SSC CGL Tier-I Result 2024(OUT): CBT ಪರೀಕ್ಷೆಯ ಫಲಿತಾಂಶ ಪ್ರಕಟ, ಇಲ್ಲಿದೆ ಪಿಡಿಎಫ್ ಲಿಂಕ್ಸ್

Follow Us:

SSC CGL Tier-I Result 2024

SSC CGL 2024 Tier-I Result: ಸಿಬ್ಬಂದಿ ಆಯ್ಕೆ ಆಯೋಗವು (SSC) ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ಕಂಬೈನ್ಡ್ ಗ್ರ್ಯಾಜುಯೆಟ್ ಲೆವೆಲ್(CGL) ಮೂಲಕ ನೇಮಕಾತಿಗಾಗಿ ಸೆಪ್ಟೆಂಬರ್ 9 ರಿಂದ 26 ರವರೆಗೆ ಶ್ರೇಣಿ-1 ಕಂಪ್ಯೂಟರ್ ಆಧಾರಿತ ಆನ್ ಲೈನ್ ಪರೀಕ್ಷೆಯನ್ನು ನಡೆಸಿತ್ತು, ಡಿಸೆಂಬರ್ 05, 2024 ಈ ಪರೀಕ್ಷೆಯ ಫಲಿತಾಂಶವನ್ನುಬಿಡುಗಡೆ ಮಾಡಿದೆ.

ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಫಲಿತಾಂಶವನ್ನು ನಾವು ಕೆಳಗೆ ನೀಡಿರುವ ಲಿಂಕ್ ಮೂಲಕ ನೇರವಾಗಿ ಪರಿಶೀಲಿಸಿಕೊಳ್ಳಬಹುದಾಗಿದೆ.

How to Download SSC CGL Tier-I Result 2024?

  • ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿನೀಡಿ

  • ನಂತರ ಅಲ್ಲಿ ಮುಖ ಪುಟದಲ್ಲಿ “ಫಲಿತಾಂಶ(Result)” ಮೇಲೆ ಕ್ಲಿಕ್ ಮಾಡಿ

  • ಮುಂದೆ ಅಲ್ಲಿ ನೀಡಿರುವ ಮೆರಿಟ್ ಲಿಸ್ಟ್ 1, 2, 3 ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ನಿಮ್ಮ ಹೆಸರನ್ನು ಅದರಲ್ಲಿ ಇದ್ಯಾ ಅಥವಾ ಇಲ್ಲವೋ ಎಂದು ನೋಡುವ ಮೂಲಕ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.

Important Direct Links:

SSC CGL Tier-I Result 2024 Notice PDFDownload
SSC CGL 2024 Tier-I Result (List-1) PDF LinkDownload
SSC CGL 2024 Tier-I Result (List-2) PDF LinkDownload
SSC CGL 2024 Tier-I Result (List-3) PDF LinkDownload
Official Websitessc.gov.in
More UpdatesKarnataka Help.in

Leave a Comment