KSP APC Hall Ticket 2024: ಕರ್ನಾಟಕ ರಾಜ್ಯದ, ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ APC (NKK) 3064 ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯು 28-01-2024 ರಂದು ನಡೆಯಲಿದೆ.
ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಕಾತುರದಿಂದ ಕಾಯುತಿದ್ದರು ಈಗಾಗಲೇ ಪರೀಕ್ಷೆಯ ದಿನಾಂಕವನ್ನ ಇಲಾಖೆಯು ಗೊತ್ತು ಪಡಿಸಿದೆ. ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಪರೀಕ್ಷೆಗೆ ಹಾಜರಾಗಲು (KSP APC Admit Card 2024 Download) ಕಡ್ಡಾಯವಾಗಿಬೇಕು . ಹಾಲ್ ಟಿಕೆಟ್ ಇಲ್ಲದೆ ಪರೀಕ್ಷೆ ಬರೆಯಲು ಸಾಧಯವೇ ಇಲ್ಲಾ.
ಅಭ್ಯರ್ಥಿಗಳು ತಮ್ಮ Enter Application No. ಮತ್ತು Date Of Birth ಹಾಕಿ ತಮ್ಮ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
KSP APC Hall Ticket 2024 – IMP Dates
Online Application Start Date | 19-09-2022 |
Last Date of Online Application | 30-11-2022 |
Last Date of Payment of Fee | 02-12-2022 |
KSP APC Hall Ticket 2024 Date | 25-01-2024 |
PC APC Exam Date 2024 | 28-01-2024 |
KSP APC Exam Dress Code 2024
APC 3064 ಪೋಸ್ಟ್‌ಗಳ ನೇಮಕಾತಿಗಾಗಿ 28 ಜನವರಿ 2024 ರಂದು ನಡೆಯುವ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಇಲಾಖೆ ತಿಳಿಸಿದೆ.
- ಪುರುಷ ಮತ್ತು ತೃತಿಯಲಿಂಗ ಪುರುಷ ಅಭ್ಯರ್ಥಿಗಳು ಅರ್ಧ ತೊಳಿನ ಶರ್ಟ್‌ಗಳನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್‌ಗಳನ್ನು ಧರಿಸುವುದು, ಜಿಪ್ ಪ್ಯಾಕೆಟ್‌ಗಳು, ದೊಡ್ಡ ಬಟನ್‌ಗಳು ಇರುವ ಶರ್ಟ್‌ಗಳನ್ನು ಧರಿಸುವಂತಿಲ್ಲ.
- ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್‌ಗಳನ್ನು ಧರಿಸುವಂತಿಲ್ಲ.
- ಪರೀಕ್ಷಾ ಕೇಂದ್ರದೊಳಗೆ ಹೂಗಳನ್ನು ನಿಷೇದಿಸಲಾಗಿದ್ದು, ಅಭ್ಯರ್ಥಿಗಳು ತೆಳುವಾದ ಅಡಿಬಾಗವಿರುವ ಪಾದರಕ್ಷೆಗಳನ್ನು (ಚಪ್ಪಲಿ) ಧರಿಸಬೇಕು.
- ಕುತ್ತಿಗೆ ಸುತ್ತಾ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ ಮತ್ತು ಕಡಗಳನ್ನು ಧರಿಸುವುದು ನಿಷೇದಿಸಲಾಗಿದೆ.
How to Download KSP APC Hall Ticket 2024
- ಮೊದಲು Karnataka State Police Recruitment ಅಧಿಕೃತ ವೆಬ್ ಸೈಟ್ ಗೆ ಭೇಟಿ ಅಥವಾ ಕೆಳಗೆ ನೇರ ಲಿಂಕ್ ನೀಡಿದ್ದೇವೆ.
- ನಂತರ ಅಲ್ಲಿ “Armed Police Constable (Male & Male Transgender) (CAR/DAR)-2022” ಮೇಲೆ ಕ್ಲಿಕ್ ಮಾಡಿ.
- ನಂತರ ಅಲ್ಲಿ “KSP APC Written Examination Call Letter 2024” ಮೇಲೆ ಕ್ಲಿಕ್ ಮಾಡಿ ಅಥವಾ ನೀವು “My Application” ನಲ್ಲಿ ಅಭ್ಯರ್ಥಿಗಳು ತಮ್ಮ Enter Application No. ಮತ್ತು Date Of Birth ಹಾಕಿ login ಆಗಿ.
- ಕೊನೆಗೆ ಅಲ್ಲಿ”Download Written Exam Call Letter” ಮೇಲೆ ಕ್ಲಿಕ್ ಮಾಡಿದ ನಂತರ ಪಿಡಿಎಫ್ ಆಟೋಮೆಟಿಕ್ ಆಗಿ ಡೌನ್ಲೋಡ್ ಆಗುತ್ತದೆ.
Important Links:
KSP APC Hall Ticket 2024 | Call Letter (Direct Link) (Active) | Download |
KSP APC3064 Hall Ticket 2024 Download Link – 2 | Download |
Official Website | KSP Online |
More Updates | KarnatakaHelp.in |
Armed Police Constable Admit Card 2024 FAQs
How to Download the Karnataka PC APC Hall Ticket 2024?
Visit Official Website to Download Armed Police Constable Admit Card
When Was the KSP APC3064 Exam 2024?
28 January 2024