ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉಚಿತ ಕೋಚಿಂಗ್ ನೀಡುವುದಕ್ಕಾಗಿ ಪ್ರವೇಶ ಪರೀಕ್ಷೆಯನ್ನು ದಿನಾಂಕ: ಜನವರಿ 12, 2025 ರಂದು ನಡೆಸಿತ್ತು. ಪರೀಕ್ಷೆಯ ತಾತ್ಕಾಲಿಕ ಅಂಕ ಪಟ್ಟಿಯನ್ನು ಜ.20 ರಂದು ಬಿಡುಗಡೆ ಮಾಡಲಾಗಿತ್ತು. ಆಕ್ಷೇಪಣೆ ಸಲ್ಲಿಸಿಸಲು ಅವಕಾಶ ಕಲ್ಪಿಸಲಾಗಿತ್ತು, ಕೆಇಎಯು ಅಭ್ಯರ್ಥಿಗಳು ಸಲ್ಲಿಸದ ಆಕ್ಷೇಪಣೆಯನ್ನು ಪರಿಶೀಲಿಸದ ನಂತರ ಅಂತಿಮ ಅಂಕಪಟ್ಟಿ ಹಾಗೂ ಫಲಿತಾಂಶ(KEA Free coaching Result 2025)ವನ್ನು ಜ.27 ಬಿಡುಗಡೆ ಮಾಡಿದೆ.
ಪ್ರಾಧಿಕಾರವು ಪ್ರಕಟಿಸಿದ ಅಂತಿಮ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಲು ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಲಿಂಕ್ ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ.
How to KEA SC/ST Free Coaching Result 2025
ಉಚಿತ ಕೋಚಿಂಗ್ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
- ಮೊದಲು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- ಮುಂದೆ ಮುಖ ಪುಟದಲ್ಲಿ ‘ಇತ್ತೀಚಿನ ಪ್ರಕಟಣೆಗಳು’ ನ ಅಡಿಯಲ್ಲಿ “SC/ST ಅಭ್ಯರ್ಥಿಗಳಿಗೆ UPSC ಪೂರ್ವಭಾವಿ ಪರೀಕ್ಷೆಯ ತರಬೇತಿ ಪರೀಕ್ಷೆಯ ಅಂತಿಮ ಫಲಿತಾಂಶಗಳ ಲಿಂಕ್. 27/01/2025” ಮೇಲೆ ಕ್ಲಿಕ್ ಮಾಡಿ
- ನಂತರ ನಿಮ್ಮ “Enter Application Number” ಮತ್ತು “Date of Birth” ಹಾಕಿ ನಂತರ “Submit” ಮೇಲೆ ಕ್ಲಿಕ್ ಮಾಡುವ ಮೂಲಕ ಫಲಿತಾಂಶವನ್ನು ಚೆಕ್ ಮಾಡಬಹುದಾಗಿದೆ
Important Direct Links:
KEA SC/ST UPSC Free coaching Result 2025 Notice PDF | Download |
KEA Free coaching Final Score List 2025 PDF Link | Download |
KEA SC/ST UPSC Free coaching Result 2025 Check Link | Check Now |
Official Website | Kea.Kar.Nic.in |
More Updates | Karnataka Help.in |