WhatsApp Channel Join Now
Telegram Group Join Now

KEA KSET Hall Ticket 2023/2024 Download: KSET ಹಾಲ್ ಟಿಕೆಟ್ 2023 ಇದೀಗ ಬಿಡುಗಡೆ, ಇಲ್ಲಿದೆ ಡೌನ್‌ಲೋಡ್ ಲಿಂಕ್

KEA KSET Hall Ticket 2023 Download: ಕರ್ನಾಟಕ ಹೆಲ್ಪ್ ನ ಓದುಗರಿಗೆ ವಂದನೆಗಳು, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2023 (KSET Admit Card 2023) ಪರೀಕ್ಷೆಯ ಸಲುವಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ 11-09-2023 ರಿಂದ ಪ್ರಾರಂಭವಾಗಿ 09-10-2023 ರಂದು ಕೊನೆಗೊಂಡಿತ್ತು.

KSET Hall Ticket 2023 Download

KEA ಇದೀಗ KSET 2023 ಪರೀಕ್ಷೆಯ ಪ್ರವೇಶ ಪತ್ರವನ್ನ ಇಲಾಖೆಯು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ತಮ್ಮ KEA ಅರ್ಜಿ ಸಂಖ್ಯೆ ಮತ್ತು ಅಭ್ಯರ್ಥಿಯ ಹೆಸರು ಹಾಕುವ ಮೂಲಕ ಪರೀಕ್ಷೆಯ ಪ್ರವೇಶ ಪತ್ರವನ್ನಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಪ್ರವೇಶ ಪತ್ರ ಡೌನ್ಲೋಡ್ ಲಿಂಕ್ ಕೊನೆಯಲ್ಲಿ ನೀಡಲಾಗಿದೆ.

Kset Hall Ticket 2023 Download
Kset Hall Ticket 2023

How to Download KSET Hall Ticket 2023

  • ಮೊದಲು ಅಭ್ಯರ್ಥಿಗಳು KEA ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ನಾವು ಕೆಳಗೆ ನೇರ ಲಿಂಕ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ.
  • ನಂತರ ಅಲ್ಲಿ ಅರ್ಜಿ ಸಲ್ಲಿಸಿರುವ ಇಲಾಖೆ, KEA ಅರ್ಜಿ ಸಂಖ್ಯೆ ಹಾಗೂ ಅಭ್ಯರ್ಥಿಯ ಹೆಸರು (ಮೊದಲ ನಾಲ್ಕು ಅಕ್ಷರಗಳು)/ ಹಾಕಿ.
  • ಕೊನೆಗೆ Submit/ ಸಲ್ಲಿಸು ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಪ್ರವೇಶ ಪತ್ರವನ್ನ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

Important Links:

KSET Hall Ticket 2023 Release Press Notice PDFDownload
KSET 2023 admit card Download LinkDownload
KCET 2023 Dress code PDFDownload
KSET 2023 Notification DetailsClick Here
Official Websitecetonline.karnataka.gov.in
More UpdatesKarnatakaHelp.in

FAQs

How to Download of KSET Admit Card 2023/2024?

Visit official Website to Download KSET 2023 Hall Ticket