WhatsApp Channel Join Now
Telegram Group Join Now

“ಉಚಿತ ಕೋಚಿಂಗ್”: SC ST Free Coaching Scheme Karnataka 2024 Apply Online

SC St Free Coaching Scheme Karnataka Online Application 2023: ನಮಸ್ಕಾರ ಕರ್ನಾಟಕ ಹೆಲ್ಪ್ ಗೆ ಸ್ವಾಗತ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಸರ್ಕಾರದಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಂಚಿಗ್ ನೀಡುವ ಸಲುವಾಗಿ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.

SC ST Free Coaching Scheme Karnataka 2024

2023-24 ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ(www.sw.kar.nic.in 2023 free coaching)ಯು, ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಜಿದಾರರಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ UPSC, KAS, ಬ್ಯಾಂಕಿಂಗ್(IBPS), RRB, SSC, Group-C ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡವ ಗುರಿಯನ್ನ ಈ ಯೋಜನೆಯು ಹೊಂದಿದೆ.

Sc St Free Coaching Scheme Karnataka Apply Online
Sc St Free Coaching Scheme Karnataka Apply Online

SC ST Free Coaching Required Documents

  • ಜಾತಿ ಮತ್ತು ಆದಾಯದ ವಿವರಗಳು
  • (Caste and Income Certificate)
  • SSLC ಮಾರ್ಕ್ಸ್ ಕಾರ್ಡ್
  • (SSLC Marks Card)
  • ಮೊಬೈಲ್ ಸಂಖ್ಯೆ/ಇಮೇಲ್-ID
  • ಪದವಿ ಅಂಕಗಳ ಕಾರ್ಡ್
  • (Degree Marks Card)
  • ಬ್ಯಾಂಕ್ ಪಾಸ್ ಪುಸ್ತಕ
  • ಮುಂತಾದ ದಾಖಲಾತಿಗಳು

Last Date Of Free Coaching for SC St Students Online Application 2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Last Date29/11/2023

How to Apply for SC St Free Coaching in Karnataka 2024

  • ಮೊದಲು ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ
  • ನಂತರ ಅಲ್ಲಿ “ವಿದ್ಯಾರ್ಥಿ ಲಾಗಿನ್” ಮೇಲೆ ಕ್ಲಿಕ್ ಮಾಡಿ.
Sc St Free Coaching Scheme Karnataka
Sc St Free Coaching Scheme Karnataka
  • ನೀವು ಈಗಾಗಲೇ ಅಕೌಂಟ್ ಇದ್ದಲ್ಲಿ USER-ID ಮತ್ತು PASSWORD ಹಾಕಿ Login ಆಗಿರಿ ಅಥವಾ ಮೊದಲ ಬಾರಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು “Create Your Account” ಮೇಲೆ ಕ್ಲಿಕ್ ಮಾಡಿ. ಅಕೌಂಟ್ ಕ್ರಿಯೇಟ್ ಮಾಡಿ.
  • ನಂತರ ಅಲ್ಲಿ ವಿವಿಧ ಹಂತಗಳಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನ ಸರಿಯಾಗಿ ಭರ್ತಿ ಮಾಡಿರಿ.
  • ನಂತರ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿ.

Important Links:

SC ST Free Coaching Karnataka Notification PDFಇಲ್ಲಿ ಕ್ಲಿಕ್ ಮಾಡಿ
SC St Free Coaching in Karnataka – Apply Onlineಇಲ್ಲಿ ಕ್ಲಿಕ್ ಮಾಡಿ
Official Websitesw.kar.nic.in
More UpdatesKarnatakaHelp.in

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

ಪ್ರೈಜ್ ಮನಿ ಸ್ಕಾಲರ್‌ಶಿಪ್ 2023: Prize Money Scholarship 2023 Apply Online, Last Date

SC/ST ವಿವಿಧ ಸಬ್ಸಿಡಿ ಸಾಲ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ | SC ST Subsidy Loan Scheme in Karnataka 2023 Apply Online

FAQs – Free Coaching Karnataka

How to Apply For Free Coaching Karnataka 2024?

Visit Official Website to Apply Online For SC ST Free Coaching Karnataka

What is the last Date of SC ST Free Coaching Karnataka online Application 2023-24?

November 29, 2023