
Online Application Form LinkRegistration
—————
Login
Official Websiteitbpolice.nic.in
More UpdatesKarnataka Help.in

Leave a Comment