WhatsApp Channel Join Now
Telegram Group Join Now

Free Coaching Exam Key Answers 2024: ಉಚಿತ ಕೋಚಿಂಗ್ ಪರೀಕ್ಷೆಯ ಅಂತಿಮ ಕೀ ಉತ್ತರ ಬಿಡುಗಡೆ

Free Coaching Exam Key Answers 2024: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಸರ್ಕಾರದಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಂಚಿಗ್ ನೀಡುವ ಸಲುವಾಗಿ ದಿನಾಂಕ 18 ಫೆಬ್ರವರಿ 2024 ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿತ್ತು. ಇದೀಗ ಇಲಾಖೆಯು ಈ ಪರೀಕ್ಷೆಯ ಅಧಿಕೃತ ಕಿ ಉತ್ತರಗಳನ್ನ ಬಿಡುಗಡೆ ಮಾಡಿದೆ.

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಮೂಲಕ ಅಥವಾ ನಾವು ಕೆಳಗೆ ನೇರ ಲಿಂಕ್ ನೀಡಿರುವ ಲಿಂಕ್ ಮೂಲಕ ಕಿ ಉತ್ತರಗಳ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.

Free Coaching Key Answers 2024

Free Coaching Exam Key Answers 2024
Free Coaching Exam Key Answers 2024

How to Download Free Coaching Exam Key Answers 2024

  • ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ ಅಲ್ಲಿ “COACHING EXAM 2023” ಮೇಲೆ ಕ್ಲಿಕ್ ಮಾಡಿ.
  • ಮುಂದೆ ಅಲ್ಲಿ “ಅಂತಿಮ ಕೀ ಉತ್ತರಗಳುFree Coaching Exam Key Answers 2024” ಮೇಲೆ ಕ್ಲಿಕ್ ಮಾಡುವ ಮೂಲಕ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.

Important Links:

Free Coaching Exam final Key Answers Notice PDFNotice PDF
IAS/KAS/GROUP-C Free Coaching Exam final Key Answers 2024 PDFDownload
SSC/BANKING/RRB Free Coaching Exam final Key Answers 2024 PDFDownload
Free Coaching Exam 2023-24Details
More UpdatesKarnatakahelp.in

FAQs – Free Coaching Exam final Key Answers 2024

How to Download Free Coaching Exam Key Answers 2024?

Visit the official Website of KEA to Download PDF