ನಾರ್ತ್ ಸೆಂಟ್ರಲ್ ರೈಲ್ವೆ ಪ್ರಯಾಗ್ರಾಜ್ ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಕ್ರೀಡಾ ಕೋಟಾದಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲು ರೈಲ್ವೆ ನೇಮಕಾತಿ ಸೆಲ್ ಅಧಿಕೃತ ಅಧಿಸೂಸೂಚನೆ(Railway Sports Quota Recruitment 2025)ಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಈ ನೇಮಕಾತಿ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣದ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ, ವಯೋಮಿತಿ ಹಾಗೂ ಪ್ರಮುಖ ದಿನಾಂಕಗಳು ಮುಂತಾದ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ನೀಡಿದ್ದೇವೆ, ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
Shortview of RRC NCR Sports Quota Recruitment 2025
Organization Name – Railway Recruitment Cell, North Central Railway, Prayagraj Post Name – Various Posts Total Vacancy – 46 Application Process: Online Job Location – All Over India
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ಜನವರಿ 8, 2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 7, 2025
ಅರ್ಜಿ ಸಲ್ಲಿಸುವ ಬಯಸುವ ಅಭ್ಯರ್ಥಿಗಳ ವಯಸ್ಸಿನ ಮಿತಿಯು 01.01.2025 ರಂತೆ 18 ರಿಂದ 25 ವರ್ಷಗಳಾಗಿರಬೇಕು.
ಆಯ್ಕೆ ಪ್ರಕ್ರಿಯೆ:
ಕ್ರೀಡೆಗಳ ಪ್ರಯೋಗಗಳು(Trials) ಮತ್ತು ಮೌಲ್ಯಮಾಪನ(Assessment of sports achievements etc.) ಆಧಾರಿತವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ:
SC/ST/Ex- Servicemen/PWDs ಮತ್ತು ಮಹಿಳಾ ಅಭ್ಯರ್ಥಿಗಳಿಗೆ – ₹250/- ಉಳಿದ ಎಲ್ಲಾ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ – ₹500/-
How to Apply for Railway NCR Sports Quota Recruitment 2025
ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
ಮೊದಲು ಅಧಿಕೃತ ಜಾಲತಾಣ(https://www.rrcpryj.org/)ಕ್ಕೆ ಭೇಟಿ ನೀಡಿ ನಂತರ ಮುಖ ಪುಟದಲ್ಲಿ “Notification” ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಮುಂದೆ “Recruitment Against Sports Quota (Open Advertisement) Employment Notice No. SQ 2024-25 Dated: 06.01.2025” ಹುಡುಕಿ ಅಲ್ಲಿಯೇ ನೀಡಿರುವ “Click here for Apply” ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ಹೊಸ ಪುಟ ತೆರೆಯುತ್ತದೆ, ಮುಂದೆ ನೋಂದಣಿಯಾಗಿ ಮಾಡಿಕೊಳ್ಳಿ ಅಥವಾ ಲಾಗಿನ್ ಮಾಡಿಕೊಳ್ಳಿ.
ಮುಂದೆ ಆನ್ ಲೈನ್ ಅರ್ಜಿ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿಕೊಂಡು ಅಗತ್ಯವಿರುವ ದಾಖಲಾತಿಗಳನ್ನು ಅಪ್ಲೋಡ್ ಮಾಡಿಕೊಳ್ಳಿ, ನಂತರ ಅರ್ಜಿ ಶುಲ್ಕ ಪಾವತಿಸಿ.
ಕೊನೆಯದಾಗಿ ಒಂದು ಭಾರಿ ಪರಿಶೀಲಿಸಿಕೊಂಡು, ಅರ್ಜಿ ಸಲ್ಲಿಕೆ ಬಟನ್ ಕ್ಲಿಕ್ ಮಾಡಿ