WhatsApp Channel Join Now
Telegram Group Join Now

KUWSDB AE Result 2024 Final Score List(OUT): ಅಂತಿಮ ಸ್ಕೋರ್ ಪಟ್ಟಿ ಬಿಡುಗಡೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ನಗರ ನೀರು ಸರಬರಾಜು & ಒಳಚರಂಡಿ ಮಂಡಳಿ(KUWSDB) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಸದರಿ ಪರೀಕ್ಷೆಯ ಫಲಿತಾಂಶಗಳನ್ನು ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ, KUWSDB ನಲ್ಲಿ ಖಾಲಿ ಇರುವ ಒಟ್ಟು 50 AE (Civil) ಹುದ್ದೆಗಳಿಗೆ ಆಗಸ್ಟ್ 11 ರಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ ಆಗಸ್ಟ್ 12 ರಂದು ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು. ಕೀ ಉತ್ತರಗಳ ಮೇಲೆ ಆಕ್ಷೇಪಣೆಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಅದರಂತೆ ಪ್ರಾಧಿಕಾರದಲ್ಲಿ ಸ್ವೀಕೃತವಾದ ಆಕ್ಷೇಪಣೆಗಳನ್ನು ವಿಷಯ ತಜ್ಞರಿಂದ ಪರಿಶೀಲಿಸಿ ವಿಷಯ ತಜ್ಞರ ಶಿಫಾರಸ್ಸಿನಂತೆ ಆಗಸ್ಟ್ 20 ರಂದು ಪರಿಷ್ಕೃತ ಕೀ ಉತ್ತರಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿರುತ್ತದೆ.

Kuwsdb Ae Result 2024
Kuwsdb Ae Result 2024

AB (Civil) ಸ್ಪರ್ಧಾತ್ಮಕ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಅಂತಿಮ ಅಂಕಪಟ್ಟಿಯನ್ನು ಆಗಸ್ಟ್ 31, 2024 ರಂದು ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಪ್ರಕಟಿತ ತಾತ್ಕಾಲಿಕ ಅಂಕಪಟ್ಟಿಗೆ ಅಕ್ಷೇಪಣೆಗಳಿದ್ದರೆ  ಸೂಕ್ತ ದಾಖಲೆಗಳೊಂದಿಗೆ ದಾಖಲೆಗಳೊಂದಿಗೆ ಕೆಇಎ ವೆಬ್ ಸೈಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 27ರವರೆಗೆ ಅವಕಾಶ ನೀಡಲಾಗಿತ್ತು. ಅಭ್ಯರ್ಥಿಗಳು ಸಲ್ಲಿಸಿದ ಅಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಇಂದು ಅಂತಿಮ ಅಂಕಪಟ್ಟಿ ಇಲಾಖೆಯು ಪ್ರಕಟಿಸಿದೆ.

Also Read: KUWSDB AE Exam Final Key Answer 2024(OUT): ಪರೀಕ್ಷೆಯ ಅಂತಿಮ ಕೀ ಉತ್ತರಗಳು ಬಿಡುಗಡೆ

ಪ್ರಮುಖ ದಿನಾಂಕಗಳು:

  • ತಾತ್ಕಾಲಿಕ ಅಂಕಪಟ್ಟಿಗಳ ಮೇಲೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 27, 2024
  • ಅಂತಿಮ ಅಂಕ ಪಟ್ಟಿಗಳ ಪ್ರಕಟಣೆ ದಿನಾಂಕ- ಆಗಸ್ಟ್ 31, 2024

How to Download KEA KUWSDB AE Final Score List Result 2024?

ಅನ್ ಲೈನ್ ಮೂಲಕ ಫಲಿತಾಂಶ ವೀಕ್ಷಿಸುವುದು ಹೇಗೆ…?

  • ಮೊದಲು KEA ವೆಬ್ https://cetonline.karnataka.gov.in/kea/indexnew ಸೈಟ್ ಗೆ ಭೇಟಿ ನೀಡಿ
  • ನಂತರ ಅಲ್ಲಿ “ಇತ್ತೀಚಿನ ಪ್ರಕಟಣೆಗಳು” ನಲ್ಲಿ “KUWSDB AE Final SCORE LIST 2024”  ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಂತರ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ನೀವು ನಿಮ್ಮ ಹೆಸರು/Application No* ಹಾಕಿ ಸರ್ಚ್ ಮಾಡುವ ಮೂಲಕ ಪರಿಶೀಲಿಸಿಕೊಳ್ಳಿ.

Important Direct Links:

KUWSDB Exam Final Score List 2024 Notice PDF(Dated on 31/08/2024)Download
KUWSDB AE Final Score List 2024 PDF
(Dated on 31/08/2024)
Download
KUWSDB AE Provisional Score List 2024 PDFDownload
Official websiteKea.Kar.Nic.In
More UpdatesKarnataka Help.in

Leave a Comment