KSET Online Application Form 2023: ಕರ್ನಾಟಕ ಹೆಲ್ಪ್ ನ ಓದುಗರಿಗೆ ವಂದನೆಗಳು, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2023 (Karnataka State Eligibility Test- 2023) ಪರೀಕ್ಷೆಯ ಸಲುವಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ 11-09-2023 ರಿಂದ ಪ್ರಾರಂಭವಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಈ ಪರೀಕ್ಷೆಗೆ ಸಂಬಂದಿಸಿದ ಎಲ್ಲಾ ಮಾಹಿತಿಯನ್ನ ಕೆಳಗೆ ನೀಡಲಾಗಿದೆ.
ಏನಿದು ಕೆಸೆಟ್ ಪರೀಕ್ಷೆ? ಈ ಪರೀಕ್ಷೆ ಬರೆದರೆ ಏನು ಉಪಯೋಗ ?
ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.!! ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ / ಪ್ರಥಮ ದರ್ಜೆ ಪದವಿ ಕಾಲೇಜು | ಉನ್ನತ ಶಿಕ್ಷಣ ಸಂಸ್ಥೆ (ಸರ್ಕಾರಿ, ಅನುದಾನಿತ ಮತ್ತು ಖಾಸಗಿ) ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ ಹಾಗೂ ಆಯಾ ಸಂಸ್ಥೆಗಳ ನಿಯಮ ಮತ್ತು ಕಾಯ್ದೆಗಳಿಗೆ ಒಳಪಟ್ಟಿರುತ್ತಾರೆ.
KSET Online Application 2023 Dates
Event Name | IMP Dates |
---|---|
K-SET 2023 Application Form Start Date | |
KSET Application 2023 Last date | |
Last date for Payment of Application Fee | 11-10-2023 |
Admit Card/ Hall Ticket | 02-01-2024 |
KSET Exam Date 2023 | January 13, 2024 |
KSET Exam 2023
ಅರ್ಜಿ ಸಲ್ಲಿಸಲು ವಯೋಮಿತಿ ಗರಿಷ್ಠ ಎಷ್ಟಿರಬೇಕು?
ಅಭ್ಯರ್ಥಿಗಳೇ , ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ತೆಗೆದುಕೊಳ್ಳಲು ಗರಿಷ್ಟ ವಯೋಮಿತಿ ಇರುವುದಿಲ್ಲ.
ಪರೀಕ್ಷಾ ಶುಲ್ಕ (Application Fee):
ಸಾಮಾನ್ಯ ವರ್ಗ, ಪ್ರವರ್ಗ II-A, II-B, III-A, III-B ಹಾಗೂ ಇತರೆ ರಾಜ್ಯದ ಅಭ್ಯರ್ಥಿಗಳಿಗೆ ರೂ.1,000
ಪ್ರವರ್ಗ- I, SC, ST, PWD ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ ರೂ.700
ಶುಲ್ಕವನ್ನು ಕರ್ನಾಟಕದಲ್ಲಿನ ಗಣಕೀಕೃತ ಅಂಚೆ ಕಛೇರಿಗಳಲ್ಲಿ ಮಾತ್ರ ಪಾವತಿಸಬೇಕು ಅವಕಾಶ ಕಲ್ಪಿಸಲಾಗಿದೆ.
ಪರೀಕ್ಷಾ ವಿಧಾನ (KSET 2023 Syllabus and Exam Pattern):
Paper 1 – ಸಾಮಾನ್ಯ ಪತ್ರಿಕೆ (General Paper)
Paper 2 – ವಿಷಯ ಪತ್ರಿಕೆ (Subject Paper)
ಕೆಸೆಟ್ (KSET) ಪರೀಕ್ಷೆಯಲ್ಲಿ ಎರಡು ಪ್ರಶ್ನೆಪತ್ರಿಕೆಗಳಿರುತ್ತವೆ. ಎರಡು ಪತ್ರಿಕೆಗಳು ಸಹ ಬಹುಸಂಖ್ಯಾ ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.
ಈ ಬಾರಿ ಯಾವ ಯಾವ ಪರೀಕ್ಷಾ ಕೇಂದ್ರ (KSET Exam Centers 2023) ದಲ್ಲಿ ಪರೀಕ್ಷೆ ನಡೆಯಲಿದೆ ?
- ಬೆಂಗಳೂರು
- ಬಳ್ಳಾರಿ
- ವಿಜಯಪುರ
- ದಾವಣಗೆರೆ
- ಧಾರವಾಡ
- ಕಲಬುರಗಿ
- ಮಂಗಳೂರು
- ಮೈಸೂರು
How to Apply Online KSET Notification 2023
ಕೆಸೆಟ್ 2023ಕ್ಕೆ ಪರೀಕ್ಷೆ ಬರೆಯಲು ಬಯಸುವ ಅಭ್ಯರ್ಥಿಗಳು ಆನ್ ಲೈನ್ ಅರ್ಜಿ ಸಲ್ಲಿಸಲು ನಾವು ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡುವ ಮೂಲಕ ಅಥವಾ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಿ.
- ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ನಂತರ “ಇತ್ತೀಚಿನ ಪ್ರಕಟಣೆಗಳು” ಸೆಕ್ಷನ್ ನಲ್ಲಿ “KSET Online Application 2023 Apply” ಕ್ಲಿಕ್ ಮಾಡಿ.
- ಅಲ್ಲಿ ಕೇಳಲಾದ ಮಾಹಿತಿಯನ್ನ ಭರ್ತಿ ಮಾಡಿ ಹಾಗೂ ಅಲ್ಲಿ ಕೇಳಲಾದ ದಾಖಲಾತಿಗಳನ್ನ ಅಪ್ಲೋಡ್ ಮಾಡಿ.
- ಕೊನೆಗೆ ಅರ್ಜಿ ಶುಲ್ಕ ಪಾವತಿಸಿ.
- ನಂತರ ಪ್ರತಿಯನ್ನ ಪ್ರಿಂಟ್ ತೆಗೆದುಕೊಳ್ಳಿ.
Important Links:
KEA KSET Hall Ticket 2023 Download: KSET ಹಾಲ್ ಟಿಕೆಟ್ 2023 ಇದೀಗ ಬಿಡುಗಡೆ, ಇಲ್ಲಿದೆ ಡೌನ್‌ಲೋಡ್ ಲಿಂಕ್
Event Name | IMP Links |
---|---|
KSET Notification 2023 Full Details PDF | ಇಲ್ಲಿ ಕ್ಲಿಕ್ ಮಾಡಿ |
K-SET-2023 Short Notification PDF | ಇಲ್ಲಿ ಕ್ಲಿಕ್ ಮಾಡಿ |
Apply Online | ಇಲ್ಲಿ ಕ್ಲಿಕ್ ಮಾಡಿ |
Official Website | kea.kar.nic.in |
More Updates | KarnatakaHelp.in |
FAQs
What is the KSET Application 2023 Last date?
KSET 2023 Online Application Form Last Date is Sep 30, 2023.
When is the Date of KSET Exam 2023?
KSET 2023 Exam Date is January 13, 2024.
How to Apply KSET Exam 2023?
Visit cetonline.karnataka.gov.in to Apply Online.