WhatsApp Channel Join Now
Telegram Group Join Now

Gruha Lakshmi 4th Installment: ಗೃಹಲಕ್ಷ್ಮಿ 4ನೇ ಕಂತಿನ ಹಣ ಹಣ ಈ ಜಿಲ್ಲೆಗಳಿಗೆ ಮಾತ್ರ ಬಿಡುಗಡೆ

ಈ ಲೇಖನದಲ್ಲಿ ನೀಡಲಾದ ಪ್ರಮುಖ ಅಂಶಗಳು

ನಮಸ್ಕಾರ ಬಂಧುಗಳೇ, ಈಗಾಗಲೇ 3ನೇ ಕಂತಿನ ಹಣ ಜಮಾ ಆಗಿದೆ, ಫಲಾನುಭವಿಗಳು 4ನೇ ಕಂತಿನ ಹಣ ಯಾವಾಗ ಬಿಡುಗಡೆ ಮಾಡುತ್ತಾರೆ ಎಂದು ಕಾತುರದಿಂದ ಕಾಯಿತ್ತಿದ್ದರು. ಇದೀಗ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.

Gruha Lakshmi 4th Installment

ಹೌದು ರಾಜ್ಯ ಸರ್ಕಾರ ಇದೀಗ ಗೃಹ ಲಕ್ಷ್ಮಿ ನಾಲ್ಕನೇ ಕಂತಿನ ಹಣವನ್ನ ಬಿಡುಗಡೆ ಮಾಡಿದೆ. ಈ ಬಾರಿ 15 ಜಿಲ್ಲೆಗಳಿಗೆ ಮಾತ್ರ 4ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದು ಜಿಲ್ಲೆಗಳ ಹೆಸರುಗಳು ಕೆಳಗಿನಂತಿವೆ;

 1. ಚಿತ್ರದುರ್ಗ
 2. ಬೆಂಗಳೂರು
 3. ಕೋಲಾರ
 4. ಮಂಡ್ಯ
 5. ಬೆಳಗಾವಿ
 6. ಬಾಗಲಕೋಟೆ
 7. ಧಾರವಾಡ
 8. ಹಾಸನ
 9. ಬಿಜಾಪುರ
 10. ಉತ್ತರ ಕನ್ನಡ
 11. ದಾವಣಗೆರೆ
 12. ಗದಗ
 13. ರಾಯಚೂರು
 14. ಕಲಬುರಗಿ
 15. ಮೈಸೂರು
Gruha Lakshmi 4th Installment Released
Gruha Lakshmi 4th Installment Released

ಉಳಿದ ಜಿಲ್ಲೆಯ ಫಲಾನುಭವಿಗಳು ನಿರಾಶರಾಗದಿರಿ ಏಕೆಂದರೆ ನಿಮಗೂ ಕೂಡಾ ಗೃಹ ಲಕ್ಷ್ಮಿ ನಾಲ್ಕನೇ ಕಂತಿನ ಹಣವನ್ನ ಹಂತ ಹಂತವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಗೃಹ ಲಕ್ಷ್ಮಿ ನಾಲ್ಕನೇ ಕಂತಿನ ಹಣವನ್ನ ಜಮಾ ಆಗಿದ್ಯಾ ಇಲ್ಲವೋ ಹೇಗೆ ಚೆಕ್ ಮಾಡುವುದು? ಕೆಳಗಿನ ಪೋಸ್ಟ್ ಓದಿ

ಗೃಹಲಕ್ಷ್ಮಿ ಯೋಜನೆ: Gruha Lakshmi DBT Status Check Online @ahara.kar.nic.in

What is the GruhaLakshmi 4th installment Release Date?

January 2024