KSP Civil PC Hall Ticket 2024: ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ (Civil PC) 1137 ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ದಿನಾಂಕ 2024ರ ಫೆಬ್ರವರಿ 25 ರಂದು ನಡೆಸಲು ಪೊಲೀಸ್ ಇಲಾಖೆಯು ದಿನಾಂಕವನ್ನ ನಿಗದಿಪಡಿಸಲಾಗಿದ್ದು. ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಕಾತುರದಿಂದ ಕಾಯುತಿದ್ದರು ಈಗಾಗಲೇ ಪರೀಕ್ಷೆಯ ದಿನಾಂಕವನ್ನ ಇಲಾಖೆಯು ಗೊತ್ತು ಪಡಿಸಿದೆ. ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಪರೀಕ್ಷೆಗೆ ಹಾಜರಾಗಲು (KSP CPC Admit Card 2024 Download) ಕಡ್ಡಾಯವಾಗಿ ಬೇಕು . ಹಾಲ್ ಟಿಕೆಟ್ ಇಲ್ಲದೆ ಪರೀಕ್ಷೆ ಬರೆಯಲು ಸಾಧಯವೇ ಇಲ್ಲಾ.
ಕರ್ನಾಟಕ ಪೊಲೀಸ್ ಇಲಾಖೆಯು ಇಂದು(22-02-2024) ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ತಮ್ಮ Enter Application No. ಮತ್ತು Date Of Birth ಹಾಕಿ ತಮ್ಮ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ.