WhatsApp Channel Join Now
Telegram Group Join Now

BMTC Recruitment 2023: ಅಧಿಸೂಚನೆ PDF ಮತ್ತು ಅಪ್ಲಿಕೇಶನ್ ಫಾರ್ಮ್

BMTC Recruitment 2023 Notification – ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಆಫ್ ಲೈನ್ ಮೂಲಕ ಅರ್ಜಿ ಆಹ್ವಾನ ಇದಕ್ಕೆ ಸಂಬಂಧ ಪಟ್ಟ ಮಾಹಿತಿ ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ . ಇದುಕ್ಕೆ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು .

BMTC Recruitment 2023 Apply Online Short Summery

ಸಂಸ್ಥೆಯ ಹೆಸರು : Bangalore Metropolitan Transport Corporation (BMTC)
ಹುದ್ದೆ ಹೆಸರು : ಅಪ್ರೆಂಟಿಸ್ (Apprentice)
ಹುದ್ದೆಗಳ ಸಂಖ್ಯೆ : 636
ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆಫ್ಲೈನ್
ಉದ್ಯೋಗ ಸ್ಥಳ : ಕರ್ನಾಟಕ

BMTC Recruitment 2023 Notification PDF and Application Form
BMTC Recruitment 2023 Notification PDF and Application Form

ಹುದ್ದೆಗಳ ವಿವರಗಳು ಈ ಕೆಳಗಿನಂತಿವೆ

ಪೂರ್ಣಾವಧಿ ಅಪ್ರೆಂಟಿಸ್‌ಗಳು : 550
ಡಿಪ್ಲೊಮಾ ಅಪ್ರೆಂಟಿಸ್‌ಗಳು: 43
ಪದವೀಧರ ಅಪ್ರೆಂಟಿಸ್‌ಗಳು : 43

ವಿದ್ಯಾರ್ಹತೆ :
ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು SSLC/ ITI,Diploma,Engineering ಮಾನ್ಯತೆ ಪಡೆದ ಬೋರ್ಡ್ ಅಥವಾ ಮಹಾವಿದ್ಯಾಲಯದಿಂದ ಪೂರ್ಣಗೊಳಿಸಿರಬೇಕು

ಅರ್ಜಿ ಶುಲ್ಕ :

ಯಾವುದೇ ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ :

ಮೆರಿಟ್ ಲಿಸ್ಟ್
ದಾಖಲಾತಿ ಪರಿಶೀಲನೆ
ನೇರ ಸಂದರ್ಶನ

ಸಂಬಳ /Salary:

Rs.6000-9000/- ಪ್ರತಿ ತಿಂಗಳಿಗೆ

ವಯಸ್ಸಿನ ಮಿತಿ :

ಕನಿಷ್ಠ 1೬ ವರ್ಷ
ಗರಿಷ್ಠ 3೦ ವರ್ಷ

ಪ್ರಮುಖ ದಿನಾಂಕಗಳು :

ಅರ್ಜಿ ಆರಂಭ ದಿನಾಂಕ – 22 February 2023
ಅರ್ಜಿ ಕೊನೆಯ ದಿನಾಂಕ – March 1೫, 2023

ಬಂಧುಗಳೇ ನೀವು ಈ ನೇಮಕಾತಿಯ ನಿಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ನೋಡಲು ಬಯಸಿದರೆ ನಾವು ಕೊನೆಯಲ್ಲಿ BMTC Recruitment ೨೦೨೩ Notification PDF ಲಿಂಕ್ ನೀಡಿದ್ದೇವೆ ಡೌನ್ಲೋಡ್ ಮಾಡಿ ನೋಡಬಹುದಾಗಿದೆ.

Pan Card Aadhar Card Link : ನಿಮ್ಮ ಪ್ಯಾನ್ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ, ಹೇಗೆ ಲಿಂಕ್ ಮಾಡುವುದರ ಬಗ್ಗೆ ಮಾಹಿತಿ ಇಲ್ಲಿದೆ

VA Recruitment 2023 : ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಶೀಘ್ರವೇ ಅರ್ಜಿ ಆಹ್ವಾನ

How to apply for BMTC Apprentice Post in Karnataka

ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಸರಿಯಾಗಿ ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಅನೆಕ್ಸ್ ಕಟ್ಟಡ, ಆಡಳಿತ ಇಲಾಖೆ, 5 ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣದ ಪಕ್ಕ, ಬೆಂಗಳೂರು – 560027

ಪ್ರಮುಖ ಲಿಂಕ್ಸ್

BMTC ಅಧಿಸೂಚನೆ 2023 PDF ಮತ್ತು ಅಪ್ಲಿಕೇಶನ್ ಫಾರ್ಮ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ (official website )Mybmtc.karnataka.gov.in
Karnataka HelpHome Page

BMTC Recruitment 2023 Notification FAQs

How to Apply For BMTC Apprentice Post?

Eligible candidates can send the duly filled application in the prescribed format to the above address

What is the Last date to apply for BMTC Apprentice Vacancy 2023?

Last Date is March 15, 2023

Leave a Comment