ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಯು ಫೆ.15 ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಿತ್ತು. ಸದರಿ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ(Morarji Result 2025), ಅಂಕ ಪಟ್ಟಿಗಳನ್ನು ಮಾ.07 ಬಿಡುಗಡೆ ಮಾಡಿದೆ.
ಪರೀಕ್ಷೆಯ ಜಿಲ್ಲಾವಾರು ಅಂಕ ಪಟ್ಟಿಯನ್ನು ಕೆಇಎ ತನ್ನ ಅಂತರ್ಜಾಲದಲ್ಲಿ ಪ್ರಕಟಿಸಿದೆ. ಪ್ರಕಟಿಸಿದ ಅಂಕಪಟ್ಟಿಗಳ ಮೇಲೆ ಆಕ್ಷೇಪಣೆಗೆ ಮಾರ್ಚ್ 13ರ ಮಧ್ಯಾಹ್ನ 12ರೊಳಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು, ಪೋಷಕರು ಫಲಿತಾಂಶವನ್ನು ಪರಿಶೀಲನೆ ಮಾಡಲು kea.kar.nic.inಗೆ ಭೇಟಿ ನೀಡಬಹುದಾಗಿದೆ.
ಗಮನಿಸಿ: ತಾತ್ಕಾಲಿಕ ಫಲಿತಾಂಶ ಚೆಕ್ ಮಾಡುವ ಲಿಂಕ್ ಅನ್ನು “Important Direct Links”ನ ಅಡಿಯಲ್ಲಿ ನೀಡಲಾಗಿದೆ.
KREIS Morarji Result 2025 Scorecard PDF District Wise
ಜಿಲ್ಲೆಯ ಹೆಸರು | List PDF Link |
---|---|
ಬಾಗಲಕೋಟೆ | Download |
ಬಳ್ಳಾರಿ | Download |
ಬೆಳಗಾವಿ | Download |
ಬೆಂಗಳೂರು | Download |
ಬೆಂಗಳೂರು ಗ್ರಾಮಾಂತರ | Download |
ಬೀದರ್ | Download |
ಚಾಮರಾಜನಗರ | Download |
ಚಿಕ್ಕಬಳ್ಳಾಪುರ | Download |
ಚಿಕ್ಕಮಗಳೂರು | Download |
ಚಿತ್ರದುರ್ಗ | Download |
ದಕ್ಷಿಣ ಕನ್ನಡ | Download |
ದಾವಣಗೆರೆ | Download |
ಧಾರವಾಡ | Download |
ಗದಗ | Download |
ಹಾಸನ | Download |
ಹಾವೇರಿ | Download |
ಕಲಬುರಗಿ | Download |
ಕೊಡಗು | Download |
ಕೋಲಾರ | Download |
ಕೊಪ್ಪಳ | Download |
ಮಂಡ್ಯ | Download |
ಮೈಸೂರು | Download |
ರಾಯಚೂರು | Download |
ರಾಮನಗರ | Download |
ಶಿವಮೊಗ್ಗ | Download |
ತುಮಕೂರು | Download |
ಉಡುಪಿ | Download |
ಉತ್ತರ ಕನ್ನಡ | Download |
ವಿಜಯನಗರ | Download |
ವಿಜಯಪುರ | Download |
ಯಾದಗಿರಿ | Download |
How to Download Morarji Result 2025
- ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ನಂತರ ಅಲ್ಲಿ “ಪ್ರವೇಶ –>> ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಪ್ರವೇಶ / EMRS – 2025” ಮೇಲೆ ಕ್ಲಿಕ್ ಮಾಡಿ.
- ಮುಂದೆ ಅಲ್ಲಿ “KREIS / EMRS – 2025 ಜಿಲ್ಲಾವಾರು ತಾತ್ಕಾಲಿಕ ಅಂಕ ಪಟ್ಟಿ.07/03/2025” ಜಿಲ್ಲಾವಾರು ಪಟ್ಟಿಯನ್ನ ನೀಡಲಾಗಿರುತ್ತದೆ ನಿಮಗೆ ಬೇಕಾದ ಜಿಲ್ಲೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.

- ಹಾಗೂ ತಾತ್ಕಾಲಿಕ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ, ಪರಿಶೀಲಿಸಿಕೊಳ್ಳಿ
Important Direct Links:
Morarji Provisional Result 2025 Notice PDF | Download |
Morarji Provisional Result 2025 Check Link | Check Now |
Morarji Provisional Score Card 2025 Objection Link | Objection |
Official Website | KEA Online |
More Updates | Karnataka Help.in |