KEA Results 2024: ನಮಸ್ಕಾರ ಬಂಧುಗಳೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಿನಾಂಕ 28-10-2023 ಮತ್ತು 29-10-2023 ಹಾಗೂ 18-11-2023 ರಿಂದ 25-11-2023 ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನ ನಡೆಸಲಾಗಿತ್ತು. ವಿವಿಧ ಮಂಡಳಿಗಳು ಮತ್ತು ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಂಕಗಳ ಫಲಿತಾಂಶ ಇದೀಗ ಪ್ರಕಟ ಮಾಡಿದೆ.
ನಿಮ್ಮ ಪಲಿತಾಂಶವನ್ನ ಚೆಕ್ ಮಾಡಲು ಅಧಿಕೃತ ವೆಬ್ ಸೈಟ್ ಮೂಲಕ ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಮೂಲಕ ನೇರವಾಗಿ ನಿಮ್ಮ ಫಲಿತಾಂಶವನ್ನ ವೀಕ್ಷಿಸಿ.