WhatsApp Channel Join Now
Telegram Group Join Now

LPG Gas eKYC Update: ಮನೆಯಲ್ಲಿ ಕುಳಿತು LPG GAS eKYC ಅಪ್ಡೇಟ್ ಮಾಡಿ

LPG Gas KYC Update: ಕರ್ನಾಟಕ ಹೆಲ್ಪ್ ಗೆ ಸ್ವಾಗತ, LPG ಗೃಹಬಳಕೆ ಗ್ಯಾಸ್ ಉಪಯೋಗಿಸುವ ಬಳಕೆದಾರರಿಗೆ ಈ ಹಿಂದೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯು ಇತ್ತೀಚೆಗೆ ಎಲ್ಲತೈಲ ಕಂಪನಿಗಳು ಪಿಎಂಯುವೈ (ಪ್ರಧಾನ ಮಂತ್ರಿ ಉಜ್ವಲ ಯೋಜನಾ) ಆದ್ಯತೆಯೊಂದಿಗೆ ಪಹಲ್‌ (ಆಧಾರ್‌ ಒದಗಿಸಿದ) ಫಲಾನುಭವಿಗಳಿಂದ ಬಯೋಮೆಟ್ರಿಕ್‌ ಪಡೆದುಕೊಳ್ಳುವಂತೆ ಸೂಚಿಸಲಾಗಿತ್ತು. ಅದರಂತೆಯೇ ಅನೇಕ ಬಾಳಕೆದಾರರು ಗ್ಯಾಸ್ ಏಜೆನ್ಸಿಯ ಕಚೇರಿಯ ಮುಂಭಾಗದಲ್ಲಿ ಸರತಿ ಸಾಲಿನಲ್ಲಿ ನಿಂತು eKYCಯನ್ನು ಮಾಡಿಸುತಿದ್ದಾರೆ.ಕೆವೈಸಿ ಕಡ್ಡಾಯಗೊಳಿಸಿದ್ದರು ಇನ್ನೂ ಪೂರ್ಣಗೊಳಿಸದ ಗ್ಯಾಸ್ ಸಂಪರ್ಕಗಳು ಸಾಕಷ್ಟಿವೆ. ಅದನ್ನು ಸರಿ ಮಾಡಬೇಕೆಂದು ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಈ ಲೇಖನದಲ್ಲಿ ಹಂತ ಹಂತವಾಗಿ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಲೇಖನವನ್ನ ಕೊನೆವರೆಗೆ ಓದಿ. ಏನಾದರೂ ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮಾಡಿ ತಿಳಿಸಿ.

Lpg Gas Ekyc Update
Lpg Gas Ekyc Update Online

LPG Gas eKYC Update Online

Article NameLPG Gas e KYC Update Online
Company NamesBharat Gas, HP Gas, Indane
Last Date of LPG E-KYCNo Last Date
Official Websitemylpg.in

How to Do LPG Gas eKYC Update Online

ಆನ್‌ಲೈನ್ ಮೂಲಕ LPG ಗ್ಯಾಸ್ eKYC ಯನ್ನು ಮಾಡುಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;

  • ಮೊದಲು ನೀವು ಅಧಿಕೃತ ವೆಬ್‌ಸೈಟ್ https://www.mylpg.in/ ಗೆ ಹೋಗಿ .
  • ಈಗ ನಿಮ್ಮ ಗ್ಯಾಸ್ ಸಂಪರ್ಕ ಕಂಪನಿಯನ್ನು ಆಯ್ಕೆ ಮಾಡಿಕೊಂಡು, ನಂತರ ನೀವು ಸಂಪರ್ಕ ಹೊಂದಿರುವ ಗ್ಯಾಸ್ ಕಂಪನಿಯ ಸಿಲಿಂಡರ್ ಚಿತ್ರದ ಮೇಲೆ ಕ್ಲಿಕ್ ಮಾಡಿ.
  • ಈಗ ಆಯ್ಕೆ ಮಾಡಿಕೊಂಡ ಗ್ಯಾಸ್ ಕಂಪನಿ ವೆಬ್‌ಸೈಟ್‌ನಲ್ಲಿ KYC ಆಯ್ಕೆಗೆ ಹೋಗಿ. ಅದರ ನಂತರ ಇಲ್ಲಿ ಒಂದು ಫಾರ್ಮ್ ತೆರೆದುಕೊಳ್ಳುವತ್ತದೆ.
  • ಅದರಲ್ಲಿ ಕೇಳಲಾಗುವ ನಿಮ್ಮ ಮೊಬೈಲ್ ಸಂಖ್ಯೆ, ಗ್ರಾಹಕ ಸಂಖ್ಯೆ (Customer number) ಮತ್ತು ಎಲ್ಪಿಜಿ ಐಡಿ (LPG ID) ಅನ್ನು ಭರ್ತಿ ಮಾಡಿ.
  • ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಪರಿಶೀಲನೆ OTP ಕಳುಹಿಸಲಾಗುತ್ತದೆ. ಅದನ್ನು ನಮೂದಿಸುವುದರಿಂದ ನಿಮ್ಮ KYC ಪೂರ್ಣಗೊಳ್ಳುತ್ತದೆ.

How to Do LPG Gas KYC Update Offline

ಆಫ್ ಲೈನ್ ನಲ್ಲಿ eKYC ಮಾಡಿಸುವ ಬಳಕೆದಾರರು ನಿಮ್ಮ ಹತ್ತಿರದ ಗ್ಯಾಸ್ ಏಜೆಂನ್ಸಿ ಗೆ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ.

Important Links:

LPG Gas KYC Update Offline formDownload
Official Websitewww.mylpg.in
More UpdatesKarnatakaHelp.in

Leave a Comment