WhatsApp Channel Join Now
Telegram Group Join Now

NPCIL Stipendiary Trainee Recruitment 2024: ವಿವಿಧ ಟ್ರೈನಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(NPCIL) ಖಾಲಿ ಇರುವ ವಿವಿಧ ಟ್ರೈನಿ ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅಣುಶಕ್ತಿ ಇಲಾಖೆಯಲ್ಲಿ(NPCIL) ಸ್ಟೈಪೆಂಡಿಯರಿ ಟ್ರೈನಿ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಫಿಟ್ಟರ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಷಿಯನ್, ಇನ್‌ಸ್ಟ್ರುಮೆಂಟೇಶನ್, ಮೆಷಿನಿಸ್ಟ್/ಟರ್ನರ್ ಮತ್ತು ವೆಲ್ಡರ್ ಸೇರಿದಂತೆ ವಿವಿಧ ಟ್ರೇಡ್‌ಗಳಲ್ಲಿ ಸ್ಟೈಪೆಂಡಿಯರಿ ಟ್ರೈನಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. 10ನೇ / 12 ನೇ ತೇರ್ಗಡೆಯಾದ ಮತ್ತು ITI ಹೊಂದಿರುವ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದೆ. ಅರ್ಜಿ ಸಲ್ಲಿಸದ ಅಭ್ಯರ್ಥಿಗಳನ್ನು ಲಿಖಿತ‌ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

Npcil Stipendiary Trainee Recruitment 2024
Npcil Stipendiary Trainee Recruitment 2024

ಅರ್ಹ ಮತ್ತ ಆಸಕ್ತ ಅಭ್ಯರ್ಥಿಗಳು NPCIL Stipendiary Trainee Recruitment 2024
ಕ್ಕೆ  ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ www.npcil.co.in ಸೆಪ್ಟೆಂಬರ್ 11 ರ ಒಳಗೆ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ NPCIL Recruitment ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.

Shortview of NPCIL RR Site Vacancy 2024

Organization – Nuclear Power Corporation of India Limited (NPCIL)
Post Name – Stipendiary Trainee(ST/TN) Operator/Maintainer
Total Vacancy – 279
Job Location – All Over India

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಆಗಸ್ಟ್ 22, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 11, 2024(ರಾತ್ರಿ 11:00 ರವರೆಗೆ)
  • ಅರ್ಜಿ ಶುಲ್ಕ ಪಾವತಿ ದಿನಾಂಕಗಳು – ಆಗಸ್ಟ್, 22 ನಿಂದ ಸೆಪ್ಟೆಂಬರ್ 11 2024 (ರಾತ್ರಿ 11:59 ರವರೆಗೆ)

ಈ ನೇಮಕಾತಿಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ:

ಪೋಸ್ಟ್‌ಗಳ ಹೆಸರುಪ್ರಸ್ತುತ ಖಾಲಿ ಹುದ್ದೆಗಳುಬ್ಯಾಕ್‌ಲಾಗ್ ಹುದ್ದೆಗಳುTotal (A+B)
SCSTOBC(NCL)EWSURPwBDTotal(B)SCSTOBC(NCL)PwBD
Category-II Stipendiary Trainee(ST/TN) Operator1522620301561070100000001153
Category-II Stipendiary Trainee(ST/TN) Maintainer1151914231148051100060005126
Total26745345326109121200060006279

ಶೈಕ್ಷಣಿಕ ಅರ್ಹತೆಗಳು:

ಸ್ಟೈಪೆಂಡಿಯರಿ ಟ್ರೈನಿ (ST/TN)-ಆಪರೇಟರ್ ಹುದ್ದೆಗಳಿಗೆ – ಮಾನತ್ಯೆ ಪಡೆದ ಮಂಡಳಿಯಿಂದ 12th ತರಗತಿಯಲ್ಲಿ ‌ವಿಜ್ಞಾನ ವಿಷಯದಲ್ಲಿ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ) ಪಾಸ್ ಅಗಿರಬೇಕು.

ಸ್ಟೈಪೆಂಡಿಯರಿ ಟ್ರೈನಿ (ST/TN)-ಮೇಂಟೇನರ್ ಹುದ್ದೆಗಳಿಗೆ – 12th / ಮತ್ತು ಎಲೆಕ್ಟ್ರಿಷಿಯನ್ / ಫಿಟ್ಟರ್ / ಇನ್ಸ್ಟ್ರುಮೆಂಟೇಶನ್ / ಎಲೆಕ್ಟ್ರಾನಿಕ್ಸ್ / ಮೆಷಿನಿಸ್ಟ್ / ಟರ್ನರ್ / ವೆಲ್ಡರ್ ಟ್ರೇಡ್‌ಗಳಲ್ಲಿ 2 ವರ್ಷಗಳ ITI ಹೊಂದಿರಬೇಕು.

ವಯೋಮಿತಿ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 25 ವರ್ಷದ ಒಳಗಿರಬೇಕು.

ವೇತನ‌ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ₹21,700 ಮಾಸಿಕ ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

• ಲಿಖಿತ ಪರೀಕ್ಷೆ (ಹಂತ-1- ಪೂರ್ವಭಾವಿ ಪರೀಕ್ಷೆ, ಮತ್ತು ಹಂತ-2- ಸುಧಾರಿತ ಪರೀಕ್ಷೆ)
• ದೈಹಿಕ ಪ್ರಮಾಣಿತ ಪರೀಕ್ಷೆ
• ದಾಖಲೆಗಳ ಪರಿಶೀಲನೆ
• ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ:

  • ಸಾಮಾನ್ಯ ಅಭ್ಯರ್ಥಿಗಳಿಗೆ – ₹100
  • SC/ST/EWs ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.

Also Read: ISRO LPSC Recruitment 2024: ಭಾರತೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ SSLC,ITI ಪಾಸ್ ಆದವರಿಗೆ ವಿವಿಧ ಹುದ್ದೆಗಳು!!

How to Apply NPCIL Stipendiary Trainee Recruitment 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ

  • ಮೊದಲಿಗೆ NPCIL ನ ಅಧಿಕೃತ ವೆಬ್ ಸೈಟ್ www.npcil.co.in ಭೇಟಿ ನೀಡಿ.
  • ನಂತರ ಮುಖಪುಟದಲ್ಲಿ ಕಾಣುವ ಜಾಹೀರಾತು ವಿಭಾಗದಲ್ಲಿ “RR ಸೈಟ್/HRM/04/2024) ಗಾಗಿ “ಆನ್‌ಲೈನ್ ಅನ್ವಯಿಸು ಲಿಂಕ್” ಅನ್ನು ಕ್ಲಿಕ್ ಮಾಡಿ.
  • ನಂತರ ನೊಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಲಾಗಿನ್ ಮಾಡಿ.
  • ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಮತ್ತು ಅಗತ್ಯ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ

Important Direct Links:

Official Notification PDFDownload
Online Application Form LinkNew Registration || Login
Official Websitenpcil.co.in
More UpdatesKarnataka Help.in

FAQs

How to Apply for NPCIL Stipendiary Trainee Vacancy 2024?

Visit the Official website of www.npcilcareers.co.in to Apply Online

What is the Last Date of NPCIL RR Site Recruitment 2024?

September 11, 2024

Leave a Comment