ರಾಷ್ಟ್ರೀಯ ವಸತಿ ಬ್ಯಾಂಕ್ (NHB), ಭಾರತದಲ್ಲಿ ವಸತಿ ಹಣಕಾಸು ವಲಯದ ನಿಯಂತ್ರಕ ಮತ್ತು ಅಭಿವೃದ್ಧಿ ಸಂಸ್ಥೆ, 2024 ರಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಇಲಾಖೆಯಲ್ಲಿ ಖಾಲಿ ಇರುವ ಜನರಲ್ ಮ್ಯಾನೇಜರ್ (ಪ್ರಾಜೆಕ್ಟ್ ಫೈನಾನ್ಸ್), ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಕ್ರೆಡಿಟ್), ಡೆಪ್ಯುಟಿ ಮ್ಯಾನೇಜರ್ (ಕ್ರೆಡಿಟ್), ಅಸಿಸ್ಟೆಂಟ್ ಮ್ಯಾನೇಜರ್ (ಜನರಲಿಸ್ಟ್), ಮುಖ್ಯ ಅರ್ಥಶಾಸ್ತ್ರಜ್ಞರ ಹುದ್ದೆಗಳಗೆ ನೇಮಕಾತಿ ನಡೆಯುತ್ತಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ, NHB ಒಟ್ಟು 48 ಹುದ್ದೆಗಳನ್ನು ಭರ್ತಿ ಮಾಡಲಿದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆಯು 29ನೇ ಜೂನ್ 2024 ರಂದು ಪ್ರಾರಂಭವಾಗುತ್ತದೆ ಮತ್ತು ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು 19ನೇ ಜುಲೈ 2024 ರೊಳಗೆ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಅನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.
Nhb Assistant Manager Recruitment 2024 Shortview of NHB Recruitment 2024 Organization Name – National Housing Bank Post Name – Various vacancies Total Vacancy – 48 Application Process: Online Job Location – All Over India
Important Dates: ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜೂನ್ 29, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 19, 2024 ಶೈಕ್ಷಣಿಕ ಅರ್ಹತೆ :ಹುದ್ದೆಯ ಹೆಸರು ವಿದ್ಯಾರ್ಹತೆ ವಿವರ Chief Economist (On Contract/Deputation) A master’s degree in economics with specialization in monetary economics or Econometrics from a recognized Indian/ Foreign University. General Manager (Project Finance) Graduate in any discipline with ICWAI/ICAI/CFA/MBA (Finance) or equivalent Assistant General Manager (Credit) Graduate in any discipline along with ICWAI/ICAI/CFA/MBA (Finance) or equivalent/FRM from GARP/PRM from PRMIA Deputy Manager (Credit) Graduate in any discipline along with ICWAI/ICAI/CFA/MBA (Finance) or equivalent/FRM from GARP/PRM from PRMIA Senior Project Finance Officer (On Contract) Graduate in any discipline CA/ICWA/MBA (Finance) or equivalent will be preferred Project Finance Officer (on Contract) Graduate in any discipline CA/ICWA/MBA (Finance) or equivalent will be preferred. Protocol Officer Delhi (On Contract) Graduate in any discipline from a recognized university/institution. Application Developer (on Contract) B.E.(CS/IT)/B.Tech. (CS/IT)/ MCA/M. Tech (CS/IT)/B.Sc.(CS/IT)/ M.Sc. (CS/IT)
ವಯಸ್ಸಿನ ಮಿತಿ: ಕನಿಷ್ಠ 21 ರಿಂದ ಗರಿಷ್ಠ 62 ವರ್ಷಗಳು
ಹುದ್ದೆಯ ಹೆಸರು ಕನಿಷ್ಠ ಗರಿಷ್ಠ* Chief Economist (on Contract/Deputation) – 62 Years General Manager (Scale – VII) 40 Years 55 Years Assistant General Manager (Scale-V) 32 Years 50 Years Dy. Manager (Scale – II) 23 Years 32 Years Assistant Manager (Scale-I) 21 Years 30 Years Senior Project Finance Officer (on Contract) 40 Years 59 Years Project Finance Officer (on Contract) 35 Years 59 Years Protocol Officer (on Contract) 50 Years 62 years Application Developer (on Contract) 23 Years 32 Years
ಆಯ್ಕೆ ಪ್ರಕ್ರಿಯೆ: ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ- ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನ ಇತರೆ ಹುದ್ದೆಗಳಿಗೆ- ಅಂಕಗಳು ಮತ್ತು ಅನುಭವದ ಮೇಲೆ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಮತ್ತು ಸಂದರ್ಶನ. ಸಂಬಳ: 36, 000 ರಿಂದ 1,16,120 ಮಾಸಿಕ ವೇತನ ನೀಡಲಾಗುತ್ತದೆ. ಹುದ್ದೆಗಳ ಅನುಸಾರ ಬದಲಾವಣೆ ಆಗುತ್ತದೆ.
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ – ರೂ.850 SC/ST/PwBD ಅಭ್ಯರ್ಥಿಗಳಿಗೆ- ರೂ.174
How to Apply for NHB Assistant Manager Recruitment 2024 NHB ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://www.nhb.org.in/ “ಆನ್‌ಲೈನ್ ಅರ್ಜಿ” ವಿಭಾಗಕ್ಕೆ ಹೋಗಿ. ಸೂಚನೆಗಳನ್ನು ಅನುಸರಿಸಿ ಮತ್ತು ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ. ನಿಮ್ಮ ಅರ್ಜಿಯನ್ನು ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಅರ್ಜಿ ಶುಲ್ಕವನ್ನು ಪಾವತಿಸಿ. ನಿಮ್ಮ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಭವಿಷ್ಯ ಬಳಕೆಗೆ ಇಟ್ಟುಕೊಳ್ಳಿ. Important Direct Links: www.nhb.org.in