PM Kisan Karnataka Payment Status Check: ಕರ್ನಾಟಕ ಹೆಲ್ಪ್ ಗೆ ಸ್ವಾಗತ ಇಂದು ನಾವು PM Kisan Status 16ನೇ ಕಂತಿನ ಹಣವನ್ನ ಈಗಾಗಲೇ ಜೂನ್ 18, 2024 ರಂದು ಸನ್ಮಾನ್ಯ ಪ್ರದಾನ ಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. 18ನೇ ಕಂತಿನ(18th Installment 2024 Date Karnataka) ಪಿಎಂ ಕಿಸಾನ್ 18 ನೇ ಕಂತನ್ನು ಮಾನ್ಯ ಪ್ರಧಾನ ಮಂತ್ರಿಗಳು ರೈತರ ಖಾತೆಗೆ ಯೋಜನೆಯ 18ನೇ ಕಂತಿನ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯ ಅನುಕೂಲ ಪಡೆಯುತ್ತಿದ್ದಾರೆ. ಪ್ರತಿ ಆರ್ಥಿಕ ವರ್ಷದಲ್ಲಿ 2000 ರೂಪಾಯಿಗಳನ್ನು ಮೂರು ಕಂತುಗಳಾಗಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.
How to Check PM Kisan.gov.in Beneficiary Status Karnataka
ಮೊದಲು ರೈತರು ಈ ಯೋಜನೆಯ ಉಪಯೋಗ ಪಡೆಯಲು ಮೊದಲು ನೋಂದಣಿಯಾಗಿರಬೇಕು ನಂತರ eKYC ಪ್ರಕ್ರಿಯೆಯು ಮಾಡಿರಬೇಕಾಗುತ್ತದೆ. ಮೊದಲು ನೀವು ಫಲಾನುಭವಿಗಳ ಪಟ್ಟಿ(Beneficiary List Village Wise Status Check Online) ಪರಿಶೀಲಿಸಬೇಕು. ಹೇಗೆ ಎಂಬುದನ್ನು ಈ ಕೆಳಗೆ ಚಿತ್ರ ಸಮೇತ ವಿವರಿಸಲಾಗಿದೆ.
- ಮೊದಲು ಅಧಿಕೃತ ವೆಬ್ ಸೈಟ್ Pmkisan.gov.in ಗೆ ಭೇಟಿ ನೀಡಿ.
- ಮುಖ ಪುಟ (Home Page)ದಲ್ಲಿ “Beneficiary Lists” ಮೇಲೆ ಕ್ಲಿಕ್ ಮಾಡಿ. (ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ)
- ನಂತರ ಮತ್ತೊಂದು ಪುಟ ತೆರೆಯುತ್ತದೆ, ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಬ್ಲಾಕ್ ಹಾಗೂ ನಿಮ್ಮ ಊರು ಆಯ್ಕೆ ಮಾಡಿ. ಇವಾಗ “Get Report” ಮೇಲೆ ಕ್ಲಿಕ್ ಮಾಡಿ.
- ಕೊನೆಗೆ ಫಲಾನುಭವಿಗಳ ಪಟ್ಟಿ ನಿಮ್ಮ ಮುಂದೆ ಪ್ರದರ್ಶನವಾಗುತ್ತದೆ. (ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ)
PM Kisan Karnataka Payment Status Check
ಮುಂದಿನ ತಿಂಗಳಿನಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿಗಳು ಬಿಡುಗಡೆ ಮಾಡಿದ ಹಣ ನಿಮ್ಮ ಖಾತೆಗೆ ಹಾಕಲಾಗಿದ್ಯಾ ಇಲ್ವಾ ಎಂಬ ಎಲ್ಲಾ ಮಾಹಿತಿ ಅಲ್ಲಿರುತ್ತದೆ, “Pmkisan.gov.in 15th Installment Status Check” ಹೇಗೆ ಎಂಬುದನ್ನು ಈ ಕೆಳಗೆ ಚಿತ್ರ ಸಮೇತ ವಿವರಿಸಲಾಗಿದೆ.
