WhatsApp Channel Join Now
Telegram Group Join Now

KSET Final Key Answer 2024(OUT): ಇಲ್ಲಿದೆ ಡೈರೆಕ್ಟ್ ಲಿಂಕ್ ಕ್ಲಿಕ್ ಮಾಡುವ ಮೂಲಕ PDF ಪಡೆದುಕೊಳ್ಳಿ

KSET Final Key Answer 2024:ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ್ದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET) ಅಂತಿಮ ಕೀ ಉತ್ತರಗಳನ್ನು ಇಂದು (ಏಪ್ರಿಲ್ 4)ರಂದು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು KSET ಅಂತಿಮ ಕೀ ಉತ್ತರಗಳನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ, KEA ಜನವರಿ 30, 2024 ರಂದು KSET ಪರೀಕ್ಷೆಗೆ ತಾತ್ಕಾಲಿಕ ಕೀ‌ ಉತ್ತರಯನ್ನು ಬಿಡುಗಡೆ ಮಾಡಿತು, ಎಲ್ಲಾ ವಿಷಯಗಳಿಗೆ ಪ್ರತ್ಯೇಕವಾಗಿ PDF ರೂಪದಲ್ಲಿ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದ್ದು ,‌ ಅಭ್ಯರ್ಥಿಗಳು ತಮ್ಮ ಉತ್ತರಗಳ ಜೊತೆಗೆ ಪರಿಶೀಲಿಸಿಕೊಳ್ಳಬಹುದಾಗಿದೆ. ಹಾಗಾದರೆ ಅಂತಿಮ ಕೀ ಉತ್ತರಗಳನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದರ ಮಾಹಿತಿ ಈ ಕೆಳಗಿನ ನೀಡಲಾಗಿದೆ.

KEA KSET ಲಿಖಿತ ಪರೀಕ್ಷೆಯನ್ನು ಜನವರಿ 13, 2024 ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಪರೀಕ್ಷಾ ಪ್ರಾಧಿಕಾರವು ಇಂದು 42 ವಿಷಯಗಳನ್ನು ಒಳಗೊಂಡಿರುವ KSET ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಿದೆ.

KSET Final Key Answer 2024 Download Direct Links

  1.  ENVIRONMENTAL SCIENCE
  2.  ELECTRONIC SCIENCE
  3.  FOLK LITERATURE
  4.  EARTH SCIENCE
  5.  HOME SCIENCE
  6.  COMPUTER SCIENCE & APPLICATION
  7.  LIFE SCIENCE
  8.  CHEMICAL SCIENCE
  9.  LINGUISTICS
  10.  ARCHEOLOGY
  11.  MARATHI
  12.  ANTHROPOLOGY
  13.  MATHEMATICAL SCIENCE
  14.  TOURISM
  15.  MUSIC
  16.  SOCIALOGY
  17.  PERFORMING ARTS
  18.  SOCIAL WORK
  19.  PHILOSOPHY
  20.  SANSKRIT
  21.  PHYSICAL SCIENCE
  22.  PSYCOLOGY
  23.  PUBLIC ADMINISTRATION
  24.  POLITICAL SCIENCE
  25.  URDU
  26.  PHYSICAL EDUCATION
  27.  VISUAL ARTS
  28.  MASS COMMUNICATION
  29.  WOMEN STUDIES
  30.  MANAGEMENT
  31.  LIBRARY
  32.  LAW
  33.  KANNADA
  34.  HISTORY
  35.  HINDI
  36.  GEOGRAPHY
  37.  ENGLISH
  38.  EDUCATION
  39.  ECONOMICS
  40.  CRIMINOLOGY
  41.  COMMERCE
  42.  GENERAL PAPER
Kset Final Key Answer 2024
Kset Final Key Answer 2024

How to Download KSET Final Key Answer 2024

KSET 2024 PDF ಗಾಗಿ ಅಂತಿಮ ಕೀ ಉತ್ತರಗಳನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ…?

  • ಮೊದಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ https://cetonline.karnataka.gov.in/kea/kset2023 ವೆಬ್‌ಸೈಟ್‌ಗೆ ಭೇಟಿ ನೀಡಿ.
  • ನಂತರ ಅಲ್ಲಿ ಕಾಣಿಸುವ ‘ಇತ್ತೀಚಿನ ಸುದ್ದಿ‘ ಅಥವಾ ‘ಅಧಿಸೂಚನೆಗಳು‘ ವಿಭಾಗವನ್ನು ಗಮನಿಸಿ.
  • KSET 2024 ಗಾಗಿ ಅಂತಿಮ ಈ ಉತ್ತರಗಳು ಕುರಿತು ಪ್ರಕಟಣೆ ಮೇಲೆ ಕ್ಲಿಕ್ ಮಾಡಿ.
  • ಅಂತಿಮ ಕಿ ಉತ್ತರಗಳ PDF ಅನ್ನು ಪ್ರವೇಶಿಸಲು ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
  • 42 Subject ಕೀ ಉತ್ತರಗಳ PDF ನಿಮ್ಮ ಪರದೆ ಮೇಲೆ ಬರುತ್ತದೆ.
  • ಕೊನೆಯದಾಗಿ ನಿಮ್ಮ ವಿಷಯ PDF ಅನ್ನು ಡೌನ್‌ಲೋಡ್ ಮಾಡಿ.

Important Links:

KSET Final Key Answer 2024 NoticeDownload
Official WebsiteKEA Online
More UpdatesKarnatakaHelp.in

Leave a Comment