WhatsApp Channel Join Now
Telegram Group Join Now

Pan Card Application Form 2024: ಕುಳಿತಲ್ಲಿಯೇ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ!

Pan Card Application Form 2024: ಪಾನ್ ಕಾರ್ಡ್ ಎಂಬುವುದು ಭಾರತೀಯರಿಗೆ ನೀಡಲಾಗುವ ಒಂದು ವಿಶಿಷ್ಟವಾದ 10-ಅಂಕಿಯ ಗುರುತಿನ ಸಂಖ್ಯೆಯಾಗಿದೆ. ಇದನ್ನು ಆದಾಯ ತೆರಿಗೆ ಇಲಾಖೆ ವತಿಯಿಂದ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ನನ್ನ ಹೆಸರು ವಿಳಾಸ ಇನ್ನಿತರ ಮಾಹಿತಿಯೊಂದಿಗೆ ಮುದ್ರಿಸಿ ನೀಡಲಾಗುತ್ತದೆ. ಆಧಾರ್ ಕಾರ್ಡ್ ಸಹಾಯದಿಂದ ಪಾನ್ ಕಾರ್ಡನ್ನು ಮಾಡಿಸಿ ಬ್ಯಾಂಕ್ ಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಅಥವಾ ಇನ್ಯಾವುದೇ ಆದಾಯ ಆದಾಯ ಮೂಲದ ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ಒಮ್ಮೆ ನೀವು ಪಾನ್ ಕಾರ್ಡ್ ಪಡೆದರೆ, ಅದು ನಿಮ್ಮ ಜೀವಿತಾವಧಿಯವರೆಗೆ ಮಾನ್ಯವಾಗಿರುತ್ತದೆ. ಹಾಗಾದರೆ ನೀವು ಇನ್ನೂ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಇಲ್ಲವಾದರೆ ಈ ಲೇಖನ ನಿಮಗೆ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ, ಮತ್ತು ಅದರ ಪ್ರಯೋಜನಗಳು ಯಾವುವು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ ಕೊನೆವರೆಗೂ ತಪ್ಪದೇ ಓದಿರಿ.

Pan Card Application Form 2024 – Shortview

Article NamePan Card Online Apply
Pan Card Full formPermanent Account Number
Apply ModeOnline/Offline
Pan Card Application Form
Pan Card Application Form

Benefits of Pan Card

ಪಾನ್ ಕಾರ್ಡ್ನ ಪ್ರಯೋಜನಗಳು ಈ ಕೆಳಗಿನಂತಿವೆ;

  1. ಆದಾಯ ತೆರಿಗೆ ರಿಟರ್ನ್‌ಗಳನ್ನು ಫೈಲ್ ಮಾಡಲು.
  2. ಹೊಸ ಬ್ಯಾಂಕ್ ಖಾತೆ ತೆರೆಯಲು.
  3. ಷೇರುಗಳಲ್ಲಿ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು.
  4. ಚಲಿಸುವ ಸ್ವತ್ತುಗಳನ್ನು ಖರೀದಿಸುವುದು.
  5. ನೂತನ ಗ್ಯಾಸ್ ಸಂಪರ್ಕ ಪಡೆಯಲು.
  6. ಭಾವಿ ನಿಧಿ (PF) ಖಾತೆಯನ್ನು ತೆರೆಯಲು.
  7. ಟೆಲಿಕಾಂ ಸಂಪರ್ಕಗಳನ್ನು ಪಡೆಯಲು.
  8. ವಿಮಾ ಪಾಲಿಸಿಗಳನ್ನು ಖರೀದಿಸಲು.
  9. ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಹಣ ವರ್ಗಾವಣೆ ಸಮಯದಲ್ಲಿ ಉಪಯುಕ್ತವಾಗುತ್ತದೆ.

ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸುಲಭ ಮತ್ತು ಸರಳವಾಗಿದೆ. ನೀವು ಕುಳಿತಲ್ಲಿಯೇ ಆನ್‌ಲೈನ್‌ ಮೂಲಕ ಅಥವಾ ಆಫ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಬಹುದು.

Documents Required for New PAN Card

ಪಾನ್ ಕಾರ್ಡ್ ಮಾಡಿಸಲು ದಾಖಲೆಗಳು ಈ ಕೆಳಗಿನಂತಿವೆ;

  • ಗುರುತಿನ ಪುರಾವೆ (ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್).
  • ಎರಡು ಪಾಸ್ ಪೋರ್ಟ್ ಸೈಜ್ ಫೋಟೋಗಳು.

How to Apply Online for New PAN Card

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ:

  1. ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ https://www.onlineservices.nsdl.com/paam/endUserRegisterContact.html ಗೆ ಭೇಟಿ ನೀಡಿ.
  2. “ಪ್ಯಾನ್ ಕಾರ್ಡ್‌ಗಾಗಿ ಹೊಸ ಬಳಕೆದಾರ ನೋಂದಣಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ಮಾಹಿತಿಯನ್ನು ಭರ್ತಿ ಮಾಡಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ.
  4. ಶುಲ್ಕವನ್ನು ಪಾವತಿಸಿ ಮತ್ತು ನಿಮ್ಮ ಅರ್ಜಿಯನ್ನು ಸಲ್ಲಿಸಿ.

How to Apply Offline for New PAN Card

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ:

  • ಪ್ಯಾನ್ ಕಾರ್ಡ್ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಂಡು ಮುದಿಸಿಕೊಳ್ಳಬೇಕು.
  • ಫಾರ್ಮ್’ನಲ್ಲಿ ಕೇಳಿದ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.
  • ಭರ್ತಿ ಮಾಡಿದ ಫಾರ್ಮ್ ಅನ್ನು ಭೌತಿಕ ಪ್ರತಿಯನ್ನು ಯಾವುದೇ UTI ಟಿನ್ ಫೇಸಿಲಿಟೇಷನ್ ಸೆಂಟರ್‌ಗೆ ಸಲ್ಲಿಸಿ.

ಪ್ರಕ್ರಿಯೆಗೊಳಿಸುವ ಸಮಯ:

ಪ್ಯಾನ್ ಕಾರ್ಡ್ ಅರ್ಜಿಗಳನ್ನು ಸಾಮಾನ್ಯವಾಗಿ 15 ದಿನಗಳ ಒಳಗೆ ಕಾರ್ಯಾಗತವಾಗಿರುತ್ತದೆ.

ಶುಲ್ಕ:

ಅರ್ಜಿ ಸಲ್ಲಿಸಲು ಶುಲ್ಕ ₹110 (ಆನ್‌ಲೈನ್ ಸೇರಿದಂತೆ) ಮತ್ತು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಶುಲ್ಕ ₹105 (ತರಿಗೆ ಸೇರಿದಂತೆ).

Important Links:

New PAN Card Online Application Form LinkClick Here
Official Websiteprotean-tinpan.com
More UpdatesKarnatakaHelp.in

Leave a Comment