- ಮೊದಲು ಫಲಾನುಭವಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ನಂತರ “FARMERS CORNER” ನಲ್ಲಿ “Know Your Status” ಮೇಲೆ ಕ್ಲಿಕ್ ಮಾಡಿ. (ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ)
- ಇವಾಗ ಅಲ್ಲಿ ನಿಮ್ಮ Enter Registration No. ಹಾಗೂ Captcha ಹಾಕಿ ನಂತರ Get Data ಮೇಲೆ ಕ್ಲಿಕ್ ಮಾಡಿ. (ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ)
- ನಂತರ ನಿಮ್ಮ ಮುಂದೆ ಫಲಾನುಭವಿಗಳ ವೈಯಕ್ತಿಕ ಮಾಹಿತಿ(Personal Details) ನಿಮ್ಮ ಮುಂದೆ ಪ್ರದರ್ಶನವಾಗುತ್ತದೆ.
- ನಂತರ ಅರ್ಹತೆಯ ಸ್ಥಿತಿ(Eligibility Status) ಕೂಡ ನಿಮ್ಮ ಮುಂದೆ ಪ್ರದರ್ಶನವಾಗುತ್ತದೆ. ಅಲ್ಲಿ Land Seeding, e-KYC Status, Aadhaar Bank Account Seeding Status ಇವೆಲ್ಲವುಗಳು Yes ಅಂತ ಇದ್ರೆ ಆಯ್ತು (ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ) ಯಾವುದೇ ತೊಂದರೆ ಇಲ್ಲಾ. e-KYC Status No ಅಂತ ಇದ್ರೆ e-KYC ಮಾಡಿಸಬೇಕು. ಆಧಾರ್ ಕಾರ್ಡ್ ಬ್ಯಾಂಕ್ ಗೆ ಲಿಂಕ್ ಇಲ್ಲದಿದ್ರೆ ಲಿಂಕ್ ಮಾಡಿಸಿ ಅಥವಾ ಸೀಡಿಂಗ್ ಮಾಡಿಸಬೇಕು.
- ಕೊನೆಗೆ “Latest Installments Details” ಮೇಲೆ ಕ್ಲಿಕ್ ಮಾಡಿ, ಇತ್ತೀಚಿಗೆ ಬಿಡುಗಡೆಯಾದ PM Kisan 15 ನೇ ಕಂತಿನ ಹಣವನ್ನ ನಿಮ್ಮ ಬಲಭಾಗದಲ್ಲಿ ಇರುವ ಮೆನು (ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ) ಕ್ಲಿಕ್ ಮಾಡಿ ಆಯ್ಕೆ ಮಾಡಿಕೊಳ್ಳಿ . ಯಾವಾಗ ನಿಮ್ಮ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಅಲ್ಲಿ ಲಭ್ಯವಿರುತ್ತದೆ.
Important Links
Links Name | IMP Links |
---|---|
PM Kisan Karnataka 16th Installment 2024 Check Online | ಇಲ್ಲಿ ಕ್ಲಿಕ್ ಮಾಡಿ |
PM Kisan Beneficiary List 2024 | ಇಲ್ಲಿ ಕ್ಲಿಕ್ ಮಾಡಿ |
PM Kisan Beneficiary Status Check 2024 | ಇಲ್ಲಿ ಕ್ಲಿಕ್ ಮಾಡಿ |
PM Kisan eKYC 2024 | ಇಲ್ಲಿ ಕ್ಲಿಕ್ ಮಾಡಿ |
Official Website | pmkisan.gov.in |
More Updates | KarnatakaHelp.in |
ಅಂತಿಮ ನುಡಿ: ನಾವು ನೀಡಿದ ಮಾಹಿತಿಯು ನಿಮಗೆ ಉಪಯೋಗವಾಗಿದೆ ಎಂದು ನಾವು ಭಾವಿಸಿದ್ದೇವೆ. ದಿನನಿತ್ಯ ಮಾಹಿತಿ ಪಡೆಯಲು ನಮ್ಮ ಅಧಿಕೃತ ಟೆಲಿಗ್ರಾಮ್ ಚಾನೆಲ್ ಅಥವಾ ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ್ ಆಗಿ. ಟೀಮ್ ಕರ್ನಾಟಕ ಹೆಲ್ಪ್ ಧನ್ಯವಾದಗಳು
FAQs – PM Kisan eKYC 2024
How to Check PM Kisan Karnataka Payment Status?
Visit Official Website to Check Online For PM Kisan Beneficiary Status Check 2024
What is the Release Date Of PM Kisan 17th Installment 2024?
June 18, 2024