WhatsApp Channel Join Now
Telegram Group Join Now

KUWSDB AE Exam Final Key Answer 2024(OUT): ಪರೀಕ್ಷೆಯ ಅಂತಿಮ ಕೀ ಉತ್ತರಗಳು ಬಿಡುಗಡೆ

KUWSDB AE (CIVIL) Exam Key Answer 2024: ಕರ್ನಾಟಕ ಪರಿಕ್ಷಾ ಪ್ರಾಧಿಕಾರವು ಕರ್ನಾಟಕ ನಗರ ನೀರು ಸರಬರಾಜು & ಒಳಚರಂಡಿ ಮಂಡಳಿಯಲ್ಲಿ ಖಾಲಿ‌ ಇರುವ ಸಹಾಯಕ ಇಂಜಿನಿಯರ್ (ಸಿವಿಲ್) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಪರೀಕ್ಷೆಯನ್ನು ನಡೆಸಲಾಗಿತ್ತು. ಸದರಿ ಪರೀಕ್ಷೆಯ ಕೀ ಉತ್ತರಗಳನ್ನು ಇಂದು ಬಿಡುಗಡೆ ಮಾಡಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು KUWSDB ಮಂಡಳಿಯಲ್ಲಿ ಖಾಲಿ ಇರುವ ಸಹಾಯಕ ಇಂಜಿನಿಯರ್ (ಸಿವಿಲ್) ಹುದ್ದೆಗಳಿಗೆ ಭರ್ತಿ ಮಾಡಲು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಯನ್ನು ಆಗಸ್ಟ್ 11ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗೆ ಸಂಬಂಧಿಸಿದ ಕೀ ಉತ್ತರಗಳನ್ನು ಪ್ರಾಧಿಕಾರವು ತನ್ನ ವೆಬ್ ಸೈಟಿನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಕೀ ಉತ್ತರಗಳ ಮೂಲಕ ಪರೀಕ್ಷೆಗೆ ಹಾಜರದ ಅಭ್ಯರ್ಥಿಗಳು ತಮ್ಮ ಉತ್ತರಗಳನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.

Kuwsdb Exam Key Answer 2024
Kuwsdb Exam Key Answer 2024

ಈ ಲೇಖನದಲ್ಲಿ ನಾವು KUWSDB ಪರೀಕ್ಷೆಯ ಕೀ ಉತ್ತರಗಳನ್ನು ಡೌನ್ಲೋಡ್ ಮಾಡುವುದು ಹೇಗೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವುದು ಹೇಗೆ ಎಂಬುದರ ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ.

KUWSDB AE (CIVIL) Exam Key Answer 2024 PDF

Paper NameKey Answer PDF Link
KUWSDB- AE (CIVIL) GKDownload
KUWSDB- AE (CIVIL) Specific KannadaDownload

KUWSDB AE (CIVIL) Exam Revised Key Answer 2024 PDF

Paper NameKey Answer PDF Link
KUWSDB- AE (CIVIL) GK – Paper 1Download
KUWSDB- AE (CIVIL) Specific Kannada – Paper 2Download

KUWSDB AE (CIVIL) Exam Final Key Answer 2024 PDF

Paper NameKey Answer PDF Link
KUWSDB- AE (CIVIL) GK – Paper 1Download
KUWSDB- AE (CIVIL) Specific Kannada – Paper 2Download

How to Download KUWSDB Exam Key Answer 2024

ಕೀ ಉತ್ತರಗಳನ್ನು ಡೌನ್ಲೋಡ್ ಮಾಡುವುದು ಹೇಗೆ…?

  • KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://kea.kar.nic.in/
  • ಮುಖಪುಟದಲ್ಲಿ ಕಾಣುವ ‘ನೇಮಕಾತಿ’ ಟ್ಯಾಬ್ ಕ್ಲಿಕ್ ಮಾಡಿ
  • ಅಲ್ಲಿ ಕಾಣುವ “ಪ್ರಕಟಣೆ- KUWSDB- AE (CIVIL)- ಕೀ ಉತ್ತರಗಳು” ಆಯ್ಕೆಮಾಡಿ.
  • ಕೀ ಉತ್ತರಗಳು PDF ರೂಪದಲ್ಲಿ ಡೌನ್‌ಲೋಡ್ ಮಾಡಿ.

ಈ ಉತ್ತರಗಳ ಮೇಲಿನ ಆಕ್ಷೇಪಣೆಗಳನ್ನು ಸಲ್ಲಿಸುವುದು ಹೇಗೆ…?

  • KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://kea.kar.nic.in/
  • ಮುಖಪುಟದಲ್ಲಿ ಕಾಣುವ ‘ನೇಮಕಾತಿ’ ಟ್ಯಾಬ್ ಕ್ಲಿಕ್ ಮಾಡಿ
  • ಅಲ್ಲಿ ಕಾಣುವ “KUWSDB- AE (CIVIL)- ಕೀ ಉತ್ತರ ಆಕ್ಷೇಪಣೆ ಲಿಂಕ್” ಆಯ್ಕೆಮಾಡಿ.
  • ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕಗಳೊಂದಿಗೆ ಲಾಗಿನ್ ಮಾಡಿ.
  • ಅಗತ್ಯವಿರುವ ಎಲ್ಲ ವಿವರಗಳೊಂದಿಗೆ “Justification” PDF ಅಪ್ಲೋಡ್ ಮಾಡಿ.
  • ಕೊನೆಯದಾಗಿ ಸಲ್ಲಿಸು ಕ್ಲಿಕ್ ಮಾಡಿ

Also Read: HESCOM Apprentice Recruitment 2024: ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮದಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ

Important Direct Links:

KUWSDB Exam Final Key Answer 2024 Notice PDFDownload
Official Websitekea.kar.nic.in
More UpdatesKarnatakaHelp.in

Leave a Comment