PGCIL Recruitment 2024: ಒಟ್ಟು 802 ಡಿಪ್ಲೊಮಾ ಟ್ರೈನಿ, ಜೂ.ಆಫೀಸರ್ ಟ್ರೈನಿ ಮತ್ತು ಅಸಿಸ್ಟೆಂಟ್ ಟ್ರೈನಿ ಹುದ್ದೆಗಳ ನೇಮಕಾತಿ

Follow Us:

PGCIL Recruitment 2024: ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ (PGCIL)ನಲ್ಲಿ ಖಾಲಿ ಇರುವ ಡಿಪ್ಲೊಮಾ ಟ್ರೈನಿ – (ಎಲೆಕ್ಟ್ರಿಕಲ್)/ (ಸಿವಿಲ್), ಜೂನಿಯರ್ ಆಫೀಸರ್ ಟ್ರೈನಿ – (ಎಚ್‌ಆರ್)/ (ಎಫ್&ಎ) ಮತ್ತು ಅಸಿಸ್ಟೆಂಟ್ ಟ್ರೈನಿ (ಎಫ್&ಎ) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಕೊನೆ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಖಾಲಿ ಇರುವ ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೇ ಮಾಹಿತಿಯ ಕುರಿತು ಸಂಪೂರ್ಣ ವಿವರ ಈ ಲೇಖನದಲ್ಲಿ ನೀಡಿದ್ದೇವೆ ಕೊನೆವರೆಗೆ ಓದಿ ಹಾಗೂ ನಿಮ್ಮ ಸ್ನೇಹಿತರಿಗೆ ತಪ್ಪದೆ ಶೇರ್ ಮಾಡಿ.

Shortview of PGCIL Diploma trainee Recruitment 2024

Organization Name – Powergrid Corporation of India Limited
Post Name – Diploma Trainee – (Electrical)/ (Civil), Junior Officer Trainee – (HR)/ (F&A) and Assistant Trainee (F&A)
Total Vacancy – 802
Application Process: online
Job Location – All Over India (Karnataka)

Important Dates:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಅಕ್ಟೋಬರ್ 21, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ನವೆಂಬರ್ 12, 2024

ಶೈಕ್ಷಣಿಕ ಅರ್ಹತೆಗಳು:

Post NameEssential Qualification
DTEFull Time Regular Three Years Diploma in relevant discipline of engineering – Electrical/ Electrical (Power)/ Electrical and Electronics/ Power Systems Engineering/ Power Engineering (Electrical), from recognized Technical Board/Institute with minimum 70% marks for General/ OBC (NCL)/ EWS Candidates and pass marks for SC/ST/PwBD. Higher technical qualification like B.Tech/BE/M.Tech/ME etc. with or without Diploma is not allowed.
DTCFull Time Regular Three Years Diploma in Civil Engineering from recognized Technical Board/Institute with minimum 70% marks for General/ OBC (NCL)/ EWS Candidates and pass marks for SC/ST/PwBD. Higher technical qualification like Tech/BE/M.Tech/ME etc. with or without Diploma is not allowed.
JOT (HR)Three years full time Graduate Regular Degree – BBA/ BBM/ BBS or equivalent qualification^ from recognized Institute/ University with not less than 60% marks for General/ EWS/ OBC (NCL) category candidates. Candidates with Post Graduate Degree/Diploma or equivalent^ higher education qualification shall not be allowed to apply for the said post.
JOT (F&A)Inter CA/ Inter CMA Candidates with Post Graduate Degree/ Post Graduate Diploma/ CA/ CMA or equivalent^ higher education qualification shall not be allowed to apply for the said post.
Asst. Tr. (F&A)B.Com. with minimum 60% marks for General/ OBC (NCL)/ EWS and pass marks for SC/ST/ PwBD. (Qualification should be recognized in India and from a recognized university/ institution) Candidates with Post Graduate Degree/ Post Graduate Diploma/ CA/ CMA or equivalent^ higher education qualification shall not be allowed to apply for the said post.

ವಯೋಮಿತಿ:

ಈ ನೇಮಕಾತಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಆಧಾರಿತವಾಗಿ 12.11.2024ರಂತೆ ಈ ಕೆಳಗಿನ ವಯೋಮಿತಿಯನ್ನು ಹೊಂದಿರಬೇಕು.

ಕನಿಷ್ಠ- 18ವರ್ಷ
ಗರಿಷ್ಠ- 27ವರ್ಷ

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ / ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  • ಕಂಪ್ಯೂಟರ್ ಕೌಶಲ್ಯ ಪರೀಕ್ಷೆ (CST)
  • ವೈದ್ಯಕೀಯ ಪರೀಕ್ಷೆ
  • ಡಾಕ್ಯುಮೆಂಟ್ ಪರಿಶೀಲನೆ

ಅರ್ಜಿ ಶುಲ್ಕ:

  • SC/ ST/ PWD/ Ex-SM – ಯಾವುದೇ ಅರ್ಜಿ ಶುಲ್ಕವಿಲ್ಲ
  • ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ. 300/- (DTE/DTC/ JOT (HR)/ JOT (F&A) ಹುದ್ದೆಗಳಿಗೆ)
  • ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ. 200/- (ಸಹಾಯಕ ಟ್ರೈನಿ (Finance and Accounts) ಹುದ್ದೆಗೆ)

How to Apply for PGCIL Recruitment 2024

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ;

  • Powergrid ವೆಬ್‌ಸೈಟ್‌ಗೆ ಭೇಟಿ ನೀಡಿ: https://www.powergrid.in/
  • “Careers” ವಿಭಾಗಕ್ಕೆ ಹೋಗಿ ಮತ್ತು “Current Openings” ಕ್ಲಿಕ್ ಮಾಡಿ.
  • “Recruitment of Diploma Trainee – (Electrical)/ (Civil), Junior Officer Trainee – (HR)/ (F&A) and Assistant Trainee (F&A)” ಲಿಂಕ್ ಅನ್ನು ಕ್ಲಿಕ್ ಮಾಡಿ.
  • “Click here to register/login and apply” ಬಟನ್ ಕ್ಲಿಕ್ ಮಾಡಿ.
  • ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ.
  • ಅರ್ಜಿಯನ್ನು ಸಲ್ಲಿಸಿ.

Important Direct Links:

Official Notification PDFDownload
Online Application Form LinkApply Now
Official Websitepowergrid.in
More UpdatesKarnatakaHelp.in

Leave a Comment