ಕರ್ನಾಟಕ ಹೆಲ್ಪ್ ಗೆ ಸ್ವಾಗತ ಇಂದು New PDO Syllabus and Exam Pattern 2024 Karnataka ಬಗ್ಗೆ ಮಾಹಿತಿ ನೀಡಲಿದ್ದೇವೆ. ಕನ್ನಡ (Kannada)ದಲ್ಲಿ ಮತ್ತು ಇಂಗ್ಲಿಷ್(English) ನಲ್ಲಿ ಪಿಡಿಒ ಪಠ್ಯಕ್ರಮವು ಹೇಗಿದೆ ಎಂಬುದನ್ನು ಕೆಳಗೆ ವಿವರವಾಗಿ ನೀಡಲಾಗಿದೆ.
ಈ ಲೇಖನ ಒಳಗೊಂಡ ಅಂಶಗಳು!
Karnataka PDO Syllabus and Exam Pattern 2024

Karnataka PDO Syllabus 2024 Overview
Department Name | Rural Development and Panchayat Raj (RDPR) |
Exam Conducting Body | Karnataka Public Service Commission |
Exam Name | KPSC PDO 2024 |
Posts Name | Panchayat Development Officer (PDO) |
Category | Syllabus |
Mode of Exam | Offline |
Marking Scheme | 1 mark |
Negative Marking | 1/4 |
PDO Syllabus and Exam Pattern Paper-1
PAPER-1 | No.of Questions | Marks |
---|---|---|
General Knowledge (GK) | 100 | 100 |
Total | 100 Questions | 100 Marks |
- *ಪ್ರತಿ ಪ್ರಶ್ನೆಯು ಒಂದು ಅಂಕಗಳನ್ನು ಹೊಂದಿರುತ್ತದೆ
- *ಪರೀಕ್ಷೆಯ ಬರೆಯಲು ಒಟ್ಟು ಸಮಯ – 90 ನಿಮಿಷಗಳು
- *ವಸ್ತುನಿಷ್ಠ ಬಹು ಆಯ್ಕೆಯ ಪ್ರಶ್ನೆಗಳು
PDO Syllabus and Exam Pattern Paper-2
PAPER-2 | No.of Questions | Marks |
---|---|---|
General Kannada | 35 | 35 |
General English | 35 | 35 |
Computer knowledge | 30 | 30 |
Total | 100 Questions | 100 Marks |
- *ಪ್ರತಿ ಪ್ರಶ್ನೆಯು ಒಂದು ಅಂಕಗಳನ್ನು ಹೊಂದಿರುತ್ತದೆ
- *ಪರೀಕ್ಷೆಯ ಬರೆಯಲು ಒಟ್ಟು ಸಮಯ – ಎರಡು ಗಂಟೆಗಳು
- *ವಸ್ತುನಿಷ್ಠ ಬಹು ಆಯ್ಕೆಯ ಪ್ರಶ್ನೆಗಳು
General Knowledge (GK) PDO Syllabus 2024
ಸಾಮಾನ್ಯ ಜ್ಞಾನ ಪತ್ರಿಕೆ
- ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಷಯಗಳ ಸಾಮಾನ್ಯ ಜ್ಞಾನ
- ಸಾಮಾನ್ಯ ವಿಜ್ಞಾನ ವಿಷಯಗಳು
- ಭೂಗೋಳ ಶಾಸ್ತ್ರ ವಿಷಯಗಳು.
- ಸಮಾಜ ವಿಜ್ಞಾನ ವಿಷಯಗಳು.
- ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆಗಳ ಇತಿಹಾಸದ ವಿಷಯಗಳು.
- ಭಾರತದ ಮತ್ತು ಕರ್ನಾಟಕದ ಇತಿಹಾಸ.
- ಭಾರತದ ಸಂವಿಧಾನದ ಮತ್ತು ಸಾರ್ವಜನಿಕ ಆಡಳಿತ.
- (ಹೆಚ್)
- ಪ್ರಾಯೋಗಿಕ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯದ ವಿಷಯಗಳು. (ಎಸ್‌ಎಸ್‌ಎಲ್‌ಸಿ ಮಟ್ಟದ)
- ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ವಿಷಯಗಳು.
- ಸ್ವಾತಂತ್ರ್ಯಾ ನಂತರದಲ್ಲಿ ಕರ್ನಾಟಕದ ಭೂಸುಧಾರಣೆಗಳು ಮತ್ತು ಸಾಮಾಜಿಕ ಬದಲಾವಣೆಗಳ ವಿಷಯಗಳು
- ಕರ್ನಾಟಕದ ಅರ್ಥವ್ಯವಸ್ಥೆ: ಅದರ ಸಾಮರ್ಥ್ಯ ಮತ್ತು ದೌರ್ಬಲ್ಯತೆ ಪ್ರಸ್ತುತ ಸ್ಥಿತಿಗತಿ ಕುರಿತ ವಿಷಯಗಳು.
- ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳ ವಿಷಯಗಳು.
- ಕರ್ನಾಟಕ ಪರಿಣಾಮಕಾರಿ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಕುರಿತ ವಿಷಯಗಳು.
- ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು.
- ಭೌದ್ಧಿಕ ಸಾಮರ್ಥ್ಯದ ವಿಷಯಗಳು.
General Kannada PDO Syllabus 2024
ಸಾಮಾನ್ಯ ಕನ್ನಡ ಪತ್ರಿಕೆ
- 1) ಕನ್ನಡ ವ್ಯಾಕರಣ,
- 2) ಶಬ್ದ ಸಂಪತ್ತು,
- 3) ಕಾಗುಣಿತ,
- 4) ಸಮಾನಾರ್ಥಕ ಪದಗಳು,
- 5) ವಿರುದ್ಧಾರ್ಥಕ ಪದಗಳು
- 6) ಕನ್ನಡ ಭಾಷೆಯನ್ನು ಅರಿಯುವ ಮತ್ತು ಗ್ರಹಿಸುವ ಅಭ್ಯರ್ಥಿಯ ಶಕ್ತಿಯ ಮತ್ತು ಅದರ ಸರಿಯಾದ ಹಾಗೂ ತಪ್ಪು ಬಳಕೆ ಇತ್ಯಾದಿಗಳನ್ನು ಪರಿಶೀಲಿಸುವ ಅಭ್ಯರ್ಥಿಯ ಸಾಮರ್ಥ್ಯ.
PDO Question Papers 2024 PDF Download Links
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
PDO Notification 2024 | Details |
More Updates | Click Here |
Check Previous Year Papers PDF | Coming Soon |