NHM Vijayanagara Recruitment 2024: ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. NHM Vijayanagara Vacancy 2024 ಈ ನೇಮಕಾತಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಫ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.
ಈ ಲೇಖನದಲ್ಲಿ ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.
ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
NHM Vijayanagara Recruitment 2024
Organization Name – District Health and Family Welfare Society
Post Name – Various posts
Total Vacancy – 14
Application Process: Offline
Job Location – Vijayanagara
DHFWS Vijayanagara Vacancy 2024 Details:
ಸ್ತ್ರೀರೋಗ-ಪ್ರಸೂತಿ ತಜ್ಞರು – 2
ಅರವಳಿಕೆ ತಜ್ಞರು – 1
ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳು – 1
ಆಡಿಯೊಮೆಟ್ರಿಕ್ ಸಹಾಯಕರು (ಎನ್.ಪಿ.ಪಿ.ಸಿ.ಡಿ) – 1
ಶ್ರವಣದೋಷವುಳ್ಳ ಮಕ್ಕಳ ಬೋಧಕರು – 1
ಡಿಸ್ಟ್ರಿಕ್ಟ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್ – 1
ಪ್ರೋಗ್ರಾಮ್ ಮ್ಯಾನೇಜರ್ – 1
ಬಯೋ ಮೆಡಿಕಲ್ ಇಂಜಿನಿಯರ್ – 1
ಆರ್.ಕೆ.ಎಸ್.ಕೆ ಆಪ್ತ ಸಮಾಲೋಚಕರು – 1
ಆಪ್ತ ಸಮಾಲೋಚಕರು (ಆರ್.ಎಮ್.ಎನ್.ಸಿ.ಹೆಚ್) – 1
ವೈದ್ಯಾಧಿಕಾರಿಗಳು (ಎನ್.ಆರ್.ಸಿ) – 1
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ – 2
Important Dates:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ – 17-02-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 23-02-2024
ಶೈಕ್ಷಣಿಕ ಅರ್ಹತೆ & ವಯಸ್ಸಿನ ಮಿತಿ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು.
Post Name | Qualification | Age Limit |
ಸ್ತ್ರೀರೋಗ-ಪ್ರಸೂತಿ ತಜ್ಞರು | DGO/DNB/MD | ಗರಿಷ್ಠ-70 ವರ್ಷ |
ಅರವಳಿಕೆ ತಜ್ಞರು | MBBS, MD/D.A | |
ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳು | MBBS/BAMS | ಗರಿಷ್ಠ-45ವರ್ಷ |
ಆಡಿಯೊಮೆಟ್ರಿಕ್ ಸಹಾಯಕರು (ಎನ್.ಪಿ.ಪಿ.ಸಿ.ಡಿ) | Diploma | ಗರಿಷ್ಠ-45ವರ್ಷ |
ಶ್ರವಣದೋಷವುಳ್ಳ ಮಕ್ಕಳ ಬೋಧಕರು | Diploma | ಗರಿಷ್ಠ-45ವರ್ಷ |
ಡಿಸ್ಟ್ರಿಕ್ಟ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್ | MBBS/BDS/AYUSH/Nursing/MHA | ಗರಿಷ್ಠ-45ವರ್ಷ |
ಪ್ರೋಗ್ರಾಮ್ ಮ್ಯಾನೇಜರ್ | MDRA/PG/MBA | |
ಬಯೋ ಮೆಡಿಕಲ್ ಇಂಜಿನಿಯರ್ | B.E/B.Tech + 2 year Exp | ಗರಿಷ್ಠ-45ವರ್ಷ |
ಆರ್.ಕೆ.ಎಸ್.ಕೆ ಆಪ್ತ ಸಮಾಲೋಚಕರು | M.S.W/M.A + 1 Year Exp | |
ಆಪ್ತ ಸಮಾಲೋಚಕರು (ಆರ್.ಎಮ್.ಎನ್.ಸಿ.ಹೆಚ್) | B.Sc Nursing | |
ವೈದ್ಯಾಧಿಕಾರಿಗಳು (ಎನ್.ಆರ್.ಸಿ) | MBBS | ಗರಿಷ್ಠ-70 ವರ್ಷ |
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ | Nursing | ಗರಿಷ್ಠ-65ವರ್ಷ |
ಆಯ್ಕೆ ಪ್ರಕ್ರಿಯೆ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ ನೇಮಕಾತಿ ನಿಯಮಗಳ ಅನುಸಾರ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.
- ಮೆರಿಟ್ ಲಿಸ್ಟ್
- ಸಂದರ್ಶನ
ಸಂಬಳ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ ಈ ನೇಮಕಾತಿಯ ಸಂಬಳವು ಹುದ್ದೆಗಳ ಆಧಾರಿತವಾಗಿ ಈ ಕೆಳಗಿನಂತೆ ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.
Post Name | Salary (PM) |
ಸ್ತ್ರೀರೋಗ-ಪ್ರಸೂತಿ ತಜ್ಞರು | ರೂ.130000/- |
ಅರವಳಿಕೆ ತಜ್ಞರು | ರೂ.130000/- |
ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳು | ರೂ.46895/- |
ಆಡಿಯೊಮೆಟ್ರಿಕ್ ಸಹಾಯಕರು (ಎನ್.ಪಿ.ಪಿ.ಸಿ.ಡಿ) | ರೂ.15000/- |
ಶ್ರವಣದೋಷವುಳ್ಳ ಮಕ್ಕಳ ಬೋಧಕರು | ರೂ.15000/- |
ಡಿಸ್ಟ್ರಿಕ್ಟ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್ | ರೂ.35000/- |
ಪ್ರೋಗ್ರಾಮ್ ಮ್ಯಾನೇಜರ್ | ರೂ.17500/- |
ಬಯೋ ಮೆಡಿಕಲ್ ಇಂಜಿನಿಯರ್ | ರೂ.25000/- |
ಆರ್.ಕೆ.ಎಸ್.ಕೆ ಆಪ್ತ ಸಮಾಲೋಚಕರು | ರೂ.15939/- |
ಆಪ್ತ ಸಮಾಲೋಚಕರು (ಆರ್.ಎಮ್.ಎನ್.ಸಿ.ಹೆಚ್) | ರೂ.15939/- |
ವೈದ್ಯಾಧಿಕಾರಿಗಳು (ಎನ್.ಆರ್.ಸಿ) | ರೂ.50000/- |
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ | ರೂ.12600/- |
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ
How to Apply
ಅರ್ಹ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಕೆಳಗಿನ ವಿಳಾಸಕ್ಕೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ದಾಖಲಾತಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳ ಕಾರ್ಯಾಲಯ ಎಂ.ಸಿ.ಹೆಚ್ ಆಸ್ಪತ್ರೆ ಆವರಣ, ಹೊಸಪೇಟೆ
Important Links:
ಅಧಿಕೃತ ಅಧಿಸೂಚನೆ ಮತ್ತು ಫಾರ್ಮ್ ಪಿಡಿಎಫ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಜಾಲತಾಣ (official website ) | vijayanagara.nic.in |
More Updates | Karnatakahelp.in |
FAQs
How to Apply for NHM Vijayanagara Recruitment 2024?
Visit the DHFWS Vijayanagara Office to Apply Offline