WhatsApp Channel Join Now
Telegram Group Join Now

Free Coaching Results 2024: {Institute Allotment List PDF} ಪ್ರವೇಶ ಪರೀಕ್ಷೆಯ 2 ನೇ ಸಂಸ್ಥೆ ಹಂಚಿಕೆ ಪಟ್ಟಿ ಬಿಡುಗಡೆ

Karnataka Free Coaching Results 2024: ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಗ್ರೂಪ್-ಸಿ, ಐಎಎಸ್/ಕೆಎಎಸ್, ಮತ್ತು ಬ್ಯಾಂಕ್/ಎಸ್‌ಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಉಚಿತ ತರಬೇತಿ ಪ್ರವೇಶ ಪರೀಕ್ಷೆಯನ್ನು ನಡೆಸಿತ್ತು. ಈ ಪರೀಕ್ಷೆಯನ್ನು ಫೆಬ್ರವರಿ 18ರಂದು ರಾಜ್ಯದ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿತ್ತು. ಈ ನಿಟ್ಟಿನಲ್ಲಿ ಉಚಿತ ತರಬೇತಿ ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ KEA ಉಚಿತ ಕೋಚಿಂಗ್ ಆಯ್ಕೆ ಪಟ್ಟಿಯನ್ನು ಅಧಿಕೃತ ವೆಬ್ ಸೈಟ್‌ ನಲ್ಲಿ ಬಿಡುಗಡೆಯಾಗಿದೆ.

ಹಾಗಾದರೆ ಆಯ್ಕೆಯಾದ ಅಭ್ಯರ್ಥಿಗಳು ಮೆರಿಟ್ ಪಟ್ಟಿಯನ್ನು ಹೇಗೆ‌ ನೋಡಬೇಕು ಎಂಬುದರ ಕುರಿತು ಮತ್ತು ಡೌನ್ಲೋಡ್ ಮಾಡುವುದು ಹೇಗೆ ಎಂಬುದರ ಕುರಿತು ಈ ಕೆಳಗೆ ಮಾಹಿತಿ ನೀಡಲಾಗಿದೆ.

Karnataka Free Coaching Results 2024 – Shortview

Exam NameKarnataka Free Coaching 2023-24
Exam DateFebruary 18, 2024
Free Coaching 2nd Institute Allotment List DateMay 2024
Free Coaching Results 2024
Free Coaching Results 2024

SC Free Coaching 1st Round 2nd Institute Allotment List 2023-24

ಕ್ರಮ ಸಂಖ್ಯೆಕೋರ್ಸ್
1ಯು.ಪಿ.ಎಸ್.ಸಿ
2ಕೆ.ಎ.ಎಸ್
3ಗ್ರೂಪ್ ‘ಸಿ’
4ಆರ್.ಆರ್.ಬಿ
5ಬ್ಯಾಂಕಿಂಗ್
6ಎಸ್.ಎಸ್.ಸಿ
7 ನ್ಯಾಯಾಂಗ ಸೇವೆ

ST Free Coaching 1st Round 2nd Institute Allotment List 2023-24

ಕ್ರಮ ಸಂಖ್ಯೆಕೋರ್ಸ್
1ಯು.ಪಿ.ಎಸ್.ಸಿ
2ಕೆ.ಎ.ಎಸ್
3ಗ್ರೂಪ್ ‘ಸಿ’
4ಆರ್.ಆರ್.ಬಿ
5ಬ್ಯಾಂಕಿಂಗ್
6ಎಸ್.ಎಸ್.ಸಿ
7ನ್ಯಾಯಾಂಗ ಸೇವೆ

SC Free Coaching Selection List PDF 2024

ಕ್ರಮ ಸಂಖ್ಯೆಕೋರ್ಸ್
1 ಯು.ಪಿ.ಎಸ್.ಸಿ
2 ಕೆ.ಎ.ಎಸ್
3ಬ್ಯಾಂಕಿಂಗ್/ಆರ್.ಆರ್.ಬಿ/ ಎಸ್.ಎಸ್.ಸಿ & ಗ್ರೂಪ್ ‘ಸಿ’

