ರಾಷ್ಟ್ರೀಯ ರಸಗೊಬ್ಬರಗಳ (NFL) ನೇಮಕಾತಿ 2024 : ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ ನಲ್ಲಿ (NFL Recruitment 2024) E-1 ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಇಲಾಖೆಯಲ್ಲಿ ಒಟ್ಟು 87 ಅನುಭವಿ ವೃತ್ತಿಪರ ಇಂಜಿನಿಯರ್ ಹುದ್ದೆಗಳಗೆ ಅರ್ಜಿಯನ್ನು ಅಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು 1 ಜುಲೈ 2024 ರ ಒಳಗೆ Nationalfertilizers.com ವೆಬ್‌ಸೈಟ್‌ನ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು, ಗಮನವಿಟ್ಟು ಓದಿರಿ.
Shortview of National Fertilizers Limited (NFL)Recruitment 2024
Organization Name –National Fertilizers Limited (NFL) Post Name – Experienced Professionals (Engineer) Total Vacancy – 87 Application Process: Online Job Location – All Over India
ನೇಮಕಾತಿಯ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ -11 ಜೂನ್ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 8 ಜುಲೈ 2024 (Extended)
ಶೈಕ್ಷಣಿಕ ಅರ್ಹತೆ:
ಅರ್ಜಿದಾರರು ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
ಕನಿಷ್ಠ 1 ವರ್ಷದ ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವ ಅಗತ್ಯ.
ವಯಸ್ಸಿನ ಮಿತಿ:
ರಾಷ್ಟ್ರೀಯ ರಸಗೊಬ್ಬರಗಳ (NFL) ನೇಮಕಾತಿ 2024 ರ ವಯಸ್ಸಿನ ಮಿತಿ 18 ರಿಂದ 30 ವರ್ಷಗಳ ಒಳಗೆ.
ಆಯ್ಕೆ ಪ್ರಕ್ರಿಯೆ:
ಹಂತ-1: ಲಿಖಿತ ಪರೀಕ್ಷೆ
ಹಂತ-2: ದಾಖಲೆ ಪರಿಶೀಲನೆ
ಹಂತ-3: ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
Gen/ OBC/ EWS – ರೂ.700/-
SC/ ST/ PWD/ ESM/ – ರೂ.150/-
ಪಾವತಿಯ ವಿಧಾನ – ಆನ್ಲೈನ್
How to Apply National Fertilizers Limited Recruitment 2024
ರಾಷ್ಟ್ರೀಯ ರಸಗೊಬ್ಬರಗಳ (NFL) ನೇಮಕಾತಿ 2024 ಗೆ ಅರ್ಜಿ ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ
ಮೊದಲಿಗೆ ರಾಷ್ಟ್ರೀಯ ರಸಗೊಬ್ಬರಗಳ (NFL) ಅಧಿಕೃತ ವೆಬ್ ಸೈಟ್ ಗೆ https://careers.nfl.co.in ಭೇಟಿ ನೀಡಿ.
ಮುಖಪುಟದಲ್ಲಿ ಕಾಣುವ “ಆನ್‌ಲೈನ್‌ನಲ್ಲಿ ಅನ್ವಯಿಸು” ಲಿಂಕ್ ಅನ್ನು ಕ್ಲಿಕ್ ಮಾಡಿ.
ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಅಗತ್ಯವಿರುವ ಅರ್ಜಿ ಶುಲ್ಕವನ್ನು ಪಾವತಿಸಿ.
ಅರ್ಜಿ ನಮೂನೆಯನ್ನು ಮುದ್ರಿಸಿ.
ಹೆಚ್ಚಿನ ಮಾಹಿತಿಗಾಗಿ:
ಅಭ್ಯರ್ಥಿಗಳು ಎನ್‌ಎಫ್‌ಎಲ್ ವೆಬ್‌ಸೈಟ್ ಅನ್ನು ಭೇಟಿ ಮಾಡಬಹುದು ಅಥವಾ 080-25521262 ಗೆ ಕರೆ ಮಾಡಬಹುದು.