Update Aadhar Card Online: ನಿಮ್ಮ ಆಧಾರ್ ಕಾರ್ಡ್ ನಲ್ಲಿ ವಿಳಾಸ ಅಪ್ಡೇಟ್ ಮಾಡಬೇಕಾ. ಹಾಗಿದ್ರೆ ಈ ಮಾಹಿತಿ ನಿಮಗಾಗಿಯೇ

Follow Us:

Update Aadhar Card Online: ನಮಸ್ಕಾರ ಬಂಧುಗಳೇ, ನೀವು ಸುಮಾರು ವರ್ಷದಿಂದ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲ ಎಂದರೇ ಇದೆ ಸರಿಯಾದ ಸಮಯ ನಿಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು. ನೀವೇ ನಿಮ್ಮ ಮೊಬೈಲ್ ಮೂಲಕ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ. ಹೇಗೆ ತಿದ್ದುಪಡಿ ಮಾಡುವುದು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಬಂಧುಗಳೇ ತಿದ್ದುಪಡಿ ಮಾಡುವುದರ ಬಗ್ಗೆ ಹಂತ ಹಂತವಾಗಿ ಕೆಳಗೆ ಚಿತ್ರ ಸಮೇತ ನೀಡಲಾಗಿದೆ. ಓದಿ ಅರ್ಥೈಸಿಕೊಳ್ಳಿ.

Aadhar Card Update Online

ತಿದ್ದುಪಡಿ ಮಾಡಲು ಬೇಕಾದ ದಾಖಲಾತಿಗಳು (ಇವುಗಳಲ್ಲಿ ಯಾವುದಾದರೂ ಒಂದು ಅಥವಾ ಎರಡು ದಾಖಲಾತಿ ಇರಬೇಕು).

  • ಪಡಿತರ ಚೀಟಿ(Ration card)
  • ಮತದಾರರ ಗುರುತಿನ ಚೀಟಿ(Voter ID Card)
  • ಚಾಲನೆ ಪರವಾನಗೆ (Driving license)
  • PAN/e-PAN ಕಾರ್ಡ್
  • ಕಿಸಾನ್ ಫೋಟೋ ಪಾಸ್‌ಬುಕ್
  • ಭಾರತೀಯ ಪಾಸ್ಪೋರ್ಟ್
  • ಸರ್ಕಾರ ನೀಡಿದ ಗುರುತಿನ ಚೀಟಿ/ಪ್ರಮಾಣಪತ್ರ, ST/SC/OBC ಪ್ರಮಾಣಪತ್ರ ಅಥವಾ ಮದುವೆ ಪ್ರಮಾಣಪತ್ರ, ಭಾವಚಿತ್ರವನ್ನು ಹೊಂದಿದ
  • ಅಂಗವೈಕಲ್ಯ ಗುರುತಿನ ಚೀಟಿ / ಅಂಗವೈಕಲ್ಯದ ಪ್ರಮಾಣಪತ್ರ
  • ಟ್ರಾನ್ಸ್ಜೆಂಡರ್ ಗುರುತಿನ ಚೀಟಿ/ಪ್ರಮಾಣಪತ್ರ
  • ಶಾಲಾ ಪ್ರಮಾಣಪತ್ರ / ಭಾವಚಿತ್ರದೊಂದಿಗೆ ಶಾಲಾ ವರ್ಗಾವಣೆ ಪ್ರಮಾಣಪತ್ರ
  • ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ನೀಡಿದ ಮಾರ್ಕ್‌ಶೀಟ್/ಪ್ರಮಾಣಪತ್ರ
  • ಸರ್ಕಾರ/ಕಾನೂನುಬದ್ಧ ಸಂಸ್ಥೆ/ಪಿಎಸ್‌ಯು ನೀಡಿದ ಉದ್ಯೋಗಿ/ಪಿಂಚಣಿದಾರರ ಫೋಟೋ ಗುರುತಿನ ಚೀಟಿ, ಪಿಂಚಣಿ
  • ಪಾವತಿ ಆದೇಶ ಅಥವಾ ಮೆಡಿ-ಕ್ಲೈಮ್ ಕಾರ್ಡ್
  • ಸ್ವಾತಂತ್ರ್ಯ ಹೋರಾಟಗಾರ ಫೋಟೋ ಗುರುತಿನ ಚೀಟಿ
  • ವಿದ್ಯುತ್, ನೀರು, ಗ್ಯಾಸ್ ಬಿಲ್
Update Aadhar Card Online
Update Aadhar Card Online

