India Post GDS 5th Merit List 2024: ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 44,228 ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ನಾಲ್ಕು ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದೀಗ 5ನೇ ಮೆರಿಟ್ ಪಟ್ಟಿಯನ್ನು ಇಲಾಖೆಯು ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳು ಅಧಿಕೃತ ಜಾಲತಾಣದ ಮೂಲಕ ಅಥವಾ ನಾವು ಕೆಳಗೆ ನೀಡಿರುವ ಪಿಡಿಎಫ್ ಲಿಂಕ್ ಮೂಲಕ ಮೆರಿಟ್ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ಫಲಿತಾಂಶವನ್ನು ನೋಡಿಕೊಳ್ಳಿ.
ಪ್ರಕಟಿಸಿರುವ 5ನೇ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಡಿಸೆಂಬರ್ 20, 2024ರೊಳಗೆ ದಾಖಲೆ ಪರಿಶೀಲನೆಗಾಗಿ ನಿಮ್ಮ ಹೆಸರಿನ ಮುಂದೆ ನೀಡಿರುವ ನಿಗದಿತ ವಿಭಾಗಕ್ಕೆ ಭೇಟಿ ನೀಡಬೇಕು.
India Post GDS 5th Merit List 2024 State-Wise PDF Links
State/ Postal Circle | Merit List PDF Link |
---|---|
Karnataka GDS 5th Merit List 2024 | Download |
Andhra Pradesh GDS 5th Merit List 2024 | Download |
Assam GDS 5th Merit List 2024 | Download |
Bihar GDS 5th Merit List 2024 | Download |
Chhatisgarh GDS 5th Merit List 2024 | Download |
Delhi GDS 5th Merit List 2024 | Download |
Gujarat GDS 5th Merit List 2024 | Download |
Haryana GDS 5th Merit List 2024 | Coming Soon |
Himachal Pradesh (HP)GDS 5th Merit List 2024 | Download |
J&K GDS 5th Merit List 2024 | Coming Soon |
Jharkhand GDS 5th Merit List 2024 | Coming Soon |
Kerala GDS 5th Merit List 2024 | Download |
Madhya Pradesh (MP) GDS 5th Merit List 2024 | Download |
Maharashtra GDS 5th Merit List 2024 | Coming Soon |
North East GDS 5th Merit List 2024 | Download |
Odisha GDS 5th Merit List 2024 | Download |
Punjab GDS 5th Merit List 2024 | Download |
Rajasthan GDS 5th Merit List 2024 | Download |
Tamilnadu GDS 5th Merit List 2024 | Download |
Telangana GDS 5th Merit List 2024 | Download |
Uttar Pradesh (UP) GDS 5th Merit List 2024 | Download |
Uttarakhand GDS 5th Merit List 2024 | Download |
West Bengal GDS 5th Merit List 2024 | Download |
How to Download India Post GDS 5th Merit List 2024 Karnataka
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಫಲಿತಾಂಶವಿರುವ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ;
- ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ https://indiapostgdsonline.gov.in ಭೇಟಿ ನೀಡಿ.
- ಮುಖಪುಟದಲ್ಲಿ, ನಿಮ್ಮ ಎಡ ಭಾಗದಲ್ಲಿ ಕಾಣುವ “GDS Online Engagement Schedule,July-2024 Shortlisted Candidates” ಮೇಲೆ ಕ್ಲಿಕ್ ಮಾಡಿ.
- ಹೊಸ ವೆಬ್‌ಪುಟ ತೆರೆಯುತ್ತದೆ
- ಈಗ ನೀವು ನಿಮ್ಮ ರಾಜ್ಯ ಆಯ್ಕೆ ಮಾಡಿಕೊಳ್ಳಿ.
- ನಂತರ ಅಲ್ಲಿ “ಮೆರಿಟ್ ಲಿಸ್ಟ್ V (Supplimentary List -V)” ಕ್ಲಿಕ್ ಮಾಡಿ,
- ಕೊನೆಗೆ ಪಿಡಿಎಫ್ ಡೌನ್ಲೋಡ್ ಆಗುತ್ತದೆ. ಅದರಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ.
Important Direct Links:
Official Website | GDS Online |
More Updates | KarntakaHelp.in |