Karnataka High Court Civil Judge Recruitment 2023 – ಕರ್ನಾಟಕ ಹೈಕೋರ್ಟ್ ನಲ್ಲಿ ಖಾಲಿ ಇರುವ Civil Judge ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ ಇದಕ್ಕೆ ಸಂಬಂಧ ಪಟ್ಟ ಮಾಹಿತಿ ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ . ಇದಕ್ಕೆ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು.
ಸಂಸ್ಥೆಯ ಹೆಸರು : Karnataka High Court Of Karnataka
ಹುದ್ದೆ ಹೆಸರು : ಸಿವಿಲ್ ನ್ಯಾಯಾಧೀಶರು
ಹುದ್ದೆಗಳ ಸಂಖ್ಯೆ : 57
ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆನ್ಲೈನ್
ಉದ್ಯೋಗ ಸ್ಥಳ : ಕರ್ನಾಟಕ
ವಿದ್ಯಾರ್ಹತೆ :
ಕರ್ನಾಟಕ ಹೈಕೋರ್ಟ್ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು Degree in Law ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿರಬೇಕು
ಅರ್ಜಿ ಶುಲ್ಕ :
ಪೂರ್ವಭಾವಿ ಪರೀಕ್ಷಾ ಶುಲ್ಕ
ಪ.ಜಾತಿ/ಪ.ಪಂ/ಪ್ರ-1/ಮಹಿಳಾ ಅಭ್ಯರ್ಥಿಗಳು ರೂ. 500
ಪ್ರವರ್ಗ-II(A)/II(B)/III(A)/III(B) ಅಭ್ಯರ್ಥಿಗಳಿಗೆ ರೂ. 1000
ಆಯ್ಕೆ ಪ್ರಕ್ರಿಯೆ :
ಪೂರ್ವಭಾವಿ ಪರೀಕ್ಷೆ
ಮುಖ್ಯ ಲಿಖಿತ ಪರೀಕ್ಷೆ
ಮೌಖಿಕ ಪರೀಕ್ಷೆ
ಕಂಪ್ಯೂಟರ್ ಜ್ಞಾನದ ಪರೀಕ್ಷೆ
ಸಂಬಳ /Salary:
ವೇತನ ಶ್ರೇಣಿ – 27700-770-33090-920-40450-1080-44770
ವಯಸ್ಸಿನ ಮಿತಿ :
ಕನಿಷ್ಠ 18 ವರ್ಷ
ಪರಿಶಿಷ್ಟ ಜಾತಿ :35 ವರ್ಷ
ಪರಿಶಿಷ್ಟ ಪಂಗಡ : 35 ವರ್ಷ
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ನಿಮ್ಮ ವಯಸ್ಸು ಮೇಲಿನ ಮಿತಿಯನ್ನು ಮೀರಿರಬಾರದು .
ಪ್ರಮುಖ ದಿನಾಂಕಗಳು :
ಅರ್ಜಿ ಆರಂಭ ದಿನಾಂಕ – 9 March 2023
ಅರ್ಜಿ ಕೊನೆಯ(Last Date) ದಿನಾಂಕ – April 10, 2023
ಆನ್ಲೈನ್ ಮೂಲಕ ಅಪ್ಲಿಕೇಶನ್ ಫೀ ತುಂಬಲು ಕೊನೆಯ ದಿನಾಂಕ : April 13, 2023
ಚಲನ್ ಮೂಲಕ ಅಪ್ಲಿಕೇಶನ್ ಫೀ ತುಂಬಲು ಕೊನೆಯ ದಿನಾಂಕ: April 13, 2023
VA Recruitment 2023 : ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಶೀಘ್ರವೇ ಅರ್ಜಿ ಆಹ್ವಾನ
How to Apply For High Court Civil Judge Post
- ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿರಿ
- ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ನಂತರ “Civil Judge Recruitment 2023” ಕ್ಲಿಕ್ ಮಾಡಿ.
- (ನಾವು ಕೊನೆಯಲ್ಲಿ ಡೈರೆಕ್ಟ್ ಲಿಂಕ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ ನೀವು ನೇರವಾಗಿ ಅರ್ಜಿ ಸಲ್ಲಿಸಿರಿ)
- ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
- ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
- ಕೊನೆಗೆ ಅರ್ಜಿ ಶುಲ್ಕವನ್ನು ಪೇ ಮಾಡಿ
- ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ
ಪ್ರಮುಖ ಲಿಂಕ್ಸ್ :
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಆನ್ ಲೈನ್ ಅರ್ಜಿ ಸಲ್ಲಿಸಿರಿ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಜಾಲತಾಣ (official website ) | karnatakajudiciary.kar.nic.in |
Karnataka Help | Main Page |
Karnataka High Court Civil Judge Recruitment 2023 FAQs
How to Apply for High Court Civil Judge Post?
Visit the website of karnatakajudiciary.kar.nic.in to Apply Online
What is the Last date to apply for High Court Civil Judge Vacancy 2023?
April 10, 2023