How to Update Aadhar Card Online

Aadhar Card Address Update Online 1
Aadhar Card Address Update Online 1
  1. ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ನಂತರ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಖಾಕಿ ಖಾಕಿ ಲಾಗಿನ್ ಆಗಬೇಕು.
Aadhar Card Address Update Online 2
Aadhar Card Address Update Online 2

2. ನಂತರ ನಿಮ್ಮ ಮುಂದೆ ವಿವಿಧ ಸರ್ವಿಸ್ ಕಾಣಿಸುತ್ತದೆ ಅಲ್ಲಿ ನೀವು “Address Update” ಮೇಲೆ ಕ್ಲಿಕ್ ಮಾಡಬೇಕು.

Aadhar Card Address Update Online Step-3
Aadhar Card Address Update Online Step-3

3.ಮುಂದೆ ನೀವು “Update Aadhaar Online” ಮೇಲೆ ಕ್ಲಿಕ್ ಮಾಡಬೇಕು.

Aadhar Card Address Update Online Step-4
Aadhar Card Address Update Online Step-4

4.ನಂತರ ನೀವು “Address” ಅನ್ನು ಆಯ್ಕೆ ಮಾಡಿಕೊಂಡು ‘Proceed to Update Aadhaar’ ಮೇಲೆ ಕ್ಲಿಕ್ ಮಾಡಿ.

Aadhar Card Address Update Online Step-5
Aadhar Card Address Update Online Step-5

5.ಅಲ್ಲಿ ಈಗಾಗಲೇ ನೀವು ಹೊಂದಿರುವ ಪ್ರಸ್ತುತ ವಿಳಾಸದ ಬಗ್ಗೆ ಮಾಹಿತಿ ಅಲ್ಲಿ ನೀಡಲಾಗಿರುತ್ತದೆ. ಕೆಳಗೆ “Details to be updated(ನವೀಕರಿಸಬೇಕಾದ ವಿವರಗಳು)” ಎಂಬಲ್ಲಿ ನಿಮಗೆ ಬೇಕಾದ ವಿಳಾಸವನ್ನ ಭರ್ತಿ ಮಾಡಬೇಕು.

Aadhar Card Address Update Online Step-6
Aadhar Card Address Update Online Step-6

6. ವಿಳಾಸ ಭರ್ತಿ ಮಾಡಿದ ನಂತರ ನಿಗದಿತ ದಾಖಲೆಯನ್ನು ಅಪ್ಲೋಡ್ ಮಾಡಬೇಕು. ಅಂದರೇ ನೀವು ಭರ್ತಿ ಮಾಡಿದ ವಿಳಾಸಕ್ಕೆ ಪುರಾವೆ, ಪಾನ್ ಕಾರ್ಡ್, ವೋಟರ್ ಕಾರ್ಡ್ ಮುಂತಾದವುಗಳು.

7. ನಂತರ Next ಬಟನ್ ಮೇಲೆ ಕ್ಲಿಕ್ ಮಾಡಿ, Preview ನೋಡಿ ಮತ್ತೆ Next ಬಟನ್ ಮೇಲೆ ಕ್ಲಿಕ್ ಮಾಡಿ, ಕೊನೆಗೆ ಅಲ್ಲಿ ನಿಗದಿ ಪಡಿಸಲಾದ ಶುಲ್ಕ ಪಾವತಿಸಿ. ಕೊನೆಗೆ ಸ್ವೀಕೃತಿ ಪ್ರಿಂಟ್ ತೆಗೆದುಕೊಳ್ಳಿ. ಕೆಲವೇ ದಿನಗಳಲ್ಲಿ ನಿಮ್ಮ ವಿಳಾಸ ನವೀಕರಣಗೊಳ್ಳುತ್ತದೆ/ಅಪ್ಡೇಟ್ ಆಗುತ್ತದೆ.

Aadhaar Document Update: ಆಧಾರ್ ಡಾಕ್ಯುಮೆಂಟ್ ಅಪ್ಡೇಟ್ ಈ ರೀತಿಯಾಗಿ ಮಾಡಿ

Important Links:

Update Aadhar Card Online Direct Link Click Here
Official Websiteuidai.gov.in
More UpdatesKarnatakaHelp.in

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

FAQs

How to Update Aadhar Card Online 2023?

Visit Official Website to Update Online