ST Free Coaching Selection List PDF 2024

ಕ್ರಮ ಸಂಖ್ಯೆಕೋರ್ಸ್
1 ಯು.ಪಿ.ಎಸ್.ಸಿ
2 ಕೆ.ಎ.ಎಸ್
3ಬ್ಯಾಂಕಿಂಗ್/ಆರ್.ಆರ್.ಬಿ/ಎಸ್.ಎಸ್.ಸಿ & ಗ್ರೂಪ್ ‘ಸಿ’

SC Free Coaching Course Selection List PDF 2024

ಕ್ರಮ ಸಂಖ್ಯೆ ಕೋರ್ಸ್
1 ಯು.ಪಿ.ಎಸ್.ಸಿ
2 ಕೆ.ಎ.ಎಸ್
3 ಗ್ರೂಪ್ ‘ಸಿ’
4 ಆರ್.ಆರ್.ಬಿ
5 ಬ್ಯಾಂಕಿಂಗ್
6 ಎಸ್.ಎಸ್.ಸಿ

ST Free Coaching Course Selection List PDF 2024

ಕ್ರಮ ಸಂಖ್ಯೆಕೋರ್ಸ್
1ಯು.ಪಿ.ಎಸ್.ಸಿ
2ಕೆ.ಎ.ಎಸ್
3ಗ್ರೂಪ್ ‘ಸಿ’
4ಆರ್.ಆರ್.ಬಿ
5ಬ್ಯಾಂಕಿಂಗ್
6ಎಸ್.ಎಸ್.ಸಿ

Free Coaching Institute List PDF 2023-24

ಕ್ರಮ ಸಂಖ್ಯೆಕೋರ್ಸ್
1UPSC
2KAS
3GROUP-C
4RRB
5BANK
6SSC
7Judiciary

How to Download/ Check Karnataka Free Coaching Results 2024

ಉಚಿತ ಕೋಚಿಂಗ್ ಪರೀಕ್ಷೆಯ ಮೆರಿಟ್ ಲಿಸ್ಟ್ ವೀಕ್ಷಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ

  • ಮೊದಲಿಗೆ www.sw.kar.nic.in. ಅಥವಾ cetonline.karnataka.gov.in ಅಧಿಕೃತ ವೆಬ್‌ಸೈಟ್‌ಗೆ ಬೇಟಿ‌ ನೀಡಿ.
  • ನಂತರ ಉಚಿತ ತರಬೇತಿ ಫಲಿತಾಂಶಗಳ ಲಿಂಕ್ ಅನ್ನು ಹುಡುಕಿ ಮತ್ತು ಲಿಂಕ್ ಕ್ಲಿಕ್ ಮಾಡಿ.
  • ನಿಮ್ಮ ಲಾಗಿನ್ ರುಜುವಾತುಗಳನ್ನು ನಮೂದಿಸಿ, ಅದರ ನಂತರ, ನಿಮ್ಮ ಕರ್ನಾಟಕ SC ST OBC ಉಚಿತ ಕೋಚಿಂಗ್ ಫಲಿತಾಂಶವನ್ನು ತೋರಿಸಲಾಗುತ್ತದೆ. ಅಥವಾ ಅಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಪಿಡಿಎಫ್ ನೀಡಲಾಗಿರುತ್ತದೆ ಡೌನ್ಲೋಡ್ ಮಾಡಿ.
  • ನಂತರ ನೀವು ನಿಮ್ಮ ಉಚಿತ ಕೋಚಿಂಗ್ ಆಯ್ಕೆ ಪಟ್ಟಿ 2024 ನಿಮ್ಮ ಪರದೆ‌ಯ ಮೇಲೆ‌ ಬರುತ್ತದೆ.

Also Read:

Free Coaching Exam Key Answers 2024: ಉಚಿತ ಕೋಚಿಂಗ್ ಪರೀಕ್ಷೆಯ ಅಂತಿಮ ಕೀ ಉತ್ತರ ಬಿಡುಗಡೆ

Important Links:

Official Websitewww.sw.kar.nic.in.
More UpdatesKarnatakaHelp.in

FAQs – Free Coaching Selection List 2024

How to Download Free Coaching Merit List 2024 PDF?

Visit the official Website of www.sw.kar.nic.in/ cetonline.karnataka.gov.in to Download your Merit List or Selection List PDF

Leave a Comment